ವರ್ಗ ಚರ್ಚೆ:ಕನ್ನಡ ವಾರಪತ್ರಿಕೆಗಳು

ವಿಕಿಪೀಡಿಯ ಇಂದ
Jump to navigation Jump to search

ಕನ್ನಡ ಕರ್ಮಚಾರಿಗಳೇ ಸ್ವಾಗತ. ಈ ವಿಭಾಗವು ಲೇಖನಗಳ ಕೊರತೆಯಿಂದ ಬಳಲುತ್ತಿದೆ. ಜನಸಾಮಾನ್ಯರಿಗೆ ಮಾಹಿತಿ ಉಣಬಡಿಸುವ ಕನ್ನಡ ಪತ್ರಿಕೆಗಳ ಬಗ್ಗೆ ದಯವಿಟ್ಟು ಮಾಹಿತಿ ಸಂಗ್ರಹಿಸಿ ಕನ್ನಡ ವಿಕಿಪೀಡಿಯ ಬೆಳೆಯಿಸಿ. ವಿಕಿಪೀಡಿಯ ನಮ್ಮ ನಿಮ್ಮೆಲ್ಲರ ಸ್ವತ್ತು ಎಂಬುದನ್ನು ಮರೆಯದಿರಿ. ನಿಮ್ಮ ಕೆಲಸದ ಅವಧಿಯ ನಡುವೆ ಅಥವಾ ನಂತರ ಸಿಗುವ ಬಿಡುವಿನ ವೇಳೆಯನ್ನು ಇದಕ್ಕಾಗಿ ವಿನಿಯೋಗಿಸಿ ಕನ್ನಡದ ಅಭಿವೃದ್ಧಿಗೆ ಶ್ರಮಿಸಿ.

ಸಹಾಯ: ಟೆಂಪ್ಲೇಟ್ ಗಳನ್ನು ಎಡೈಟ್ ಮಾಡೋದು ಹೇಗೆ? ಪ್ರಜಾಮತ ೧೯೮೭ರಲ್ಲಿ ನಿಂತು ಹೋಗಿದೆ. ೨೦೦೨ರಲ್ಲಿ ೧ ವರ್ಷ ಬಂತು ಅಷ್ಟೇ. ವಿಕ್ರಾಂತ ಕರ್ನಾಟಕ ೨೦೦೭ರಲ್ಲಿ ನಿಂತು ಹೋಯ್ತು.... ಲಂಕೇಶ್ ಪತ್ರಿಕೆ, ಹಾಯ್ ಬೆಂಗಳೂರು, .... ಮತ್ತು ಇತ್ಯಾದಿಗಳ್ನ ಅಪ್ಡೇಟ್ ಮಾಡೋದು ಹೇಗೆ? ಹೇಳ್ಕೊಡ್ತೀರಾ? Mallikarjunasj (talk) ೧೪:೦೬, ೧೭ ಜೂನ್ ೨೦೧೪ (UTC)