ವಿಲಿಯಂ ಗಿಲ್ಬರ್ಟ್ ಗ್ರೇಸ್
Grace photographed by George Beldam, c. 1902 | ||||||||||||||||||||||||||||||||||||||||
| ವಯಕ್ತಿಕ ಮಾಹಿತಿ | ||||||||||||||||||||||||||||||||||||||||
|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
| ಪೂರ್ಣ ಹೆಸರು | William Gilbert Grace | |||||||||||||||||||||||||||||||||||||||
| ಹುಟ್ಟು | ೧೮ ಜುಲೈ ೧೮೪೮ Downend, near Bristol | |||||||||||||||||||||||||||||||||||||||
| ಸಾವು | 23 October 1915 (aged 67) Mottingham, Kent | |||||||||||||||||||||||||||||||||||||||
| ಅಡ್ಡಹೆಸರು | WG, The Champion | |||||||||||||||||||||||||||||||||||||||
| ಬ್ಯಾಟಿಂಗ್ | Right-handed | |||||||||||||||||||||||||||||||||||||||
| ಬೌಲಿಂಗ್ | Right-arm medium (roundarm) | |||||||||||||||||||||||||||||||||||||||
| ಪಾತ್ರ | All-rounder | |||||||||||||||||||||||||||||||||||||||
| ಸಂಬಂಧಗಳು |
| |||||||||||||||||||||||||||||||||||||||
| ಅಂತಾರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||||||
| ರಾಷ್ಟೀಯ ತಂಡ |
| |||||||||||||||||||||||||||||||||||||||
| ಟೆಸ್ಟ್ ಚೊಚ್ಚಲ (ಕ್ಯಾಪ್ 24) | 6 September 1880 v Australia | |||||||||||||||||||||||||||||||||||||||
| ಕೊನೆಯ ಟೆಸ್ಟ್ | 1 June 1899 v Australia | |||||||||||||||||||||||||||||||||||||||
| ದೇಶೀಯ ತಂಡದ ಮಾಹಿತಿ | ||||||||||||||||||||||||||||||||||||||||
| ವರ್ಷಗಳು | ತಂಡ | |||||||||||||||||||||||||||||||||||||||
| 1865–1906 | Gentlemen | |||||||||||||||||||||||||||||||||||||||
| 1866–1878 | USEE | |||||||||||||||||||||||||||||||||||||||
| 1869–1904 | MCC | |||||||||||||||||||||||||||||||||||||||
| 1870–1899 | Gloucestershire | |||||||||||||||||||||||||||||||||||||||
| 1900–1904 | London County | |||||||||||||||||||||||||||||||||||||||
| ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||
| ||||||||||||||||||||||||||||||||||||||||
ಮೂಲ: Cricket Archive[೧], 20 December 2024 | ||||||||||||||||||||||||||||||||||||||||
ವಿಲಿಯಂ ಗಿಲ್ಬರ್ಟ್ ಗ್ರೇಸ್ ೧೮೪೮-೧೯೧೫ ವಿಕ್ಟೋರಿಯ ಯುಗದ ಪ್ರಸಿದ್ಧ ಇಂಗ್ಲಿಷ್ ಕ್ರಿಕೆಟ್ ಕ್ರೀಡಾಪಟು. ತನ್ನ ಐವತ್ತು ವರ್ಷಗಳ ಚಟುವಟಿಕೆಗಳಿಂದ ಕ್ರಿಕೆಟ್‍ಟ್ಟನ್ನು ಇಂಗ್ಲೆಂಡಿನ ರಾಷ್ಟ್ರೀಯ ಕ್ರೀಡೆಯನ್ನಾಗಿ ಮಾಡಿದ ಪ್ರತಿಭಾವಂತ. ಹುಟ್ಟಿದ್ದು ಬ್ರಿಸ್ಟಲ್ ಹತ್ತಿರದ ಡೌನೆಂಡ್‍ನಲ್ಲಿ. ಲಂಡನಿನ ಸೇಂಟ್ ಬಾರ್ತಲೊಮೊದಲ್ಲಿ ವೈದ್ಯ ಶಿಕ್ಷಣ ಮುಗಿಸಿ ಬ್ರಿಸ್ಟಲಿನಲ್ಲಿ ಖಾಸಗಿ ವೈದ್ಯನಾಗಿ ಕೆಲಸ ಮಾಡತೊಡಗಿದ.
