ವಿಕಿಪೀಡಿಯ ಚರ್ಚೆಪುಟ:ಕಾರ್ಯಾಗಾರ/ಕರ್ನಾಟಕದ ಜೀವವೈವಿಧ್ಯ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಹಾಯ ಬೇಕು, ಸರ್, ನನ್ನ ಲಾಪ್ ಟಾಪ್ ಬ್ಯಾಟರಿ ಸ್ವಲ್ಪ್ ವೀಕ್ ಇದೆ. ಅಲ್ಲಿ ಪವರ್ ಪ್ಲಗ್ ಸಿಗುತ್ತಾ? ಅಥವಾ, ೧೫ ನಿಮಿಷ ಮುಂಚೆ ಬಂದು ಪವರ್ ಪ್ಲಗ್ ಇರೋ‌ ಜಾಗ ಹುಡುಕಬೇಕಾ? ಥ್ಯಾಂಕ್ಸ್ Mallikarjunasj (ಚರ್ಚೆ) ೦೪:೧೨, ೨೩ ನವೆಂಬರ್ ೨೦೧೭ (UTC)
@Mallikarjunasj: ಸಿಗುತ್ತೆ. ಎಲ್ಲ ವ್ಯವಸ್ಥೆ ಇದೆ. ನೀವು ಲ್ಯಾಪ್‌ಟಾಪ್ ತಂದರೆ ಸಾಕು. ಮೊದಲೇ ತಿಳಿಸಿದ್ದಕ್ಕೆ ಧನ್ಯವಾದಗಳು. ಅದಕ್ಕೆ ಬೇಕಾದ ವ್ಯವಸ್ಥೆಗಳನ್ನೂ ಮಾಡಿಕೊಳ್ಳುತ್ತೇವೆ. --Gopala Krishna A (ಚರ್ಚೆ) ೦೯:೧೬, ೨೩ ನವೆಂಬರ್ ೨೦೧೭ (UTC)


Mallikarjunasj (ಚರ್ಚೆ) ೦೨:೫೭, ೨೭ ನವೆಂಬರ್ ೨೦೧೭ (UTC)

ನಿನ್ನೆಯ ಸಂಪಾದನೋತ್ಸವದ ಅನಿಸಿಕೆ:[ಬದಲಾಯಿಸಿ]

ಬೋರ್ಡ್ ಮೇಲೆ:[ಬದಲಾಯಿಸಿ]

  1. ಪ್ರತಿ ಒಬ್ಬರಿಗೂ ೩ ಪೇಜು ಅಥವಾ ೧೦ ಪೇಜು ಬರೆಯತಕ್ಕದ್ದು ಅಂತ ಗುರಿ ಕೊಡಿ
  2. ಸಂಪಾದನೋತ್ಸವದ ಕ್ಯಾಟಗೆರಿಗಳನ್ನ ಮೊದಲೇ ಮಾಡಿ ಇಡಿ, ಅದನ್ನ ಬೋರ್ಡ್ ಮೇಲೆ ಬರೆದಿಡಿ.
  3. ಪ್ರತಿ ವ್ಯಕ್ತಿ, ಕ್ಯಾಟೆಗರಿಯನ್ನು ಆರಿಸಿಕೊಂಡು, ಅವರು ಬರೆಯಲಿರುವ ಪೇಜು ಯಾವುದು ಅಂತ ಬೋರ್ಡ್ ಮೇಲೆ ಘೋಷಣೆ ಮಾಡಲಿ.
  4. ಚೀಟ್ ಷೀಟ್ ನ ಷಾರ್ಟ್-ಕಟ್ ಗಳನ್ನ ಬೋರ್ಡ್ ಮೇಲೆ ದೊಡ್ಡದಾಗಿ ಬರೆದಿಡಿ'



ವ್ಯಕ್ತಿಗಳಿಗೆ[ಬದಲಾಯಿಸಿ]

  1. ಒಳ ಬಂದ ಹಾಗೆಯೇ, ಸಂಪಾದನೋತ್ಸವದ ಪೇಜ್ ನಲ್ಲಿ ಭಾಗವಹಿಸಿದವರು ಅಂತ ಬರೆಸಿಬಿಡಿ.
  2. ಈಥರ್ ಪ್ಯಾಡ್ ಬಹು ಸ್ಲೋ, ಫಾಸ್ಟ್ ಅಲ್ಲ,
  3. ಸಂಪಾದನೋತ್ಸವದ ಎಲ್ಲರೂ ಐ.ಎಂ (ಗೂಗಲ್ ಹ್ಯಾಂಗೌಟ್, ವಾಟ್ಸಾಪ್, …ಹೀಗೆ) ನಲ್ಲಿ ಇದ್ದರೆ, ಕಾಮನ್ ಆಗಿರೋದನ್ನ ಪಟಪಟ ಅಂತ ಬರೆದುಕೋಬಹುದು.
  4. ಒಬ್ಬರಾದ್ರು ಕನ್ನಡದ ಪದ ಚೆನ್ನಾಗಿ ಗೊತ್ತಿರೋರು ಇರಬೇಕು. ನಿನ್ನೆ ಡಾ. ರಮ್ಯಾ ಆ ಕೆಲಸ ಮಾಡಿದ್ರು.
  5. ಒಬ್ಬರಾದ್ರೂ ವೈಕಿ ಚೆನಾಗಿ ಗೊತ್ತಿರೋರು ಇರಬೇಕು. ಗೋಪಾಲಕೃಷ್ಣ ಅದನ್ನ ಮಾಡಿದ್ರು.



ಮಷೀನುಗಳು[ಬದಲಾಯಿಸಿ]

  1. ಯುನಿಕ್ಸ್ ಮಷೀನುಗಳು ಎಸ್ ಸಿ ಐ ಎಂ ಅಥವಾ ಐಬಸ್
  2. ವಿಂಡೋಸ್ ಮಷೀನುಗಳು ಪದ ಐ ಎಂ ಈ ಅಥವಾ ಬರಹ ಅಥವಾ ನುಡಿ
  3. ಮ್ಯಾಕ್ (ಭರತ್ ರನ್ನ ಕೇಳಬೇಕು)
  4. ಮೊಬೈಲ್ + ಜಸ್ಟ್ ಕನ್ನಡ ಕೀಬೋರ್ಡ್ + ೨ಜಿಬಿ ರಾಂ + ಚಾರ್ಜ್ ಇದ್ರೆ ಲಾಪ್-ಟಾಪ್ ಅಗತ್ಯ ಕಾಣಲ್ಲ. (ನನ್ನ ಅಭಿಪ್ರಾಯ,ಎಲ್ಲರೂ ಒಪ್ಪಬೇಕಿಲ್ಲ.)

@Mallikarjunasj: ಖಂಡಿತವಾಗಿಯೂ ನಿಮ್ಮ ಅಭಿಪ್ರಾಯದಲ್ಲಿ ತಿಳಿಸಿದ ವಿಷಯಗಳನ್ನು ಗಮನದಲ್ಲಿ ಇರಿಸಿಕೊಳ್ಳುತ್ತೇವೆ.