ವಿಕಿಪೀಡಿಯ ಚರ್ಚೆ:Main page editable

ವಿಕಿಪೀಡಿಯ ಇಂದ
Jump to navigation Jump to search

ಮುಖಪುಟದಲ್ಲಿ ಅನೇಕ ಬದಲಾವಣೆಗಳನ್ನು ತರುವ ಪ್ರಸ್ತಾಪ[ಬದಲಾಯಿಸಿ]

ಕನ್ನಡ ವಿಕಿಯ ಪ್ರಸಕ್ತ ಮುಖ್ಯ ಪುಟವು ಒಂದೂವರೆ ವರ್ಷಗಳಲ್ಲಿ ಹೆಚ್ಚು ಮಾರ್ಪಾಡುಗಳನ್ನು ಕಂಡಿಲ್ಲ. ೫೦೦೦ ಲೇಖನಗಳಷ್ಟನ್ನು ಹೊಂದುತ್ತಿರುವ ನಮ್ಮ ವಿಕಿಯಲ್ಲಿನ ಲೇಖನಗಳ ವೈವಿಧ್ಯತೆಯನ್ನು ಪ್ರತಿಬಿಂಬಿಸಲು ಮತ್ತು ಅಗತ್ಯ ಲೇಖನಗಳನ್ನು ಮುಖಪುಟಕ್ಕೆ redlinkಗಳ ಮೂಲಕ ಪ್ರಾಮುಖ್ಯತೆಗೆ ತರಲು ಮುಖ್ಯಪುಟವನ್ನು redesign ಮಾಡುವುದು ಉತ್ತಮವೆಂದು ನನ್ನ ಅಭಿಪ್ರಾಯ. ಈ ಧ್ಯೇಯಗಳನ್ನಿಟ್ಟುಕೊಂದು ಇತರ ವಿಕಿಗಳಿಂದ ಪ್ರೇರಣೆ ಪಡೆದು ಅನೇಕ ಬದಲಾವಣೆಗಳನ್ನು ಹೊಂದಿರುವ ಹೊಸ ಮುಖಪುಟವನ್ನು ಇದರ ಜೋಡಿ ಪುಟದಲ್ಲಿ ಸೃಷ್ಟಿಸಿರುವೆ. ಈ ಬದಲಾವಣೆಗಳಿಗೆ ಕಾರಣಗಳು ಹೀಗಿವೆ.

  • Short introduction: ಈಗಿರುವ introduction ತುಂಬ ಉದ್ದವಾಗಿದ್ದು ಕಡಿಮೆ ಗಮನ ಸೆಳೆಯುತ್ತಿದೆ ಎಂದು ನನ್ನ ಅನಿಸಿಕೆ. ಈಗ ಮೇಲೆ ಕೇವಲ ಒಂದು ಅಥವ ಎರಡು ವಾಕ್ಯಗಳಲ್ಲಿ ಇದು ಇದ್ದರೆ ಹೊಸಬರ ಗಮನ ಹೆಚ್ಚು ಸೆಳೆಯುಬಹುದು.
  • Content guide with pictures: ವಿಶ್ವಕೋಶಗಳು ಮುಖ್ಯವಾಗಿ ಹುಡುಕಲು ಸುಲಭವಾಗಿರಬೇಕು. Introduction ಕೆಳಗಿನ ಪಟ್ಟಿ ಈ ರೀತಿಯ ಸೌಲಭ್ಯವನ್ನು ದೊರಕಿಸುತ್ತದೆಂದು ನನ್ನ ಅಭಿಪ್ರಾಯ.
  • ಸುದ್ದಿಯಲ್ಲಿ ವಿಭಾಗಕ್ಕೆ ಹೆಚ್ಚು ಪ್ರಾಮುಖ್ಯತೆ: ಸುದ್ದಿಯಲ್ಲಿರುವ ವಿಷಯಗಳ ಬಗ್ಗೆ ಲೇಖನಗಳಿದ್ದರೆ ಜನ ಹುಡುಕಿಕೊಂಡು ಬರುವ ಪ್ರಮೇಯು ಹೆಚ್ಚು. Regular ಆಗಿ ಈ ವಿಭಾಗವನ್ನು update ಮಾಡುತ್ತಿದ್ದರೆ ಬಂದ ಹೊಸಬರಿಗೂ ಇಲ್ಲಿ ಏನೋ ನಡೆಯುತ್ತಿದೆ ಎಂಬ ಭಾವನೆ ಬರುತ್ತದೆ.
  • "ನಮ್ಮ ಹೊಸ ಲೇಖನಗಳಿಂದ" ವಿಭಾಗ: ಪ್ರಸಕ್ತವಾಗಿ ಹಲವು ಹೊಸ ಲೇಖನಗಳನ್ನು ನಾವು ಸೃಷ್ಟಿಸುತ್ತಿದ್ದೇವೆ. ಆದರೆ ಅವೆಲ್ಲಾ ವಿಶೇಷ ಲೇಖನದ ಗುಣಮಟ್ಟವನ್ನು ಹೊಂದಲಾಗುವುದಿಲ್ಲ. ಅದೇ ಸಮಯದಲ್ಲಿ ಅವುಗಳಲ್ಲಿ ಸಾಕಷ್ಟು ಮಾಹಿತಿ ಇರುತ್ತದೆ. ಆದ್ದರಿಂದ ಈ ವಿಭಾಗವು ಅಂತಹ ಲೇಖನಗಳಿಗೆ ಗಮನ ಸೆಳೆಯುತ್ತದೆ.
  • "ಇತಿಹಾಸದಲ್ಲಿ ಈ ದಿನ" ವಿಭಾಗ: ವಿಶ್ವಕೋಶಗಳಲ್ಲಿ ಐತಿಹಾಸಿಕ ಘಟನೆಗಳ ಬಗ್ಗೆ ಲೇಖನಗಳು ಅತ್ಯಗತ್ಯ. ಈ ರೀತಿಯ ವಿಭಾಗವು ನಮಗೆ ಯಾವ ಘಟನೆಗಳ ಬಗ್ಗೆ ಲೇಖನ ಬರೆಯಬೇಕೆಂಬ ಒಂದು directive ನೀಡುತ್ತದೆ.

