ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೪೮

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(sunkadavar ೦೧:೩೮, ೧೮ ಜೂನ್ ೨೦೦೮ (UTC))

ಕರ್ಣಾಟಕ ಭಾಗವತ,' ಲೇಖನ ತಯಾರಾಗಿದೆ. ಕರ್ಣಾಟಕ ಭಾಗವತ ದ ವಿಶ್ವಾರ್ಪಣಾ ಮಹೊತ್ಸವ, ವನ್ನು ಮೈಸೂರು, ಬೆಂಗಳೂರು, ಧಾರವಾಡ, ಶಿವಮೊಗ್ಗೆ ಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಡಾ.ಅಮೂರ, ಡಾ.ಗಿರಡ್ಡಿಗೋವಿಂದರಾಜ್, ಡಾ.ಚನ್ನವೀರಕಣವಿ ಯವರು, ಡಾ.ಎಚ್.ಆರ್,ಚಂದ್ರಶೇಖರ್ ರವರ ಪರಿಶ್ರಮವನ್ನು ಶ್ಲಾಘಿಸಿದರು. ಕೊನೆಯದಾಗಿ ಆಗಸ್ಟ್ ತಿಂಗಳಲ್ಲಿ ಚಿಕಾಗೋನಗರದಲ್ಲಿ ನಡೆಯಲಿರುವ 'ಅಕ್ಕಕನ್ನಡ ಸಮ್ಮೇಳನ' ದಲ್ಲೂ ವಿಶ್ವಾರ್ಪಣಾ ಕಾರ್ಯಕ್ರಮವಿದೆ.

(sunkadavar ೧೬:೩೩, ೧೪ ಜುಲೈ ೨೦೦೮ (UTC))

http://thatskannada.oneindia.in/column/nataraj/2008/0710-karnataka-bhagavata-holalkere-chandrashekhar.html

ಮುಖ್ಯ ಪುಟಕ್ಕೆ ಮಂಗಳೂರು ಲೇಖನ[ಬದಲಾಯಿಸಿ]

ನಾನು ಮಂಗಳೂರು ಲೇಖನದ ಮೇಲೆ ಕೆಲಸವನ್ನು ಮುಗಿಸಿದ್ದೇನೆ. ನನಗೆ ಬಿಡುವಿದ್ದಾಗ ಸ್ವಲ್ಪ ಸ್ವಲ್ಪವಾಗಿಯೆ ಈ ಲೇಖನದ ಸಂಪಾದನೆಯನ್ನು ಮಾಡಿದ್ದೇನೆ. ಆದ್ದರಿಂದ ಮುಗಿಸಲು ಇಷ್ಟು ದಿನಗಳು ಕಳೆದವು. ಇನ್ನು ಮುಂದಿನದನ್ನು ನೀವು ಮಾಡಬಹುದು --Bluestar

ನಾನು 'sister city' ಯನ್ನು 'ಸಹ ನಗರ' ವೆಂದು ಭಾಷಾಂತರಿಸಿದ್ದೇನೆ. ತಮಗೆ ಇದರ ಸರಿಯಾದ ತರ್ಜುಮೆ ತಿಳಿದ್ದಿದ್ದರೆ ಇದನ್ನು ಮಂಗಳೂರು ಲೇಖನದಲ್ಲಿ ಸರಿಪಡಿಸುವಿರಾ? --Bluestar