ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೩೫

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

2007ರ ನೊಬೆಲ್ ಪ್ರಶಸ್ತಿ[ಬದಲಾಯಿಸಿ]

ನಮ್ಮ ಭಾರತದೇಶದ ಡಾ. ರಾಜೇಂದ್ರಕುಮಾರ್ ಪಚೌರಿಯವರಿಗೆ, ಹಾಗೂ ಅಮೆರಿಕದ ಮಾಜಿ ಉಪಾಧ್ಯಕ್ಷ, ಆಲ್ ಗೊರ್ ರವರಿಗೆ ಜಂಟಿಯಾಗಿ ಪ್ರಸಕ್ತ ೨೦೦೭ ರ, ನೋಬೆಲ್ ಶಾಂತಿಪುರಸ್ಕಾರ, ದೊರೆತಿದೆ. ನೋಬೆಲ್ ಶಾಂತಿಪುರಸ್ಕಾರ, ಲೇಖನ, ಈಗಾಗಲೇ ತಯಾರಾಗಿದೆ. ಇದಕ್ಕೆ ವರ್ಣಚಿತ್ರಗಳನ್ನು ಸೇರಿಸಿದರೆ ಚೆನ್ನಾಗಿರುತ್ತೆ. ನಮ್ಮೆಲ್ಲರ ಪರವಾಗಿ ಈ ಹೆಮ್ಮೆಯ ಸಾಧನೆಯನ್ನು ಮುಕ್ತವಾಗಿ ಅಭಿನಂದಿಸೋಣ. ಬನ್ನಿ ತಡವೇಕೆ ? ಪ್ರಕಟಿಸಿ, ತಡವೇಕೆ ? :: ಒಳ್ಳೆಯ ಸಲಹೆ. ಆದರೆ ಮುಂದಿನ ಎರಡು ವಾರಗಳು ನಾನು ವಿಕಿಪೀಡಿಯದ ತಂತ್ರಾಂಶದಲ್ಲಿ ಬದಲಾವಣೆಗಳನ್ನು ತರುವಲ್ಲಿ ಬಿಸಿ ಆಗಿರುವೆ. ಬೇರೆ ಯಾರಾದರೂ ಆ ಲೇಖನವನ್ನು encyclopedic ಮಾಡಿ ಮುಖಪುಟಕ್ಕೆ ತಕ್ಕಂತೆ ಮಾಡಬೇಕೆಂದು ಕೋರಿಕೆ. ಶುಶ್ರುತ \ಮಾತು \ಕತೆ ೦೧:೩೬, ೧೬ October ೨೦೦೭ (UTC) (59.184.60.83 ೧೦:೩೩, ೧೭ October ೨೦೦೭ (UTC))


ನೊಬೆಲ್ ಪ್ರಶಸ್ತಿ ದೊರೆಯುವುದೇನು ಸಾಮಾನ್ಯವೇ ? ನಮ್ಮ ಡಾ. ಪಚೌರಿಯವರು ಆ ಸಂತೋಷವನ್ನು ಭಾರತೀಯರಾದ ನಮಗೆಲ್ಲಾ ದೊರಕಿಸಿದ್ದಾರೆ. ಆಕಾರ್ಯದ ಹಿಂದಿನ ಪರಿಶ್ರಮವನ್ನು ಲೆಕ್ಕಹಾಕಿದರೆ, ಅದೊಂದು ಅವಿಸ್ಮರಣೀಯಘಟನೆಗಳಲ್ಲೊಂದು. ಆ ಕ್ಷಣ ನಮಗೆ ಎಂದಾದರೂ ಸಿಕ್ಕೀತೇ ? ಅದನ್ನು ಸೆರೆಹಿಡಿಯಿರಿ ಮಾರಾಯರೆ. ನನ್ನ ಲೇಖನ ಬೇಡವಾದರೆ, ಬಿಡಿ, ಪರವಾಗಿಲ್ಲ. ನೀವೇ ಬೇರೆಯಾಗಿ ಬರೀರಿ. (59.184.26.66 ೦೭:೪೫, ೨೯ October ೨೦೦೭ (UTC)) ಹಿಂದಿ ವಿಕಿಪೆಡಿಯದಲ್ಲಿ, ಇವೆಲ್ಲ ದಾಖಲಾಗಿವೆ. ಆದರೆ ಕನ್ನಡ-ವಿಕಿಯಲ್ಲಿ, ಯಾಕೆ ಇನ್ನೂ ವಿಳಂಬ ಅಶ್ಚರ್ಯವಾಗ್ತಾ ಇದೆ.  !

sunkadavar ೦೦:೩೬, ೨೪ October ೨೦೦೭ (UTC)) ಈಗ, ಡೋರಿಸ್ ಲೆಸ್ಸಿಂಗ್, ಎಂಬ ಬ್ರಿಟಿಷ್ ಮಹಿಳೆ, ಸಾಹಿತ್ಯ ನೊಬೆಲ್ ಪ್ರಶಸ್ತಿವಿಜೇತೆಯಾಗಿದ್ದಾರೆ. ಆ ಲೇಖನ, ತಯಾರಾಗಿದೆ. (sunkadavar ೦೧:೫೩, ೨೯ October ೨೦೦೭ (UTC)) ಬಾಬಿ ಜಿಂದಾಲ್ ಲೇಖನ ತಯಾರಾಗಿದೆ.