ವಿಕಿಪೀಡಿಯ:ಚುಟುಕು ಪುಟಗಳು
[ಈ ಯೋಜನೆಯನ್ನು ಮುಂದುವರಿಸಲು ಚರ್ಚಾಪುಟವನ್ನು ಬಳಸಿ ತಮ್ಮ ಸಲಹೆಗಳನ್ನು ನೀಡಬೇಕಾಗಿ ವಿನಂತಿ]
ಹಿನ್ನೆಲೆ:
[ಬದಲಾಯಿಸಿ]ಕನ್ನಡ ವಿಕಿಪೀಡಿಯದಲ್ಲಿ ತಯಾರಾಗಿರುವ ಚುಟುಕು ಲೇಖನಗಳನ್ನು ಉತ್ತಮ ಲೇಖನಗಳಾಗಿ ಪರಿವರ್ತಿಸುವುದರಿಂದ ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಿಸಬಹುದು. ಈ ಕಾರ್ಯಕ್ಕೆ ಕನ್ನಡ ವಿಕಿಪೀಡಿಯದ ಎಲ್ಲಾ ಆಸಕ್ತ ಲೇಖಕರು ಕೈಜೋಡಿಸುವ ಪ್ರಯತ್ನ ಇದಾಗಿದೆ.
ತಿಂಗಳ ಚುಟುಕು ಲೇಖನಗಳ ಪಟ್ಟಿ
[ಬದಲಾಯಿಸಿ]ಕನ್ನಡ ವಿಕಿಪೀಡಿಯದಲ್ಲಿ ಎಪ್ರಿಲ್ ೨೦೧೩ ರಿಂದ ಇದು ತನಕ ಎಲ್ಲ ತಿಂಗಳುಗಳಲ್ಲಿ ತಯಾರಾದ ಚುಟುಕು ಲೇಖನಗಳ ಯಾದಿ ಇಲ್ಲಿದೆ.
ಬಳಕೆದಾರ ಚುಟುಕು ಪುಟಗಳ ಪಟ್ಟಿ
[ಬದಲಾಯಿಸಿ]ಕನ್ನಡ ವಿಕಿಪೀಡಿಯದಲ್ಲಿ ತುಂಬ ಸಂಪಾದನೆ ಮಾಡಿರುವ ಕೆಲವು ಸಂಪಾದಕರು ತಯಾರಿಸಿರುವ ಚುಟುಕು ಪುಟಗಳ ಯಾದಿ ಇಲ್ಲಿದೆ.
ವಿಧಾನ
[ಬದಲಾಯಿಸಿ]೧) ಚುಟುಕು ಪುಟಗಳನ್ನು ಪ್ರಾರಂಭಿಸಿರುವ ಲೇಖಕರು ತಮ್ಮ ಲೇಖನಗಳನ್ನು ಸುಧಾರಿಸುವಲ್ಲಿ ಆಸಕ್ತಿ ತೋರಬೇಕು. ಕನಿಷ್ಟ ೨೦೦೦ ಬೈಟ್ ಮತ್ತು ಒಂದು ಆಂತರಿಕ ವಿಕಿ ಲಿಂಕ್ ಸೇರಿಸಬೇಕು. ೨) ಈ ಚುಟುಕು ಪುಟಗಳು ನಿರ್ಮಾಣವಾದ ಒಂದು ತಿಂಗಳ ಅವಧಿಯೊಳಗೆ ಮೇಲೆ ಸೂಚಿಸಿದ ಅಂಶಗಳನ್ನು ಪಾಲಿಸದೆ ಹೋದಲ್ಲಿ ಈ ಚುಟುಕು ಪುಟಗಳನ್ನು ತೆಗೆದಹಾಕುವ ಪ್ರಕ್ರಿಯೆ ಆರಂಭವಾಗಬೇಕು.
- ಅನುಮೋದಿಸುವವರು
- Lahariyaniyathi (ಚರ್ಚೆ) ೧೩:೫೯, ೩೦ ಏಪ್ರಿಲ್ ೨೦೧೫ (UTC)
- Palagiri (ಚರ್ಚೆ) ೦೩:೩೦, ೧ ಮೇ ೨೦೧೫ (UTC)
- Pavanaja (ಚರ್ಚೆ) ೦೪:೦೧, ೨೦ ಮೇ ೨೦೧೫ (UTC)
- Vikas Hegde (ಚರ್ಚೆ) ೧೨:೩೧, ೨೯ ಮೇ ೨೦೧೫ (UTC)
- ವಿರೋಧಿಸುವವರು:
- ತಟಸ್ಥ: