ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೧೦
ಗೋಚರ
ಡಿಸೆಂಬರ್ ೧೦:ಮಾನವ ಹಕ್ಕುಗಳ ದಿನಾಚರಣೆ; ಥೈಲ್ಯಾಂಡ್ನಲ್ಲಿ ಸಂವಿಧಾನ ದಿನಾಚರಣೆ.
- ೧೮೯೮ - ಪ್ಯಾರಿಸ್ ಒಪ್ಪಂದದ ಮೂಲಕ ಸ್ಪೇನ್-ಅಮೇರಿಕ ಯುದ್ಧ ಕೊನೆಗೊಂಡು ಕ್ಯೂಬಾ ಸ್ವತಂತ್ರ ರಾಷ್ಟ್ರವಾಯಿತು.
- ೧೯೦೧ - ಮೊದಲ ನೊಬೆಲ್ ಪ್ರಶಸ್ತಿಗಳನ್ನು ನೀಡಲಾಯಿತು.
- ೧೯೩೨ - ಥೈಲ್ಯಾಂಡ್ ಸಾಂವಿಧಾನಿಕ ಚಕ್ರಾಧಿಪತ್ಯವಾಯಿತು.
- ೧೯೩೬ - ಯುನೈಟೆಡ್ ಕಿಂಗ್ಡಮ್ನ ಚಕ್ರವರ್ತಿ ಎಂಟನೇ ಎಡ್ವರ್ಡ್ (ಚಿತ್ರಿತ) ತನ್ನ ಕೀರೀಟವನ್ನು ತ್ಯಜಿಸಿದ.
- ೧೯೮೩ - ಅರ್ಜೆಂಟೀನದಲ್ಲಿ ಗಣತಂತ್ರದ ಮರುಸ್ಥಾಪನೆ ಆಯಿತು.
ಜನನಗಳು: ಟಿಪ್ಪು ಸುಲ್ತಾನ್, ರಾಜಾಜಿ; ಮರಣಗಳು: ಆಲ್ಫ್ರೆಡ್ ನೊಬೆಲ್, ಅಶೋಕ್ ಕುಮಾರ್.