ಇದರ ಬಗ್ಗೆ ಸಮುದಾಯದ ಅಭಿಪ್ರಾಯಗಳನ್ನು ಬೇಡುತ್ತೇನೆ. ಯಾರದೂ ಅಭ್ಯಂತರವಿಲ್ಲದಿದ್ದರೆ, ಡಿಸೆಂಬರ್ ೧ರಂದು ಈ ಹೊಸ ಬದಲಾವಣೆಗಳನ್ನು ಮುಖಪುಟಕ್ಕೆ ಹಾಕುವೆನು. ಇದರ ವಿನ್ಯಾಸ, ಬಣ್ಣಗಳು, ಇತ್ಯಾದಿ ಯಾವುದೇ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಕೆಳಗೆ ನಮೂದಿಸಬೇಕೆಂದು ಕೋರಿಕೆ. ಧನ್ಯವಾದಗಳು. ಶುಶ್ರುತ \ಮಾತು \ಕತೆ ೦೨:೨೪, ೨೦ ನವೆಂಬರ್ ೨೦೦೭ (UTC)


I support the changes made. In fact we should keep changing the main page layout periodically, say once in 3-6 months.Otherwise it becomes very monotonous to look at the same layout day in and day out , even though the contents are changing.

I have a couple of suggestions . Please look at the technical feasibility. 1.You have provided a Search Port on the main page. Is it possible to extend the Autotransliteration facility here, which is a major improvement in Kannada Wikipedia. New users who are curious about Kannada Wikipedia may be thrilled to see that they can type in Kannada and hence may get converted into potential contributors. 2.Excerpts from latest articles. Is it possible to automate this? I know you have added a small precis to each of the artilces. Just a thought so that one need not spend time in the drudgery of updating this setion once ina while.

Regards and Best Wishes for your efforts on KnWikipedia Narayana ೦೫:೩೧, ೨೧ ನವೆಂಬರ್ ೨೦೦೭ (UTC)


I did not realize that the search port was not supporting the transliteration. Thanks a bunch for bringing it to my notice. I'll try to fix it... but might be difficult. Automating excerpts from latest articles is going to be nearly impossible. But I'll try to do it manually every week. We can even set up a workgroup for updating news and new articles section. Thankfully the On this day section can be automated. I'll be grateful for any other suggestions. Thanks again! ಶುಶ್ರುತ \ಮಾತು \ಕತೆ ೦೧:೩೦, ೨೨ ನವೆಂಬರ್ ೨೦೦೭ (UTC)