ವಿಕಿಪೀಡಿಯ ಚರ್ಚೆಪುಟ:ಸಂಪಾದನೋತ್ಸವಗಳು/ಕನ್ನಡ ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ ಸಂಪಾದನೋತ್ಸವ ಸಂತ ಅಲೋಶಿಯಸ್ ಕಾಲೇಜು ಮಂಗಳೂರು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪುನರ್ನಿರ್ದೇಶನ[ಬದಲಾಯಿಸಿ]

ಪ್ರಸ್ತುತ ಪುಟವು ಹದಿಮೂರನೆಯ ವರ್ಷಾಚರಣೆ, ಈ ಪುಟದ ನಕಲಿನಂತೆ ತೋರುತ್ತದೆ. ಇದನ್ನು ಪುನರ್ನಿರ್ದೇಶಿಸುವುದು ಅನುಕೂಲಕರವಲ್ಲವೇ? --ವಿಶ್ವನಾಥ/Vishwanatha (ಚರ್ಚೆ) ೦೭:೨೮, ೨೩ ಫೆಬ್ರುವರಿ ೨೦೧೬ (UTC)

ಎರಡು ಪುಟಗಳನ್ನೂ ಬದಲಿಸಿ, ಹದಿಮೂರನೆಯ ವರ್ಷಾಚರಣೆಯ ಪುಟದಲ್ಲಿ ಆಚರಣೆಯ ಬಗ್ಗೆ ಮಾತ್ರ ಉಳಿಸಿ, ವರದಿ ಪುಟದಲ್ಲಿ ಏನೇನು ನಡೆಯಿತು ಎಂದು ಇಟ್ಟುಕೊಂಡರೆ ಸರಿಯಾಗುತ್ತದೆ--Pavanaja (ಚರ್ಚೆ) ೦೭:೫೭, ೨೩ ಫೆಬ್ರುವರಿ ೨೦೧೬ (UTC)
ಸಂಪಾದನೋತ್ಸವಗಳು ಎಂಬ ಮುಖ್ಯ ವಿಕಿ ಪುಟ ಇರುವಂತೆಯೇ, ವರ್ಷಾಚರಣೆಗಳು ಎಂದು ಒಂದು ಪುಟ ಮಾಡಿ, ಅದರ ಒಳಗೆ ದಶಮಾನೋತ್ಸವ, ಹದಿಮೂರನೆಯ ವರ್ಷಾಚರಣೆ ಇತ್ಯಾದಿಗಳನ್ನು ಹಾಕುವುದು maintenance ದೃಷ್ಟಿಯಿಂದ ಉತ್ತಮ. ~ ಹರೀಶ / ಚರ್ಚೆ / ಕಾಣಿಕೆಗಳು ೧೧:೦೯, ೨೩ ಫೆಬ್ರುವರಿ ೨೦೧೬ (UTC)