ವರ್ಗ ಚರ್ಚೆಪುಟ:ಪಾಕಿಸ್ತಾನ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

"ಪಾಕಿಸ್ತಾನ" ಕುರಿತ ಲೇಖನಗಳಿಗಾಗಿ ಇರುವುದ್ದರಿಂದ ಇದನ್ನು "ಪಾಕಿಸ್ತಾನ ಕುರತ ಲೇಖನಗಲು" ಎಂದು ಏಕೆ ಅನ್ನಬಾರದು ? ಪುಟದ ಹೆಸರನ್ನು ಬದಲಾಯಿಸೋಣವೆ ? ಈಗಿರುವ ಹೆಸರು misleading ಆಗಬಹುದೇನೊ ಎಂದು ನನ್ನ ಅನಿಸಿಕೆ. -- Sudarshanhs 18:05, ೨೪ March ೨೦೦೬ (UTC)

ಇಲ್ಲ, ಹಾಗೆ ನೋಡಿದರೆ ಎಲ್ಲ ವರ್ಗಗಳನ್ನೂ "xyz ಕುರಿತ ಲೇಖನಗಳು" ಎಂದು ಮರುನಾಮಕರಣ ಮಾಡಬೇಕಾಗುತ್ತೆ :P ಜೊತೆಗೆ, ಪ್ರಚಲಿತವಿರುವ ವರ್ಗಗಳ ನಾಮಕರಣ ಉಳಿದ ಎಲ್ಲ ವಿಕಿಪೀಡಿಯಗಳಲ್ಲಿ ಈಗಾಗಲೇ ಜಾರಿಯಲ್ಲಿರುವ conventionನಂತೆಯೇ ಇದೆ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 23:23, ೨೫ March ೨೦೦೬ (UTC)