ವರ್ಗ ಚರ್ಚೆ:ಲಿಂಗಾಯತ

ವಿಕಿಪೀಡಿಯ ಇಂದ
Jump to navigation Jump to search

--ಕೆ.ಸೌಭಾಗ್ಯವತಿ (talk) ೦೬:೧೯, ೩೧ ಆಗಸ್ಟ್ ೨೦೧೪ (UTC) ಮಾನ್ಯರೆ, ನಿಮ್ಮ ಲಿಂಗಾಯಿತ ಲೇಖನವನ್ನು ಓದಿದೆ. ನೀವು ಲಿಂಗಾಯತ ಬೇರೆಯಲ್ಲ, ವೀರಶೈವ ಧರ್ಮ ಬೇರೆಯಲ್ಲ ಎಂದಿರುವಿರಿ. ಹಾಗಾದರೆ "ಪಂಚಾಚಾರ್ಯರು" ಎಂದರೆ ಯಾರು ? ಅವರಿಗೂ ವೀರಶೈವರಿಗೂ ಇರುವ ವ್ಯತ್ಯಾಸವೇನು ?