ವಿಕಿಪೀಡಿಯ ಚರ್ಚೆ:ಯೋಜನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

'ವಿಕಿಪಿಡಿಯಾ ಯೋಜನೆ' ಅಂದರೇನು ಎಂಬುದನ್ನು ತಿಳಿಸುವ ಯಾವುದಾದರೂ ಪುಟ ಇದೆಯಾ? ಅಥವಾ ವಿವರಗಳು ಎಲ್ಲಿ ದೊರೆಯುತ್ತವೆ? ಗೊತ್ತಿಲ್ಲದವರಿಗಾಗಿ ಅಥವಾ ಹೊಸಬರಿಗಾಗಿ ಪುಟದಲ್ಲಿ ಈ ಬಗ್ಗೆ ಮಾಹಿತಿ ಸೇರಿಸಿದರೆ ಚೆನ್ನಾಗಿರುತ್ತದೆ. Vikashegde (talk) ೦೯:೧೧, ೪ ಏಪ್ರಿಲ್ ೨೦೧೪ (UTC)[reply]

ಇವನ್ನು ನೋಡಿ : ಸಮುದಾಯ ಪುಟ, ವಿಕಿಪೀಡಿಯ:FAQ, ಸಹಾಯ:ಸಂಪಾದನೆ_FAQ ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೯:೨೫, ೪ ಏಪ್ರಿಲ್ ೨೦೧೪ (UTC)[reply]
ಇದನ್ನೂ ಸಂಪಾದಿಸಬೇಕಿದೆ ವಿಕಿಪೀಡಿಯ ಜೊತೆಗೆ ನಾನು ಮತ್ತು ಹರೀಶ್ ಸಿದ್ದ ಪಡಿಸಿದ್ದ ಪ್ರಶ್ನೋತ್ತರಗಳೂ ಇವೆ. ಅದನ್ನೂ ಇಲ್ಲಿ ಸೇರಿಸಬೇಕು. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೯:೨೬, ೪ ಏಪ್ರಿಲ್ ೨೦೧೪ (UTC)[reply]