ವಿಕಿಪೀಡಿಯ:ಸಂಪಾದನೋತ್ಸವಗಳು/ಮಹಿಳಾ ಕೇಂದ್ರಿತ ಸಂಪಾದನೋತ್ಸವಗಳು-೨೦೧೮/ಶಿವಮೊಗ್ಗ
Jump to navigation
Jump to search
ವಿಕಿಪೀಡಿಯದಲ್ಲಿ ಲಿಂಗ ಅಸಮಾನತೆ ಇದೆ. ಅಂದರೆ ಪುರುಷ ಸಂಪಾದಕರ ಸಂಖ್ಯೆ ಮಹಿಳಾ ಸಂಪಾದಕರ ಸಂಖ್ಯೆಗಿಂತ ಜಾಸ್ತಿ ಇದೆ. ಒಂದು ಅಂದಾಜಿನ ಪ್ರಕಾರ ಕನ್ನಡ ವಿಕಿಪೀಡಿಯದಲ್ಲಿ ಪುರುಷ ಮತ್ತು ಮಹಿಳಾ ಸಂಫಾದಕರ ಸಂಖ್ಯೆಯ ಅನುಪಾತ ೭:೧ ಇದೆ. ಸಹಜವಾಗಿಯೇ ವಿಕಿಪೀಡಿಯದಲ್ಲಿ ಮಹಿಳಾ ಸಂಬಂಧಿ ಲೇಖನಗಳೂ ಕಡಿಮೆಯಿವೆ. ಈ ಅಸಮಾನತೆಯನ್ನು ಹೋಗಲಾಡಿಸಲು ಮಹಿಳಾ ದಿನ ಮತ್ತು ತಿಂಗಳು ಸಂದರ್ಭದಲ್ಲಿ ಅಂದರೆ ಮಾರ್ಚ್ ೨೦೧೮ರಲ್ಲಿ ಪ್ರಾರಂಭಿಸಿ ಹಲವು ಸಂಪಾದನೋತ್ಸವಗಳನ್ನು ಆಯೋಜಿಸಲಾಗಿದೆ.
ಉದ್ದೇಶ[ಬದಲಾಯಿಸಿ]
- ಹೊಸ ಮಹಿಳಾ ಸಂಪಾದಕರನ್ನು ಸೇರಿಸುವುದು
- ಈಗಾಗಲೇ ಇರುವ ಆದರೆ ಸಕ್ರಿಯವಾಗಿಲ್ಲದ ಮಹಿಳಾ ಸಂಪಾದಕರನ್ನು ಪುನಃ ಸಕ್ರಿಯಗೊಳಿಸುವುದು
- ಮಹಿಳಾ ಸಂಬಂಧಿ ಲೇಖನಗಳನ್ನು ಸೇರಿಸುವುದು
ವಿಷಯ[ಬದಲಾಯಿಸಿ]
ಮಹಿಳಾ ಆರೋಗ್ಯ
ಸಲಹೆ ಮಾಡಿದ ವಿಷಯಗಳು[ಬದಲಾಯಿಸಿ]
ಹೊಸತಾಗಿ ತಯಾರಿಸಬೇಕಾದ ಲೇಖನಗಳು[ಬದಲಾಯಿಸಿ]
- ಸ್ತನ - Breast
- ಗರ್ಭಾಶಯ - Uterus
- ಬಿಳಿಸೆರಗು - Leukorrhea
- ಮುಟ್ಟಿನ ವೈಪರೀತ್ಯಗಳು
- ಸಿಸೇರಿಯನ್ ಶಸ್ತ್ರಚಿಕಿತ್ಸೆ - Caesarean section
- ಬಾಣಂತಿ ಸನ್ನಿ - Eclampsia
- ಕಡಿಮೆ ಜನನ ತೂಕ - Low birth weight
- ಅರುಣಾಚಲಂ ಮುರುಗನಂತಂ - Arunachalam Muruganantham
- ಹೆರಿಗೆ ಆಸ್ಪತ್ರೆ - Maternity hospital
- ರಾಷ್ಟ್ರೀಯ ಮಹಿಳಾ ಆಯೋಗ - National Commission for Women
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
- ಅಂಗವಿಕಲತೆ ಮತ್ತು ಮಹಿಳೆಯರ ಆರೋಗ್ಯ
- ಆರೋಗ್ಯದಲ್ಲಿ ಲಿಂಗ ಅಸಮಾನತೆಗಳು
ಸುಧಾರಿಸಬೇಕಾದ ಲೇಖನಗಳು[ಬದಲಾಯಿಸಿ]
ಕನ್ನಡ ವಿಕಿಪೀಡಿಯದಲ್ಲಿ ಮಹಿಳಾ ಆರೋಗ್ಯ ಎಂಬ ವರ್ಗ ಇದೆ.
ಇಂಗ್ಲಿಷ್ ವಿಕಿಪೀಡಿಯದಲ್ಲಿ ಈ ವಿಭಾಗದಲ್ಲಿ ಹೆಚ್ಚು ಲೇಖನಗಳಿವೆ.
ದಿನಾಂಕಗಳು ಮತ್ತು ಸ್ಥಳ[ಬದಲಾಯಿಸಿ]
- ದಿನಾಂಕ: ಮೇ ೦೫-೦೬, ೨೦೧೮.
