ವರ್ಗ ಚರ್ಚೆ:ಬೆಂಗಳೂರಿನ ವಿಕಿಪೀಡಿಯಗರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಈ ಹೆಸರನ್ನು "ಬೆಂಗಳೂರಿನ ವಿಕಿಪೀಡಿಯನ್ನರು" ಅಂತ ಬದಲಾಯಿಸಿದರೆ ಸೂಕ್ತವಾಗಿರುವುದಿಲ್ಲವೆ? "ವಿಕಿಪೀಡಿಯನ್ನರು" ಎನ್ನುವುದು "ವಿಕಿಪೀಡಿಯಗರು"-ಕಿಂತ ಸಹಜವಾಗಿದೆ ಅನ್ನಿಸಿತು. ಏಕವಚನದಲ್ಲಿ ಎರಡೂ ಪದಗಳೂ ಸ್ವಲ್ಪ ವಿಚಿತ್ರವಾಗಿವೆ!