ವಿಕ್ರಮೋರ್ವಶೀಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ವಿಕ್ರಮೋರ್ವಶೀಯಮ್ ಕಾಳಿದಾಸ ರಚಿಸಿರುವ ಸಂಸ್ಕೃತ ನಾಟಕ.

ವಿಕ್ರಮ ಎಂದು ಬಿರುದಾಂಕಿತನಾದ ಪುರೂರವ ಮತ್ತು ಅಪ್ಸರೆ ಊರ್ವಶಿಯ ನಡುವಿನ ಪ್ರೇಮ ಪ್ರಕರಣವು ಇದರಲ್ಲಿ ಚಿತ್ರಿತವಾಗಿದೆ.