ವಿವಿಎಸ್ ಲಕ್ಷ್ಮಣ್

ವಿಕಿಪೀಡಿಯ ಇಂದ
Jump to navigation Jump to search
ವಿವಿಎಸ್ ಲಕ್ಷ್ಮಣ್
ವೈಯುಕ್ತಿಕ ಮಾಹಿತಿ
ಪೂರ್ಣ ಹೆಸರು ವಂಗಿಪುರಪು ವೆಂಕಟಾ ಸಾಯಿ ಲಕ್ಷ್ಮಣ್
ಜನನ (1974-11-01) ೧ ನವೆಂಬರ್ ೧೯೭೪(ವಯಸ್ಸು ೪೩)
Hyderabad, Telangana, India
ಅಡ್ಡಹೆಸರು VVS, Very Very Special
ಬ್ಯಾಟಿಂ ಶೈಲಿ ಬಲಗೈ
ಬೌಲಿಂಗ್ ಶೈಲಿ ಬಲಗೈ off spin
ಅಂತರಾಷ್ಟ್ರೀಯ ಮಾಹಿತಿ
ದೇಶದ ಕಡೆ
ಟೆಸ್ಟ್ ಡೆಬ್ಟ್ (cap 209) 20 November 1996 v South Africa
ಕೊನೆಯ ಟೆಸ್ಟ್ 24 January 2012 v Australia
ಓಡಿಐ ಡೆಬ್ಟ್ (cap 112) 9 April 1998 v Zimbabwe
ಕೊನೆಯ ಓಡಿಐ 3 December 2006 v South Africa
ಓಡಿಐ ಶರ್ಟ್ ನಂ. 19, 22
ದೇಶೀಯ ಟೀಮ್ ಮಾಹಿತಿ
ವರ್ಷಗಳುTeam
1992 –2012 Hyderabad
2007, 2009 Lancashire
2008–2010 Deccan Chargers
2011 Kochi Tuskers Kerala
ವೃತ್ತಿ ಅಂಕಿಅಂಶಗಳು
ಸ್ಪರ್ಧೆ Test ODI FC LA
ಪಂದ್ಯಗಳು 134 86 267 173
ಗಳಿಸಿದ ರನ್‌ಗಳು 8,781 2,338 19,730 5,078
ಬ್ಯಾಟಿಂಗ್ ಸರಾಸರಿ 45.97 30.76 51.64 34.54
100ಗಳು/50ಗಳು 17/56 6/10 55/98 9/28
ಅತ್ಯುತ್ತಮ ಸ್ಕೋರ್ 281 131 353 999
ಬಾಲ್‌ಗಳು ಬೌಲ್ ಮಾಡಿದ್ದು 324 42 1,835 698
ವಿಕೆಟ್ಗಳು 2 0 22 8
ಬೌಲಿಂಗ್ ಸರಾಸರಿ 63.00  – 34.27 68.50
5 ವಿಕೆಟ್‌ಗಳು ಇನ್ನಿಂಗ್ಸ್‌ಗಳಲ್ಲಿ 0 0 0 0
ಪಂದ್ಯ ಒಂದರಲ್ಲಿ 10 ವಿಕೆಟ್‌ಗಳು 0 n/a 0 n/a
ಅತ್ಯುತ್ತಮ ಬೌಲಿಂಗ್ 1/2 0/5 3/11 2/42
ಕ್ಯಾಚ್‌ಗಳು/ಸ್ಟಂಪ್‌ಗಳು 135/– 39/– 277/1 74/–
ಮೂಲ: Cricinfo, 30 January 2012

ವಂಗಿಪುರಪು ವೆಂಕಟಾ ಸಾಯಿ ಲಕ್ಷ್ಮಣ್( ; 1 ನವೆಂಬರ್ 1974 ರಂದು ಜನನ),ವಿ.ವಿ.ಎಸ್. ಲಕ್ಷ್ಮಣ್  ಮಾಜಿ ಭಾರತೀಯ ಕ್ರಿಕೆಟಿಗ ಮತ್ತು ಪ್ರಸ್ತುತ ಕ್ರಿಕೆಟ್ ವಿಮರ್ಶಕ.[೧]ಅವರು ಸಾರ್ವಕಾಲಿಕ ಶ್ರೇಷ್ಠ ಭಾರತೀಯ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿದ್ದಾರೆ.[ಸಾಕ್ಷ್ಯಾಧಾರ ಬೇಕಾಗಿದೆ]

 2011 ರಲ್ಲಿ, ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ  ಪದ್ಮಶ್ರೀ ಪ್ರಶಸ್ತಿಯನ್ನು ಲಕ್ಷ್ಮಣ್ ಪಡೆದುಕೊಂಡರು.[೨]

100 ಟೆಸ್ಟ್ಗಳನ್ನು ಆಡಿ ಆದರೆ ಕ್ರಿಕೆಟ್ ವಿಶ್ವ ಕಪ್ನಲ್ಲಿ ಎಂದಿಗೂ ಆಡದ ಕೆಲವು ಆಟಗಾರರಲ್ಲಿ ಒಬ್ಬರಾಗಿದ್ದಾರೆ. 

