ವಿಕಿಪೀಡಿಯ ಚರ್ಚೆ:ಸಂಪಾದನೋತ್ಸವಗಳು/ಮಹಿಳಾ ಕೇಂದ್ರಿತ ಸಂಪಾದನೋತ್ಸವಗಳು-೨೦೧೮/ಮಂಗಳೂರು

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಲೇಖನಗಳ ಪಟ್ಟಿ ಇನ್ನೂ ಹಾಕಿಲ್ಲ ಯಾಕೆ??.--Lokesha kunchadka (ಚರ್ಚೆ) ೧೧:೨೧, ೧೩ ಫೆಬ್ರುವರಿ ೨೦೧೮ (UTC)

ವಿಕಿಪೀಡಿಯ ಒಂದು ಸಮುದಾಯದ ಸಹಯೋಗದಲ್ಲಿ ನಡೆಯುವ ಕೆಲಸ. ಲೇಖನಗಳ ಪಟ್ಟಿಯನ್ನು ದಯವಿಟ್ಟು ತಯಾರಿಸಲು ಕೈಜೋಡಿಸಿ. ಒಂದು ಹೆಸರು ಈಗಾಗಲೇ ಇದೆ. ಇನ್ನಷ್ಟನ್ನು ನೀವು ಸೇರಿಸಬಹುದು--ಪವನಜ (ಚರ್ಚೆ) ೧೩:೦೨, ೧೩ ಫೆಬ್ರುವರಿ ೨೦೧೮ (UTC)


  • ವಾಣಿ ಇವರು ಆಟಗಾರ್ತಿ. ಈ ಪುಟವನ್ನು ಚಲನಚಿತ್ರಕ್ಕೆ ಲಿಂಕ್ ಮಾಡಲಾಗಿದೆ.--Lokesha kunchadka (ಚರ್ಚೆ) ೧೧:೫೬, ೩ ಮಾರ್ಚ್ ೨೦೧೮ (UTC)[]