ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೩೧

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಲ್ಲರಿಗೂ ನಮಸ್ಕಾರಗಳು.

ಭೂಮಿಯ ನೈಸರ್ಗಿಕ ಉಪಗ್ರಹವಾದ ಚಂದ್ರನ ಲೇಖನವು ಕೆಲವು ಕಾಗುಣಿತ ತಿದ್ದುವಿಕೆಗಳನ್ನು ಹೊರತುಪಡಿಸಿ (ಇನ್ನೊಂದೆರಡು ದಿನಗಳಲ್ಲಿ ಅದೂ ಮುಗಿಯುತ್ತದೆ) ಪೂರ್ಣಗೊಂಡಿದೆ. ಇದನ್ನು ಮುಂದಿನ ತಿಂಗಳ ವಿಶೇಷ ಲೇಖನವಾಗಿ ನೇಮಿಸೋಣವೆ?

-Dronemvp ೦೩:೪೬, ೧೮ March ೨೦೦೭ (UTC)

ಅತ್ಯುತ್ತಮ ಲೇಖನ. ಆದರೆ ನನ್ನದೊಂದು ಚಿಕ್ಕ ಸಲಹೆ. Lead paragraph ಮೊಟಕುಗೊಳಿಸುವುದು ಒಳ್ಳೆಯದು ಎಂದು ನನ್ನ ಅಭಿಪ್ರಾಯ. ಆ ಪುಟ ತುಂಬ ಉದ್ದವಾಗಿರುವುದರಿಂದ ಅದನ್ನು edit ಮಾಡಲು ಹಲವು browserಗಳಲ್ಲಿ ಬಹಳ ಕಷ್ಟಸಾಧ್ಯ. ಚಿಕ್ಕ lead ಇದ್ದರೆ ಉಳಿದ ಭಾಗಗಳೆಲ್ಲ section headingಗಳಾಗಿ ಅವುಗಳನ್ನು ಬೇರೆಯಾಗಿಯೇ edit ಮಾಡಬಹುದು. ಶುಶ್ರುತ \ಮಾತು \ಕತೆ ೦೭:೧೭, ೧೮ March ೨೦೦೭ (UTC)