ವಿಕಿಪೀಡಿಯ ಚರ್ಚೆಪುಟ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

--ಕೆ.ಸೌಭಾಗ್ಯವತಿ (talk) ೦೪:೦೦, ೧೯ ನವೆಂಬರ್ ೨೦೧೩ (UTC)ನಮಸ್ಕಾರ ಸಾರ್, ಕನ್ನಡ ವಿಕಿಪೀಡಿಯಾಕ್ಕೆ ಕನ್ನಡದವರೆ ಸರಿಯಾಗಿ ಸ್ಪಂದಿಸದೆ, ಬೇರೆ ಭಾಷೆಯವರು ಲೇಖನಗಳನ್ನು ಸೇರಿಸುತ್ತಿರುವುದರಲ್ಲಿ, ಪಾಲಗಿರಿ ರಾಮಕೃಷ್ಣರೆಡ್ಡಿಯವರ ವಿವಿಧ ಎಣ್ಣೆಗಳು ಅಕ್ಷರ ದೋಷದಿಂದ ಕೂಡಿರುವುದರಿಂದ ಬಹುಶ: ನೀವು ಅಳಿಸಿ ಹಾಕುವಿಕೆಗೆ ಗುರುತು ಮಾಡಿರ ಬಹುದೆಂದು ಭಾವಿಸುವೆ. ನನಗೆ ಸಮಯ ಸಿಕ್ಕಾಗಲೆಲ್ಲಾ ಆ ಲೇಖನಗಳಲ್ಲಿರುವ ಅಕ್ಷರ ದೋಷಗಳನ್ನು ಸರಿಮಾಡುವೆ. ಈಗಾಗಲೇ ಅಲ್ಲಿನ ಕೆಲವು ಲೇಖನಗಳ ಅಕ್ಷರ ದೋಷವನ್ನು ಸರಿಪಡಿಸಿದ್ದೇನೆ. ಅವುಗಳನ್ನು ಅಳಿಸುವಿಕೆ ವಿಭಾಗದಿಂದ ತೆಗೆದು ಹಾಕಿರೆಂದು ವಿನಂತಿಸಿ ಕೊಳ್ಳುವೆ.

ನಮ್ಮ ಲೇಖನವನ್ನು ಅಳಿಸಬೇಡಿ

ಈ ಪುಟವನ್ನು ಅಳಿಸುವಿಕೆಗೆ ಹಾಕಿದಾಗ ಲೇಖನ ಅಪೂರ್ಣ ಇದ್ದ ಕಾರಣ ಆ ಕಾರಣವನ್ನು ಕೊಡಲಾಗಿತ್ತು. ಈಗ ಲೇಖನವು ಪೂರ್ಣವಾಗಿದೆ. ಆದಕಾರಣ ಅಳಿಸುವಿಕೆಯ ಪಟ್ಟಿಯಿಂದ ತೆಗೆಯಲು ವಿನಂತಿಸುತ್ತೇನೆ. ಪವನ್ ಆಚಾಯ೯ (ಚರ್ಚೆ) ೧೫:೫೧, ೩೦ ಮಾರ್ಚ್ ೨೦೨೨ (UTC)

ನಿಮ್ಮ ಬಗ್ಗೆ ನೀವೇ ಬರೆಯಬೇಡಿ. ವಿಕಿಪೀಡಿಯ ಒಂದು ಸ್ವತಂತ್ರ ವಿಶ್ವಕೋಶ. ಇದರಲ್ಲಿ ನಿಮ್ಮ ಬಗ್ಗೆ ನೀವೇ ಬರೆಯುವಂತಿಲ್ಲ. ನಿಮ್ಮ ಬಗ್ಗೆ ನೀವೇ ಬರೆದ ಲೇಖನವನ್ನು ಅಳಿಸಲಾಗಿದೆ.--ಪವನಜ ಯು. ಬಿ. (ಚರ್ಚೆ) ೦೯:೦೦, ೩೧ ಮಾರ್ಚ್ ೨೦೨೨ (UTC)

