ವಿಕಿಪೀಡಿಯ:ಸಮ್ಮಿಲನ/೮
ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಸಲುವಾಗಿ ಕನ್ನಡ ವಿಕಿಪೀಡಿಯ ಸಮುದಾಯ ಮಾರ್ಚ್ ೧೭ರಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಭಾಂಗಣದಲ್ಲಿ ಒಂದೆಡೆ ಸೇರುತ್ತಿದೆ. ಕನ್ನಡದ ಸ್ವತಂತ್ರ ವಿಶ್ವಕೋಶದ ಸಂಪಾದನೆಯಲ್ಲಿ ಆಸಕ್ತಿ ಉಳ್ಳವರು, ಬ್ಲಾಗಿಗರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
ಸಮ್ಮಿಲನದ ಉದ್ದೇಶ
[ಬದಲಾಯಿಸಿ]- ವಿಜ್ಞಾನ ಲೇಖಕರನ್ನು ಕನ್ನಡಿಗರಿಗೆ ಪರಿಚಯಿಸುವುದು
- ವಿಜ್ಞಾನ/ತಂತ್ರಜ್ಞಾನದ ಪುಸ್ತಕಗಳ ಮಾಹಿತಿ ಕ್ರೂಡೀಕರಣ
- ಮೂಲ ವಿಜ್ಞಾನಕ್ಕೆ ಸಂಬಂಧಿಸಿದ ಪುಟಗಳನ್ನು ಹುಡುಕಿ ತೆಗೆದು ಅವನ್ನು ಅಭಿವೃದ್ದಿ ಪಡಿಸುವುದು
- ಕನ್ನಡದ ವಿಶ್ವಕೋಶದಲ್ಲಿ ಇರಲೇ ಬೇಕಾದ ವಿಜ್ಞಾನ ಸಂಬಂಧಿ ಪುಟಗಳ ಪಟ್ಟಿ ತಯಾರಿಸುವುದು
- ವಿಕಿಪೀಡಿಯ ಲೇಖನಗಳನ್ನು ಕನ್ನಡಕ್ಕೆ ಅನುವಾದ ವಿಧಾನದ ಬಗ್ಗೆ ಪ್ರದರ್ಶನ-ಸಹಿತ ವಿವರಣೆ
ಯಾರು ಭಾಗವಹಿಸಬಹುದು
[ಬದಲಾಯಿಸಿ]ವಿಜ್ಞಾನ, ತಂತ್ರಜ್ಞಾನ ಲೇಖಕರು, ಬ್ಲಾಗಿಗರು, ಪತ್ರಕರ್ತರು, ಕನ್ನಡ ವಿಕಿಪೀಡಿಗರು(ವಿಕಿಪೀಡಿಯಾದ ಬಗ್ಗೆ ಆಸಕ್ತಿ ಉಳ್ಳವರು)
ದಿನಾಂಕ ಮತ್ತು ಸ್ಥಳ
[ಬದಲಾಯಿಸಿ]- ಸ್ಥಳ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
ವಿಜ್ಞಾನಭವನ,
ಕ.ರಾ.ವಿ.ಪ. ಸಭಾಂಗಣ
ನಂ.24/2 ಮತ್ತು 24/3, 21ನೇ ಮುಖ್ಯರಸ್ತೆ,
ಬನಶಂಕರಿ 2ನೇ ಹಂತಬೆಂಗಳೂರು - 560 ೦೭೦
ಟೆಲಿಫ್ಯಾಕ್ಸ್ : 080 - ೨೬೭೧೮೯೫೯
ದೂರವಾಣಿ : 080 - ೨೬೭೧೮೯೩೯
- ದಿನಾಂಕ: ಮಾರ್ಚ್ ೧೭, ೨೦೧೩, ಭಾನುವಾರ (ಇಡೀ ದಿನ)
ಕಾರ್ಯಕ್ರಮ ಪಟ್ಟಿ
[ಬದಲಾಯಿಸಿ]ಸಮಯ | ಕಾರ್ಯಸೂಚಿ | ಮಾತನಾಡುವವರು | ಟಿಪ್ಪಣಿ, ಉಪಯೋಗ |
೯:೫೦ ಬೆಳಗ್ಗೆ | ನೊಂದಣಿ | ನಿಮ್ಮ ಹೆಸರು/ಇ-ಅಂಚೆ/ಮೊಬೈಲ್/ವಿಕಿಪೀಡಿಯ ಬಳಕೆದಾರರ ಹೆಸರು ಜೊತೆಗೆ, ಭಾಗಿಯಾಗುತ್ತಿರುವುದರ ಉದ್ದೇಶವನ್ನು ಸ್ವಾಗತಕಾರರ ಬಳಿ ತಿಳಿಸಿ | |
