ವಿಕಿಪೀಡಿಯ:ಸಮ್ಮಿಲನ/೧೫

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸಲು ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವು ಜುಲೈ ೨೧, ೨೦೧೪ರಂದು ಸಾಗರದಲ್ಲಿ ಒಂದೆಡೆ ಸೇರುತ್ತಿದೆ.

ಸಮ್ಮಿಲನದ ಉದ್ದೇಶ[ಬದಲಾಯಿಸಿ]

  • ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸುವುದು

ದಿನಾಂಕ ಮತ್ತು ಸ್ಥಳ[ಬದಲಾಯಿಸಿ]

ದಿನಾಂಕ: ಜುಲೈ ೨೧, ೨೦೧೪

ಸಮಯ: ಸಾಯಂಕಾಲ ೫:೧೫.

ಸ್ಥಳ:ವಿಜ್ಞಾನ್ ಕಂಪ್ಯೂಟರ್ಸ್, ಗಜಾನನ ಕಂಪನಿ ಹತ್ತಿರ, ಸಾಗರ

ಭಾಗವಹಿಸಲು ಇಚ್ಛಿಸುವವರು[ಬದಲಾಯಿಸಿ]

  • --ಪವನಜ (ಚರ್ಚೆ), ದೂರವಾಣಿ ಅಥವಾ ಅಂತರಜಾಲ (ಸ್ಕೈಪ್/ಗೂಗ್ಲ್ ಹ್ಯಾಂಗೌಟ್) ಮೂಲಕ
  • ವಿದ್ಯಾಧರ ಚಿಪ್ಳಿ,__Vidyadhar Chipli (talk) ೦೪:೩೦, ೨೧ ಜೂನ್ ೨೦೧೪ (UTC)
  • ಚಿನ್ಮಯ.
  • ಶ್ರೀಧರ ಶರ್ಮ.
  • ಮಂಜಪ್ಪ ಬಿ. ಜಿ.
  • ಫಾಲಾಕ್ಷಪ್ಪ.
  • ಸತ್ಯನಾರಾಯಣ ಭಟ್.
  • ತಿರುಮಲ ಮಾವಿನಕುಳಿ.
  • ನಾಗಭೂಷಣ.
  • ಅನಂತ ಹೆಗ್ಡೆ.

ಭಾಗವಹಿಸಿದವರು[ಬದಲಾಯಿಸಿ]

  • ವಿದ್ಯಾಧರ ಚಿಪ್ಳಿ
  • ವೈಶಾಲಿ

ಚರ್ಚಿಸಿದ ಮತ್ತು ತೀರ್ಮಾನಿಸಿದ ವಿಷಯಗಳು[ಬದಲಾಯಿಸಿ]

  1. ಹೊಸ ಸದಸ್ಯರಿಗೆ ವಿಕಿಪೀಡಿಯಾ ಬಗ್ಗೆ ಮಾಹಿತಿ.
  2. ಹೊಸ ಖಾತೆಗಳನ್ನು ತೆರೆಯುವ ರೀತಿ ಮತ್ತು ತೆರೆದಿದ್ದು.
  3. ಲೇಖನಗಳನ್ನು ಸೇರಿಸುವ ವಿಧಾನ.
  4. ಕಾಮನ್ಸ ಬಗ್ಗೆ ಮಾಹಿತಿ.
  5. ಪ್ರಾರಂಭದಲ್ಲಿ ತಿಳಿದುಕೊಳ್ಳಬೇಕಾದ ನಿಯಮಾವಳಿಗಳು.
  6. ಸದಸ್ಯರಿಗೆ ಮೇಲಿಂಗ್ ಲೀಸ್ಟ್ ಸೇರುವ ವಿಧಾನ ತಿಳುವಳಿಕೆ.

ಛಾಯಾಚಿತ್ರಗಳು[ಬದಲಾಯಿಸಿ]