ವಿಕಿಪೀಡಿಯ ಚರ್ಚೆ:ವಿಕಿಪೀಡಿಯ ಸಾಧಕರು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

"ಸಂಪಾದಕ" ಎಂಬ ಪದ ಪುರುಷ ಲಿಂಗವನ್ನು ಪ್ರಧಾನವಾಗಿ ಸೂಚಿಸುತ್ತದೆ. "ತಿಂಗಳ ವಿಕಿಪೀಡಿಯ ಸಂಪಾದಕರು" ಎಂದು ಬದಲಾಯಿಸಿದರೆ ಅದು ಬಹುವಚನವನ್ನು ಸೂಚಿಸುತ್ತದೆ. ಬೇರೆ ಏನಾದರೂ ಉಪಾಯವಿದೆಯೇ? ಅಥವಾ ಮಹಿಳೆಯಾಗಿದ್ದರೂ "ರಾಷ್ಟ್ರಪತಿ" ಎಂಬ ಪದದ ಬಳಕೆಯೇ ಇರುವಂತೆ ಸಂಪಾದಕ ಎನ್ನುವ ಪದವೇ ಇರಲೇ?--ಪವನಜ (ಚರ್ಚೆ) ೦೩:೩೧, ೨೮ ಆಗಸ್ಟ್ ೨೦೧೬ (UTC)


Mallikarjunasj (ಚರ್ಚೆ) ೧೧:೪೪, ೮ ಅಕ್ಟೋಬರ್ ೨೦೧೭ (UTC) Will be helpful to know, kn-wiki BarnStars. Vasanth SN is one, ... sure there are more...