೧೦:೦೦ | ಸ್ವಾಗತ | ಓಂಶಿವಪ್ರಕಾಶ್/ಪವನಜ | ಕಾರ್ಯಕ್ರಮದ ಉದ್ದೇಶ ಮತ್ತು ಅದರ ಪ್ರತಿಪಲಾಪೇಕ್ಷೆಗಳ ವಿವರಣೆ |
೧೦:೧೫ - ೧೧:೧೫ | ವಿಕಿಪೀಡಿಯ | ಓಂಶಿವಪ್ರಕಾಶ್ | ವಿಕಿಪೀಡಿಯ ಎಂದರೆ ಏನು? ಇದನ್ನು ಸಂಪಾದಿಸುವವರು ಯಾರು ಮತ್ತು ಏಕೆ? ವಿಕಿಪೀಡಿಯದ ಇತರೆ ಯೋಜನೆಗಳು |
೧೧:೧೫ - ೧೧:೩೦ | ಚಾ | ||
೧೧:೩೦ - ೧೨:೦೦ | ಕ್ರಿಯೇಟಿವ್ ಕಾಮನ್ಸ್ | ಓಂಶಿವಪ್ರಕಾಶ್ | ಕ್ರಿಯೆಟೀವ್ ಕಾಮನ್ಸ್ (Creative Commons) ಬಗ್ಗೆ ವಿವರಣೆ. |
೧೨:೦೦ - ೧೩:೦೦ | ಪ್ರಾತ್ಯಕ್ಷಿಕೆ | ಓಂಶಿವಪ್ರಕಾಶ್/ಪವನಜ | ವಿಕಿಪೀಡಿಯ ಸಂಪಾದಕ ಆಗುವುದು ಹೇಗೆ, ಸಂಪಾದಿಸುವುದು ಹೇಗೆ, ಇತ್ಯಾದಿ |
೧೩:೦೦ - ೧೪:೦೦ | ಊಟ | ||
೧೪:೦೦ - ೧೪:೧೫ | ಕರ್ನಾಟಕ ೧೦೦೦ ಯೋಜನೆ ಪರಿಚಯ | ಓಂಶಿವಪ್ರಕಾಶ್ | ಕನ್ನಡ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ಲೇಖನಗಳನ್ನು ಪಟ್ಟಿ ಮಾಡಿ, ಸಮುದಾಯದ ಆಯ್ಕೆಯ ಮೇರೆಗೆ ಲೇಖನಗಳ ಸಂಪಾದನೆ, ಪರಿಷ್ಕರಣೆ ಇತ್ಯಾದಿಗಳ ಅವಶ್ಯಕತೆ, ಭಾಗವಹಿಸುವಿಕೆ |
೧೪:೧೫ - ೧೪:30 | ವಿಕಿಪೀಡಿಯ - ಕನ್ನಡಕ್ಕೆ ಅನುವಾದ ಹೇಗೆ? | ನಾರಾಯಣ ಶಾಸ್ತ್ರಿ | ಗೂಗಲ್ ಟ್ರಾನ್ಸ್ಲೇಟರ್ ಹಾಗೂ ಇತರೆ ವಿಧಾನಗಳನ್ನು ಬಳಸಿ ಇಂಗ್ಲೀಷ್ ಲೇಖನಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಬಗ್ಗೆ ಪ್ರಾತ್ಯಕ್ಷಿಕೆ |
೧೪:೩೦ - ಕೊನೆಯವರೆಗೆ | ಪ್ರಯೋಗ (hands-on) | ಎಲ್ಲರೂ | ವಿಕಿಪೀಡಿಯದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಸೇರಿಸುವ ಪ್ರಯತ್ನ |
ಸ್ವಯಂಸೇವಕರು
[ಬದಲಾಯಿಸಿ]- ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೬:೩೩, ೧೧ ಮಾರ್ಚ್ ೨೦೧೩ (UTC)
- Pavanaja (talk) ೦೭:೩೭, ೧೧ ಮಾರ್ಚ್ ೨೦೧೩ (UTC)
- ಅಭಿರಾಮ
ಭಾಗವಹಿಸಲು ಇಚ್ಛಿಸುವವರು
[ಬದಲಾಯಿಸಿ]ನೀವೂ ಭಾಗಿಯಾಗಲು ಇಚ್ಚಿಸುವುದಾದರೆ ನಿಮ್ಮ ಹೆಸರನ್ನು # ಮುಂದೆ ಸೇರಿಸಿ ಅಥವಾ ~ ಅನ್ನು ನಾಲ್ಕು ಭಾರಿ ಟೈಪಿಸಿ ಸಹಿ ಮಾಡಿ.