ಗ್ರೇಸನ ತಂದೆ ವೈದ್ಯನಾಗಿದ್ದುದರ ಜೊತೆಗೆ ಒಳ್ಳೆಯ ಕ್ರಿಕೆಟ್ ಆಟಗಾರನೂ ಆಗಿದ್ದ. ಅವನೇ ತನ್ನ ಮಗನನ್ನು ಕ್ರಿಕೆಟ್ ಕ್ರೀಡಾ ಜಗತ್ತಿಗೆ ತಂದ. ಗ್ಲಾಸ್ಟರ್ ಷೈರ್ ಪರವಾಗಿ 1865ರಲ್ಲಿ ಮೊದಲಿಗೆ ಕ್ರಿಕೆಟ್ ದಾಂಡನ್ನು ಹಿಡಿದ ಗ್ರೇಸ್ 1908ರ ವರೆಗೂ, ಸುಮಾರು 43 ವರ್ಷಗಳ ಕಾಲ ವೈಭವದಿಂದ ಆಟವಾಡಿ ಅನೇಕ ದಾಖಲೆಗಳನ್ನು ಸ್ಥಾಪಿಸಿದ. ಪ್ರಸಿದ್ಧ ಕ್ರೀಡಾಪಟುವಾಗಿ ಗ್ರೇಸ್ ಕ್ರಿಕೆಟ್ ಜಗತ್ತಿನಲ್ಲಿ ಸಾಧಿಸಿದ್ದು ಅಂದರೆ 13 ಬಾರಿ ಇಂಗ್ಲೆಂಡ್ ಕ್ರಿಕೆಟ್ ಟೀಮಿನ ಕ್ಯಾಪ್ಟನ್ ಆಗಿದ್ದುದು, 22 ಮುಖ್ಯ ಕ್ರಿಕೆಟ್ ಟೆಸ್ಟುಗಳಲ್ಲಿ ಭಾಗವಹಿಸಿದ್ದುದು. 54,896ರನ್ನುಗಳನ್ನು ಮಾಡಿ, 2,876 ವಿಕೆಟ್ ಗಳಿಸಿ, 871 ಕ್ಯಾಚುಗಳನ್ನು ಹಿಡಿದದ್ದು. ಒಂದೇ ಪಂದ್ಯದಲ್ಲಿ ಈತ ಎರಡು ಶತಕ ಗಳಿಸಿದ ಮೊದಲನೆ ಕ್ರಿಕೆಟ್ ಕ್ರೀಡಾಪಟುವೆಂದು ಹೆಸರು ಗಳಿಸಿದ. 1,000 ರನ್ನುಗಳನ್ನು ಎರಡು ಬಾರಿ ಮಾಡಿದ. ಆಟದ ಒಂದೇ ಸರಣಿಯಲ್ಲಿ (1873) 100 ವಿಕೆಟ್ ಗಳಿಸಿ, ಮೊದಲನೆಯ ದರ್ಜೆಯ ಕ್ರಿಕೆಟ್‍ನಲ್ಲಿ 100 ಶತಕಗಳನ್ನು ಗಿಟ್ಟಿಸಿದ. 1880ರಲ್ಲಿ ಆಸ್ಟ್ರೇಲಿಯದೊಡನೆ ಆಡಿದ ಪ್ರಥಮ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿದ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಟೆಂಪ್ಲೇಟು:ESPNcricinfo
- Manchester Guardian – obituary Archived 8 April 2005 ವೇಬ್ಯಾಕ್ ಮೆಷಿನ್ ನಲ್ಲಿ.
- Wisden Cricketers' Almanack – memorial tribute (1916)
- Wisden Cricketers' Almanack – W. G. Grace centenary
- ESPN cricinfo – Bearded Giant by E. W. Swanton, 18 July 1998
- ESPN cricinfo – "Amazing Grace" by David Frith, 2 Aug 2010
- Oxford Dictionary of National Biography, 2004 – W. G. Grace
- Mark Steel Lecture on WG. First broadcast on 16 April 1999
- BBC Radio 4 Great Lives on W. G. Grace – listen online: http://www.bbc.co.uk/programmes/p00glw73
ಉಲ್ಲೇಖಗಳು
[ಬದಲಾಯಿಸಿ]
- ↑ "W G Grace". CricketArchive.