"ಸದಸ್ಯ:Ashwini2001/ನನ್ನ ಪ್ರಯೋಗಪುಟ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
 
1. ಸ್ಥಿತಿಗತಿ (progress)
 
ಪೂರ್ಣಗೊಂಡಿದೆ ದೃಢೀಕರಿಸಬೇಕಿದೆ ಕರಡು ಪರಿಶೀಲಿಸಬೇಕಿದೆ ಮೂಲ ಫೈಲ್ನಲ್ಲಿ ತಪ್ಪುಗಳಿವೆ ಪುಟಪಟ್ಟಿ (pagelist) ಅಗತ್ಯವಿದೆ. ಪ್ರತಿಯೊಂದು ಪುಟದ ದೃಢೀಕರಣ (validation) ಮುಗಿದಿದೆ. ಎಲ್ಲಾ ಪುಟಗಳ ಪರಿಶೀಲನೆ (proofreading) ಮುಗಿದಿದ್ದು ದೃಢೀಕರಿಸಬೇಕಿದೆ. ಪುಸ್ತಕವು ಸಿದ್ಧವಾಗಿದ್ದು ಅದನ್ನು OCR ಮಾಡಬೇಕಿದೆ. ಯಾವುದಾದರೂ ಪುಟಗಳು ಕಾಣೇಯಾಗಿರುವುದು, ಪುಟಗಳ ಕ್ರಮಸಂಖ್ಯೆ ಸರಿಯಿಲ್ಲದಿರುವುದು, ನಕಲಿ ಪುಟಗಳಿರುವುದು ಇತ್ಯಾದಿ. ಪುಟಪಟ್ಟಿಯನ್ನು ತಯಾರಿಸಬೇಕು. ಉದಾಹರಣೆ[೭]ರಲ್ಲಿ ವಿವರಿಸಿದಂತೆ ಮಾಡಿ ಪೂರ್ಣಪಟ್ಟಿ ಪರಿಶೀಲಿಸಬೇಕು.
 
2. ಪುಟಗಳ ಪಟ್ಟಿಯನ್ನು (pagelist) ತಯಾರಿಸುವುದು ಹೀಗೆ? (ಉದಾಹರಣೆ)
 
ಒಂದು ಪುಸ್ತಕದಲ್ಲಿ ಮೊದಲ ಪುಟ ರಕ್ಷಾಪುಟ, ೨ನೇ ಪುಟದಲ್ಲಿ ಒಂದು ಚಿತ್ರ , ೩ನೇ ಪುಟದಲ್ಲಿ ಖಾಲಿ, ಹಾಗೂ ೪ನೇ ಪುಟದಿಂದ ಪುಸ್ತಕದ 1ನೇ ಪುಟಸಂಖ್ಯೆ ಶುರುವಾಗಿದ್ದರೆ, ಆ pagelist ಕೋಡಿಂಗ್ ಈ ಕೆಳಗಿನ ರೀತಿ ಇರುತ್ತದೆ. ಪರಿವಿಡಿ ಪುಟಗಳಲ್ಲಿನ ಪುಟಗಳ ಪಟ್ಟಿಯು, ನಾಲ್ಕನೇ ಪುಟದಲ್ಲಿ ಪುಟಸಂಖ್ಯೆ ೧, ಐದನೇ ಪುಟದಲ್ಲಿ ಪುಟಸಂಖ್ಯೆ 2..... ಹೀಗೆ ತೋರಿಸುತ್ತದೆ.
ಯಾವುದಾದರೂ ಪುಟಸಂಖ್ಯೆ ಇಲ್ಲವಾ, ಅಥವಾ ಎರಡು ಬಾರಿ ಒಂದೇ ಸಂಖ್ಯೆ ಇದೆಯಾ, ಅಥವಾ ಸಂಖ್ಯೆಗಳ ಕ್ರಮ ತಪ್ಪಾಗೆದೆಯಾ ಎಂದು ಪರಿಶೀಲಿಸಿ. ಹಾಗೇನಾದರೂ ಆಗಿದ್ದಲ್ಲಿ progress to source file ಎಂಬಲ್ಲಿ Incorrect (ತಪ್ಪಿದೆ) ಎಂದು ಆಯ್ಕೆಮಾಡಿ. (ಹಿಂದಿನ ಕೋಷ್ಟಕವನ್ನು ಗಮನಿಸಿ)
೧,೯೨೭

edits

"https://kn.wikipedia.org/wiki/ವಿಶೇಷ:MobileDiff/1006760" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