- ಟಿ. ಆರ್. ಅನಂತರಾಮು
- ನಾಗೇಶ ಹೆಗಡೆ
- ಹಾಲ್ದೊಡ್ಡೇರಿ ಸುಧೀಂದ್ರ
- ಟಿ. ಜಿ. ಶ್ರೀನಿಧಿ (talk) ೦೮:೦೪, ೧೧ ಮಾರ್ಚ್ ೨೦೧೩ (UTC)
- Lakshmichaitanya (talk) ೦೯:೧೮, ೧೭ ಮಾರ್ಚ್ ೨೦೧೩ (UTC)
- ಕೆ. ಎಸ್. ನಟರಾಜ (ಕರಾವಿಪ)
- ಎ.ಸತ್ಯನಾರಾಯಣ
- ಕೊಳ್ಳೇಗಾಲ ಶರ್ಮ
- ಜಿ. ವಿ. ನಿರ್ಮಲ
- Akashbalakrishna (talk) ೦೯:೧೧, ೧೧ ಮಾರ್ಚ್ ೨೦೧೩ (UTC)
- ನಾರಾಯಣ್
- ವೈ. ಸಿ. ಕಮಲ
- ಟಿ ಎಸ್ ಗೋಪಾಲ್
- ಶ್ರೀಧರ ಬಾಣಾವರ
- ಡಾ| ವಸುಂಧರಾ ಭೂಪತಿ
- ಗೀತಾ ಕೃಷ್ಣಮೂರ್ತಿ
- ಎನ್.ಎ.ಎಂ. ಇಸ್ಮಾಯಿಲ್
- ಜಿ. ವೆಂಕಟೇಶ
- ವಾಸ್ತವೋಪಮ ಭಾಗವಹಿಸುವಿಕೆ (Virtual participation)
ನೀವು ದೂರದ ಪ್ರದೇಶಗಳಿಂದ ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ಮೂಲಕ ಭಾಗವಹಿಸಬಹುದು. ಹೆಚ್ಚಿನ ವಿವರಗಳನ್ನು ಈ ವಿಭಾಗದಲ್ಲಿ ಸಮ್ಮಿಲನದ ದಿನ ಪ್ರಕಟಿಸಲಾಗುವುದು. ನಿಮ್ಮ ಹೆಸರನ್ನು # ಮುಂದೆ ಸೇರಿಸಿ ಅಥವಾ ~ ಅನ್ನು ನಾಲ್ಕು ಭಾರಿ ಟೈಪಿಸಿ ಸಹಿ ಮಾಡಿ.
- ವಿ. ಚೇತನ್
ಭಾಗವಹಿಸಿದವರು
[ಬದಲಾಯಿಸಿ]- ಡಾ| ಯು.ಬಿ.ಪವನಜ
- ಓಂಶಿವಪ್ರಕಾಶ್
- ನಾರಾಯಣ ಶಾಸ್ತ್ರಿ
- Lakshmichaitanya (talk) ೦೯:೧೯, ೧೭ ಮಾರ್ಚ್ ೨೦೧೩ (UTC)
- ಡಾ| ಗೀತಾ ಕೃಷ್ಣಮೂರ್ತಿ
- ಜಿ.ವಿ. ನಿರ್ಮಲ
- ಡಾ| ವೈ.ಸಿ. ಕಮಲ
- ಜಿ. ವೆಂಕಟೇಶ
- ಆಕಾಶ್ ಬಿ.
- ತನ್ವೀರ‍್ ಹಸನ್
- ಶ್ರೀಧರ
- ಟಿ.ಎಸ್. ಗೋಪಾಲ
- ಟಿ.ಜಿ. ಶ್ರೀನಿಧಿ
- ಟಿ. ಅನಂತರಾಮು
- ನಾಗೇಶ ಹೆಗಡೆ
- ಅಭಿರಾಮ
ಸಮ್ಮಿಲನಕ್ಕೆ ಸಹಾಯ
[ಬದಲಾಯಿಸಿ]- ಬೆಂಬಲ
- ಸೆಂಟರ‍್ ಫಾರ‍್ ಇಂಟರ‍್ ನೆಟ್ ಅಂಡ್ ಸೊಸೈಟಿ, ಬೆಂಗಳೂರು
- ವಿಕಿಮೀಡಿಯ ಇಂಡಿಯ ಚಾಪ್ಟರ್
- ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
ಉಪಯುಕ್ತ ಕೊಂಡಿಗಳು
[ಬದಲಾಯಿಸಿ]ಸೂಚನೆ
[ಬದಲಾಯಿಸಿ]ಭಾಗವಹಿಸುವವರು ಲ್ಯಾಪ್‌ಟಾಪ್, ಪವರ್ ಸ್ಟ್ರಿಪ್ (extension switchboard) ಮತ್ತು ಅಂತರಜಾಲ ಸಂಪರ್ಕ ಡಾಂಗಲ್ ತಂದರೆ ಒಳ್ಳೆಯದು.
ಲೇಖನಗಳ ಕೊಂಡಿಗಳು
[ಬದಲಾಯಿಸಿ]ಛಾಯಾಚಿತ್ರಗಳು
[ಬದಲಾಯಿಸಿ]ಇತರೆ ಚಿತ್ರಗಳಿಗೆ [[೧]]