ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೩

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾಮಾನ್ಯವಾಗಿ ವಿಶೇಷ ಬರಹದಲ್ಲಿ ಚಿತ್ರಗಳು ಇದ್ದರೆ ಒಳ್ಳೆಯದು. ಇದರ ಮೇರೆಗೆ ನನ್ನ ಮತಗಳು ಮೇಲಿನ ಎರಡು ಲೇಖನಗಳಿಗೆ - ಈಗಿನ್ನೂ ಗೋಲ್ ಗು೦ಬಜ್ ನ ಒ೦ದು ಚಿತ್ರ ಸೇರಿದೆ ಮೇಲಿನ ಲೇಖನದಲ್ಲಿ. ಲಾಲ್ ಬಹಾದುರ್ ಶಾಸ್ತ್ರಿಗಳ ಮೇಲಿನ ಲೇಖನವೂ ಚೆನ್ನಾಗಿದೆ.

--ಅಶ್ವತ್ಥ ೧೯:೧೭, ೧೪ ನವೆಂಬರ್ ೨೦೦೪ (UTC)

ಖಂಡಿತ. ಲಾಲ್ ಬಹದ್ದೂರ್ ಶಾಸ್ತ್ರಿ ಬಗ್ಗೆ ಚೆನ್ನಾಗಿರಬಹುದಲ್ಲವೇ?

ಸರಿ ಹಾಗಾದರೆ, ನಿಮ್ಮ ಒಪ್ಪಿಗೆಯೂ ಇರುವುದರಿಂದ ಈ ಬಾರಿಯ ಸಂಚಿಕೆಯಲ್ಲಿ ಲಾಲ್‌ಬಹದ್ದೂರ್ ಶಾಸ್ತ್ರಿ ಬಗ್ಗೆ ಇರುವ ಲೇಖನವೇ ಸೇರಲಿ. ಈಗಾಗಲೇ ನಾವು ಹೊಸ ಲೇಖನ ಹಾಕಬೇಕಿತ್ತು. ಯಾರೂ ಉತ್ತರ ನೀಡದಿದ್ದ ಕಾರಣ ನಾನಾಗಲೇ ನನ್ನಿಷ್ಟದಂತೆ ಬದಲಿಸಹೊರಟಿದ್ದೆ. ;)

ಮುಂದಿನ ಸಂಚಿಕೆಗಾದರೂ ಎಲ್ಲರೂ ಅಭಿಪ್ರಾಯ ನೀಡುವರು ಎಂದು ಆಶಿಸುತ್ತೇನೆ.

thanks for the comment!

--hpnadig ೨೦:೩೪, ೧೪ ನವೆಂಬರ್ ೨೦೦೪ (UTC)