ವರ್ಗ ಚರ್ಚೆ:ಭಾಷೆ

ವಿಕಿಪೀಡಿಯ ಇಂದ
Jump to navigation Jump to search

ವರ್ಗ:ಭಾಷೆ ಮತ್ತು ವರ್ಗ:ಭಾಷೆಗಳು[ಬದಲಾಯಿಸಿ]

Option 1 ಈ Category ಯನ್ನ "ಭಾಷೆಗಳು" ಅನ್ನುವ Category ಯೊಂದಿಗೆ merge ಮಾಡಬಹುದು.

Option 2 ಈ Category ಯಲ್ಲಿ ಭಾಷೆಗಳ "ಬಗ್ಗೆ" ಮಾತ್ರ ಬರೆದು, "ಭಾಷೆಗಳು" ಅನ್ನುವ Category ಯಲ್ಲಿ, ಭಾಷೆಗಳ actual listing ಮಾಡಬಹುದು.

ಏನು ಮಾಡೋಣ ? — ಈ ಸಹಿ ಮಾಡದ ಕಾಮೆಂಟ್ ಸೇರಿಸಿದವರು ಸುದರ್ಶನ (ಚರ್ಚೆಸಂಪಾದನೆಗಳು)

ನಾನೂ ಇದನ್ನೇ notice ಮಾಡಿದೆ. ವರ್ಗಗಳು ಮುಖ್ಯವಾಗಿ ಬಹುವಚನದಲ್ಲಿ ಇರುವುದರಿಂದ ಎಲ್ಲವನ್ನೂ ಭಾಷೆಗಳು ವರ್ಗಕ್ಕೆ ವರ್ಗಾಯಿಸಿ ರೀಡೈರೆಕ್ಟ್ ಮಾಡುವುದು ಉತ್ತಮ ಎಂದು ನನ್ನ ಅಭಿಪ್ರಾಯ. ಶುಶ್ರುತ \ಮಾತು \ಕತೆ ೦೮:೧೪, ೧ December ೨೦೦೬ (UTC)