ವಿಕಿಪೀಡಿಯ:ನಿಯಮಗಳನ್ನು ಕಡೆಗಣಿಸಿ
ಗೋಚರ
(ವಿಕಿಪೀಡಿಯ:IAR ಇಂದ ಪುನರ್ನಿರ್ದೇಶಿತ)
| ನೀತಿಗಳು ಮತ್ತು ಮಾರ್ಗಸೂಚಿಗಳು ಎಂದರೆ ಎಲ್ಲ ಸಂಪಾದಕರು ಸಾಮಾನ್ಯವಾಗಿ ಅನುಸರಿಸಬೇಕಾದ ವ್ಯಾಪಕವಾಗಿ ಸಮುದಾಯದಿಂದ ಅಂಗೀಕರಿಸಲ್ಪಟ್ಟ ಮಾನದಂಡಗಳಾಗಿವೆ. ಈ ಪುಟವು ಕನ್ನಡ ವಿಕಿಪೀಡಿಯ ನೀತಿಯ ಕುರಿತಾಗಿದೆ. ಇದರಲ್ಲಿ ಮಾಡಲಾದ ಬದಲಾವಣೆಗಳು ಸಹಮತಕ್ಕೆ ಅನುಗುಣವಾಗಿರಬೇಕು. ಏನೇ ಚರ್ಚೆ ಇದ್ದರೂ ಚರ್ಚಾ ಪುಟದಲ್ಲಿ ಚರ್ಚಿಸಿ. |
}
}}
ಯಾವುದಾದರೊಂದು ನಿಯಮ ವಿಕಿಪೀಡಿಯವನ್ನು ಉತ್ತಮ ಅಥವಾ ಸುಸ್ಥಿತಿಯಲ್ಲಿಡುವುದರಿಂದ ನಿಮ್ಮನ್ನು ತಡೆದರೆ, ಅದನ್ನು ಕಡೆಗಣಿಸಿ.