ವರ್ಗ ಚರ್ಚೆ:ಅಂತರ ಜಾಲ ತಾಣಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಇಂಟರ್‍ನೆಟ್ ಬಗ್ಗೆ ಇರುವ ಲೇಖನವು ಅಂತರ್ಜಾಲ ಎಂದಿದೆ.

ಅಂತರ ಜಾಲ ತಾಣಗಳು ಎಂಬ ವರ್ಗದ ಹೆಸರಿನ ಬದಲು ಇದನ್ನು ಅಂತರ್ಜಾಲ ತಾಣಗಳು ಎಂದರೆ ಸೂಕ್ತವಲ್ಲವೇ? ಯಾರದ್ದಾದರೂ ವಿರೋಧವಿದ್ದರೆ ವ್ಯಕ್ತಪಡಿಸಿ. ಯಾರದೂ ವಿರೋಧವಿಲ್ಲದಿದ್ದಲ್ಲಿ, ಲೇಖನಗಳನ್ನು ವರ್ಗ:ಅಂತರ್ಜಾಲ ತಾಣಗಳು ಗೆ ವರ್ಗಾಯಿಸಬಹುದು. - ಮನ|Mana Talk - Contribs ೦೧:೧೪, ೧೮ ಆಗಸ್ಟ್ ೨೦೦೬ (UTC)[reply]