ವರ್ಗ ಚರ್ಚೆಪುಟ:ಕನ್ನಡ ಸಾಹಿತ್ಯ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ಸಾಹಿತ್ಯ' ವೆಂಬ ಪುಟ ಕನ್ನಡ ವಿಕಿಪೀಡಿಯದಲ್ಲಿ ಸಾಹಿತ್ಯ ಎಂಬ ಪುಟವೇ ಆದರೆ ಚೆನ್ನ. ಕನ್ನಡ ವಿಕಿಪೀಡಿಯದಲ್ಲಿ ನಾವು 'ಸಾಹಿತ್ಯ' ಎಂದುದ್ದೇಶಿಸುವಾಗ ಅದು ಬಹುಭಾಗ 'ಕನ್ನಡ ಸಾಹಿತ್ಯ'ವೇ ಆಗಿರುತ್ತದೆ. ಬೇರೆ ಭಾಷೆಗಳಿಗೆ ಹೆಸರಿನೊಂದಿಗಿರುವ ವರ್ಗ ಸೇರಿಸಬಹುದು. ಇದು ನನ್ನ ಅನಿಸಿಕೆ. ಆಸಕ್ತಿ ಇದ್ದವರು ಚರ್ಚೆ ಮುಂದುವರೆಸಿಕೊಂಡು ಹೋಗಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೪:೦೩, ೨೩ May ೨೦೦೬ (UTC)

ಕನ್ನಡ ಸಾಹಿತ್ಯ ಪ್ರಕಾರಗಳು ಈ ಒಂದೇ ಹೆಸರಿನ ಎರಡು ಫೈಲುಗಳು ಕನ್ನಡ ಸಾಹಿತ್ಯ ಮೇಲೆ ಇರುವ ಸೈಟಿ ನಲ್ಲಿ ಹೆಚ್ಚು ವಿಷಯಗಳಿಲ್ಲ ; ಇವನ್ನು ಬೇರ್ಪಡಿಸಬೇಕು ದಲ್ಲಿರುವ ಲೇಖನ ವಿಭಾಗದ ಕನ್ನಡ ಸಾಹಿತ್ಯ ಪ್ರಕಾರಗಳು ಹುಡುಕುವುದು ಕಷ್ಟ .