ದೇಶೀಯ ಕ್ರಿಕೆಟ್ನಲ್ಲಿ ಲಕ್ಷ್ಮಣ್ ಹೈದರಾಬಾದ್ನನ್ನು ಪ್ರತಿನಿಧಿಸಿದ್ದಾರೆ. ಇಂಗ್ಲಿಷ್ ಕೌಂಟಿ ಕ್ರಿಕೆಟ್ನಲ್ಲಿ ಲ್ಯಾಂಕಾಷೈರ್ ಪರ ಆಡಿದ್ದಾರೆ. ಅವರು ಮೊದಲ ಋತುವಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದ ನಾಯಕರಾಗಿದ್ದರು. 2002 ರಲ್ಲಿ, ವರ್ಷದ ವಿಸ್ಡೆನ್ನ ಐದು ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದರು.

2012 ರಲ್ಲಿ ಲಕ್ಷ್ಮಣ್ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದರು.[೩]

ವೈಯಕ್ತಿಕ ಜೀವನ[ಬದಲಾಯಿಸಿ]

ಲಕ್ಷ್ಮಣ್ ಆಂಧ್ರಪ್ರದೇಶದ (ಈಗ ತೆಲಂಗಾಣ) ಹೈದರಾಬಾದ್ನಲ್ಲಿ ಜನಿಸಿದರು..[೪]ಲಕ್ಷ್ಮಣ್ ತಂದೆತಾಯಿಗಳು ವೈದ್ಯರಾದ ಡಾ.ಶಾಂತರಾಮ್ ಮತ್ತು ವಿಜಯವಾಡದ ಡಾ. ಸತ್ಯಭಮಾ. [೫] ಲಕ್ಷ್ಮಣ್ ಹೈದರಾಬಾದ್ ಲಿಟ್ಲ್ ಫ್ಲವರ್ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಿದರು.ಅವರು ನಂತರ ವೈದ್ಯಕೀಯ ವಿದ್ಯಾರ್ಥಿಯಾಗಿ ಸೇರಿಕೊಂಡರು ಆದರೆ ಕ್ರಿಕೆಟನ್ನು ವೃತ್ತಿಯಾಗಿ ಆಯ್ಕೆ ಮಾಡಿದರು. ಫೆಬ್ರವರಿ 4, 2015 ರಂದು ದೆಹಲಿಯ ಟೆರಿ ವಿಶ್ವವಿದ್ಯಾನಿಲಯದಿಂದ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿತು.[೬][೭]

ವಿವಿಎಸ್ ಲಕ್ಷ್ಮಣ್
ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಲಕ್ಷ್ಮಣ್ ರ ಫಲಿತಾಂಶಗಳು
ಪಂದ್ಯಗಳು ಜಯ ಸೋಲು
ಡ್ರಾ ಟೈ ಫಲಿತಾಂಶ ಇಲ್ಲ
ಟೆಸ್ಟ್ 
134 47 41 46 0
ODI[೮][೯] 86 35 49 - - 2

ಅಂಕಿಅಂಶ[ಬದಲಾಯಿಸಿ]

ಅಂತರರಾಷ್ಟ್ರೀಯ ಶತಕಗಳು[ಬದಲಾಯಿಸಿ]

ಟೆಸ್ಟ್[ಬದಲಾಯಿಸಿ]

Batting[೧೦]
Opposition Matches Runs Average High score 100s / 50s
Australia 29 2434 49.67 281 6 / 12
Bangladesh 3 117 39.00 69* 0 / 1
England 17 766 30.64 75 0 / 6
New Zealand 10 818 58.42 124* 2 / 6
Pakistan 15 775 43.05 112* 1 / 6
South Africa 19 976 37.53 143* 1 / 6
Sri Lanka 13 900 47.36 104 2 / 8
West Indies 22 1715 57.16 176* 4 / 11
Zimbabwe 6 280 40 140 1 / 0
Overall 134 8781 45.97 281 17 / 56

ಪ೦ದ್ಯಪುರುಷ (ಟೆಸ್ಟ್)[ಬದಲಾಯಿಸಿ]

Season Opponent Ground Record[೧೧]
2000/01 Australia Eden Gardens, Kolkata 1st Innings: 59

2nd Innings: 281

2002 West Indies Queenspark, Port of Spain 1st Innings: 69*

2nd Innings: 74

2008 Australia Feroz Shah Kotla, Delhi 1st Innings: 200*

2nd Innings: 59*

2010 Sri Lanka P. Saravanamuttu Stadium, Colombo 1st Innings: 56

2nd Innings: 103*

2010/11 South African Kingsmead Cricket Ground, Durban 1st Innings: 38

2nd Innings: 96

2011/12 West Indies Eden Gardens, Kolkata 1st Innings: 176*

ಏಕದಿನ[ಬದಲಾಯಿಸಿ]

Batting[೧೨] Fielding
Opposition Matches Innings Runs Average High score 100s / 50s Catches
Australia 21 19 739 46.18 106* 4 / 2 9
Bangladesh 2 2 5 5.00 4 0 / 0 3
England 8 8 143 17.87 33 0 / 0 3
Kenya 3 3 95 31.66 79 0 / 1 1
New Zealand 10 10 182 18.2 60 0 / 1 3
Pakistan 10 10 234 23.4 107 1 / 0 2
South Africa 3 3 27 22 9 0 / 0 1
Sri Lanka 6 6 185 37.00 87* 0 / 1 1
UAE 1 1 14 14.00 14 0 / 0 2
West Indies 10 10 339 37.66 99 0 / 3 2
Zimbabwe 12 11 375 37.5 131 1 / 2 12
Overall 86 83 2338 30.76 131 6 / 10 39

References[ಬದಲಾಯಿಸಿ]