ವಿಜಯಶ್ರೀ

ವಿಕಿಪೀಡಿಯ ಇಂದ
Jump to navigation Jump to search

ವಿಜಯಶ್ರೀ (ವಿಜಯಕುಮಾರಿ ಕೆ.ಜಿ.) ಇವರು ಕನ್ನಡದ ಜನಪ್ರಿಯ ಲೇಖಕಿ. ಇವರು ಶಿವಮೊಗ್ಗಾ ಜಿಲ್ಲೆಯ ಈನೂರಲ್ಲಿ ಜನಿಸಿದರು.ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.

ಕೃತಿಗಳು[ಬದಲಾಯಿಸಿ]

ಕವನಸಂಕಲನ[ಬದಲಾಯಿಸಿ]

 • ಗೋರಿಯಿಂದೆದ್ದು ಬಂದವರು

ಕಾದಂಬರಿ[ಬದಲಾಯಿಸಿ]

 • ಅಲೆಗಳ ನಡುವೆ
 • ಕಾರ್ಮೋಡ
 • ಗಗನಚುಂಬಿ
 • ಚಂದ್ರಿಕಾಚಕೋರಿ (೧,೨)
 • ಚಾಟಿ
 • ಜೋಡಿ ಹಂಸ
 • ದೂರದ ತೀರ
 • ನಾವಿಕನಿಲ್ಲದ ನೌಕೆ
 • ನಿವೇದಿತಾ
 • ಭ್ರಮಾಧೀನೆ
 • ರಾಜಕುಮಾರಿಯ ಕಥೆ
 • ಶಮನ
 • ಸುಮಂಗಲಿ
 • ಸ್ನೇಹಪಂಜರ
 • ಹೃದಯಸ್ಪಂದನ