- ಸಮಯ: ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲ ೪:೩೦
- ಸ್ಥಳ : ಕುವೆಂಪು ವಿಶ್ವವಿದ್ಯಾಲಯ, ಜ್ಞಾನಸಹ್ಯಾದ್ರಿ, ಶಂಕರಘಟ್ಟ, ಶಿವಮೊಗ್ಗ
ಸಂಪನ್ಮೂಲ ವ್ಯಕ್ತಿಗಳು[ಬದಲಾಯಿಸಿ]
ಭಾಗವಹಿಸುವವರು[ಬದಲಾಯಿಸಿ]
- --ಕೃಷ್ಣ ಕುಲಕರ್ಣಿ (ಚರ್ಚೆ) ೦೫:೦೭, ೧೯ ಏಪ್ರಿಲ್ ೨೦೧೮ (UTC)
- --Spoorthikj (ಚರ್ಚೆ) ೦೭:೨೭, ೧೯ ಏಪ್ರಿಲ್ ೨೦೧೮ (
- --ಧನಲಕ್ಷ್ಮಿ ಕೆ.ಟಿ. (ಚರ್ಚೆ) ೧೮:೫೯, ೧೯ ಏಪ್ರಿಲ್ ೨೦೧೮ (UTC)
- --ಪವನಜ (ಚರ್ಚೆ) ೦೪:೨೦, ೨೦ ಏಪ್ರಿಲ್ ೨೦೧೮ (UTC)
- --Navitha gowda (ಚರ್ಚೆ)
- --Chetan (ಚರ್ಚೆ) ೦೮:೦೯, ೪ ಮೇ ೨೦೧೮ (UTC)
ಭಾಗವಹಿಸಿದವರು ಮತ್ತು ಲೇಖನಗಳು[ಬದಲಾಯಿಸಿ]
- --ಪವನಜ (ಚರ್ಚೆ) ೦೭:೪೩, ೫ ಮೇ ೨೦೧೮ (UTC)
- --Learninglawry (ಚರ್ಚೆ) ೧೦:೧೬, ೫ ಮೇ ೨೦೧೮ (UTC)
- --Chetan (ಚರ್ಚೆ) ೦೪:೦೭, ೬ ಮೇ ೨೦೧೮ (UTC)
- --ಧನಲಕ್ಷ್ಮಿ ಕೆ.ಟಿ. (ಚರ್ಚೆ) ೦೯:೦೦, ೬ ಮೇ ೨೦೧೮ (UTC)
- --Dr. Giridhar S (ಚರ್ಚೆ) ೦೯:೧೮, ೬ ಮೇ ೨೦೧೮ (UTC) ಆರೋಗ್ಯದಲ್ಲಿ ಲಿಂಗ ಅಸಮಾನತೆಗಳು
- --ARUNKUMAR NB (ಚರ್ಚೆ) ೦೯:೨೦, ೬ ಮೇ ೨೦೧೮ (UTC)
- --B nagesha (ಚರ್ಚೆ) ೦೯:೨೦, ೬ ಮೇ ೨೦೧೮ (UTC)ಕಡಿಮೆ ಜನನ ತೂಕ
- --R Thippeswamy (ಚರ್ಚೆ) ೦೯:೨೧, ೬ ಮೇ ೨೦೧೮ (UTC)
- --Mahesh.dsoc (ಚರ್ಚೆ) ೦೯:೨೫, ೬ ಮೇ ೨೦೧೮ (UTC) ಅಂಗವಿಕಲತೆ ಮತ್ತು ಮಹಿಳೆಯರ ಆರೋಗ್ಯ
- --Venkateshab (ಚರ್ಚೆ) ೦೯:೨೬, ೬ ಮೇ ೨೦೧೮ (UTC)
- --POOJA L.K (ಚರ್ಚೆ) ೦೯:೨೮, ೬ ಮೇ ೨೦೧೮ (UTC) ಆಕಾಂಕ್ಷ ಭಾರ್ಗವ
- --Anushakb (ಚರ್ಚೆ) ೦೯:೨೯, ೬ ಮೇ ೨೦೧೮ (UTC) ತಾನ್ಯ ದುಬಾಶ್
- --Kumaraadik (ಚರ್ಚೆ) ೦೯:೨೯, ೬ ಮೇ ೨೦೧೮ (UTC)
- --DEVINDRA.M.SWABHODI (ಚರ್ಚೆ) ೦೯:೩೦, ೬ ಮೇ ೨೦೧೮ (UTC), ಬಿಳಿಸೆರಗು
- --Malve Savi (ಚರ್ಚೆ) ೦೯:೩೨, ೬ ಮೇ ೨೦೧೮ (UTC) ಸುಕ್ರಜ್ಜಿ
- --Malleshbn (ಚರ್ಚೆ) ೦೯:೩೨, ೬ ಮೇ ೨೦೧೮ (UTC)
- --Krishna Kulkarni (ಚರ್ಚೆ) ೦೯:೩೬, ೬ ಮೇ ೨೦೧೮ (UTC)
- --Shrinivas s r (ಚರ್ಚೆ) ೦೯:೫೪, ೬ ಮೇ ೨೦೧೮ (UTC)