ವಿಷಯಕ್ಕೆ ಹೋಗು

ವಿಲಿಯಮ್ ಜಾನ್ಸನ್ ಕೋರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
William Cory
ಜನನWilliam Johnson
(೧೮೨೩-ಜನವರಿ-ಸೆಪ್ಟೆಂಬರ್)ಸೆಪ್ಟೆಂಬರ್ ಜನವರಿ ೧೮೨೩
Great Torrington, Devon, England
ನಿಧನ11 June 1892(1892-06-11) (aged 69)
Hampstead, London, England
ಉದ್ಯೋಗTeacher
ಭಾಷೆEnglish
ರಾಷ್ಟ್ರೀಯತೆBritish
ಶಿಕ್ಷಣEton College
ವಿದ್ಯಾನಿಲಯKing's College, Cambridge
ಶೈಲಿPoetry
ಪ್ರಮುಖ ಕೃತಿಗಳುIonica

ವಿಲಿಯಮ್ ಜಾನ್ಸನ್ ಕೋರಿ 1823-1892 ಕವಿ. ಶಿಕ್ಷಣತಜ್ಞ.

ಬಾಲ್ಯ ಮತ್ತು ವಿದ್ಯಾಭ್ಯಾಸ

[ಬದಲಾಯಿಸಿ]

ಚಾಲ್ರ್ಸ್ ಜಾನ್ಸನ್ನನ ಮಗ. ಹುಟ್ಟಿದ್ದು ಟೊರಿಂಗ್‍ಟನ್‍ನಲ್ಲಿ. ಕೇಂಬ್ರಿಜ್‍ನ ಈಟನ್[] ಮತ್ತು ಕಿಂಗ್ಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ಹಲವು ಕಾಲ ಅಲ್ಲಿಯೇ ಸಹಾಧ್ಯಾಪಕನಾಗಿ ಕೆಲಸ ಮಾಡಿದ. ಈತನ ಐಯೋನಿಕ ಎಂಬ ಕವನ ಸಂಕಲನ 1858ರಲ್ಲಿ ಅನಾಮಧೇಯವಾಗಿ ಪ್ರಕಟಗೊಂಡಿತು. ಈತ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳ ಅತ್ಯಂತ ಚತುರ ಕವಿ ಎನಿಸಿದ್ದ. ಹೆರಾಕ್ಲಿಟಸ್ ಈತನ ಶ್ರೇಷ್ಠ ಕವನ. ಇದು ಕ್ಯಾಲಿಮಾಕಸ್ ಎಂಬ ಅಲೆಕ್ಸಾಂಡ್ರಿಯನ್ ಕವಿಯ ಕವನದ ಸಂಗ್ರಹಾನುವಾದ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. W.C. Lubenow, The Cambridge Apostles 1820–1914: Liberalism, Imagination, and Friendship (Cambridge University Press, 1998), at p. 258