ಪವನ್ ಆಚಾಯ೯ ಕಲಾವಿದರು

ತಮ್ಮ ಕನ್ನಡ ನಟನಿಗೆ ಕನ್ನಡ ದವರೆ ಸರಿಯಾಗಿ ಸ್ಪಂದಿಸದೆ ಬೇರೆಯವರು ಸ್ಪಂದಿಸಲು ಸಾಧ್ಯವೆ ನಾವು ಒಬ್ಬರು ಕನ್ನಡ ನಟರು ಹಾಗಾಗಿ ಅಳಿಸುವಿಕೆಯಲ್ಲಿ ಹಾಕಿದ್ದ ಪಟ್ಟಿಯನ್ನು ತೆಗಿಯ ಬೇಕೆಂದು ವಿನಂತಿಸುತ್ತೇನೆ ತೆಗೆದು ಈ ನಿಮ್ಮ ಕನ್ನಡ ಕಲಾವಿದನಿಗೆ ಸ್ಪಂದಿಸಬೇಕಾಗಿ ವಿನಂತಿಸುತ್ತೇನೆ

ನಿಮ್ಮ ಪವನ್ ಆಚಾಯ೯ ಚಲನಚಿತ್ರ /ಧಾರಾವಾಹಿ ಕಲಾವಿದರು ಪವನ್ ಆಚಾಯ೯ (ಚರ್ಚೆ) ೧೫:೫೫, ೩೦ ಮಾರ್ಚ್ ೨೦೨೨ (UTC)

ನಿಮ್ಮ ಬಗ್ಗೆ ನೀವೇ ಬರೆಯಬೇಡಿ. ವಿಕಿಪೀಡಿಯ ಒಂದು ಸ್ವತಂತ್ರ ವಿಶ್ವಕೋಶ. ಇದರಲ್ಲಿ ನಿಮ್ಮ ಬಗ್ಗೆ ನೀವೇ ಬರೆಯುವಂತಿಲ್ಲ. ನಿಮ್ಮ ಬಗ್ಗೆ ನೀವೇ ಬರೆದ ಲೇಖನವನ್ನು ಅಳಿಸಲಾಗಿದೆ.--ಪವನಜ ಯು. ಬಿ. (ಚರ್ಚೆ) ೦೯:೦೦, ೩೧ ಮಾರ್ಚ್ ೨೦೨೨ (UTC)
ದಯವಿಟ್ಟು ಅಳಿಸಿ ಸರ್. Msclrfl22 (ಚರ್ಚೆ) ೦೧:೫೫, ೩ ಏಪ್ರಿಲ್ ೨೦೨೨ (UTC)

ನಮ್ಮ ವಿಕಿಪೀಡಿಯ ಬಗ್ಗೆ

ಪವನ್ ಜನಜ ಸರ್ ನಾವು ಇನ್ನು ಮುಂದೆ ಬರೆಯುವುದಿಲ್ಲ ನಮ್ಮ ಎರಡು ಮುಖ್ಯವಾದ ಪುಟಗಳು ನೀವು ಅಳಿಸುವಿಕೆಗೆ ಹಾಕಿರುವುದು ಹಾಗಾಗಿ ಆಎರಡು ಪುಟಗಳನ್ನು ಅಳಿಸಬೇಡಿ ಪುಟದಲ್ಲಿ ತಪ್ಪಿದ್ದರೆ ಸರಿಮಾಡುತ್ತೇವೆ ಹಾಗಾಗಿ ನಮ್ಮ ಪುಟವನ್ನು ಅಳಿಸಬಾರದೆಂದು ವಿನಂತಿಸುತ್ತೇನೆ

ನಿಮ್ಮ ಪವನ್ ಆಚಾಯ೯ ಚಲನಚಿತ್ರ /ಧಾರಾವಾಹಿ ಕಲಾವಿದರು ಪವನ್ ಆಚಾಯ೯ (ಚರ್ಚೆ) ೧೪:೦೨, ೨ ಏಪ್ರಿಲ್ ೨೦೨೨ (UTC)