"ಸದಸ್ಯ:Ashwini2001/ನನ್ನ ಪ್ರಯೋಗಪುಟ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
OCR4 Wikisource
 
OCR4 Wikisource ಎಂಬುದು ಟಿ. ಶ್ರೀನಿವಾಸನ್ ಅವರು ಲಿನಕ್ಸ್ OS ಗಾಗಿ ತಯಾರಿಸಿದ ಒಂದು ಉಚಿತ ಮತ್ತು ಮುಕ್ತತಂತ್ರಾಂಶ. ಇದರಲ್ಲಿ ಗೂಗಲ್ ಡ್ರೈವ್ API ಬಳಸಿಕೊಂಡು ಸ್ವಯಂಚಾಲಿತವಾಗಿ ಹೆಚ್ಚಿನ ಪ್ರಮಾಣದಲ್ಲಿ (mass) ಗೂಗಲ್ OCR ಮಾಡಬಹುದು. ಈ ತಂತ್ರಾಂಶವು ಹೀಗೆ ಕಾರ್ಯ ನಿರ್ವಹಿಸುತ್ತದೆ.
1. ವಿಕಿಮೀಡಿಯಾ ಕಾಮನ್ಸ್ನಿಂದ ಪುಸ್ತಕವನ್ನು ಡೌನ್ಲೋಡ್ ಮಾಡುವುದು.
2. ಆ ಫೈಲನ್ನು ಪ್ರತ್ಯೇಕ ಒಂದೊಂದು ಪುಟಗಳಂತೆ ತುಂಡರಿಸುವುದು.
3. ಅದನ್ನು OCR ಮಾಡಲು ಒಂದೊಂದಾಗಿ ಗೂಗಲ್ ಡ್ರೈವ್ಗೆ ಅಪ್ಲೋಡ್ ಮಾಡುವುದು.
4. OCR ಆದ ಪಠ್ಯವನ್ನು ಡೌನ್ಲೋಡ್ ಮಾಡುವುದು.
5. ಆಯಾ ವಿಕಿಸೋರ್ಸ್ ಪುಟಕ್ಕೆ ಅದನ್ನು ಅಪ್ಲೋಡ್ ಮಾಡುವುದು.
ಈ ಪ್ರೋಗ್ರಾಮ್ ಬಳಸಲು bot ಖಾತೆಯನ್ನು ಸೃಷ್ಟಿ ಮಾಡಿಕೊಳ್ಳುವುದನ್ನು ಶಿಫಾರಸ್ಸು ಮಾಡಲಾಗಿದೆ.
೧,೯೨೭

edits

"https://kn.wikipedia.org/wiki/ವಿಶೇಷ:MobileDiff/1006771" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