ವರ್ಗ:ಸಾಗರ ತಾಲ್ಲೂಕು

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಸಿಂಗಾಪುರ-ಸಾಗರ : ಸಾಗರ ನಗರಕ್ಕೆ ಸಮೀಪದಲ್ಲಿರುವ ಸಿಂಗಾಪುರ ಚಿಕ್ಕ ಹಳ್ಳಿ, ತಾಳಗುಪ್ಪ ಹೋಬಳಿ ಕುಗ್ವೆ ಗ್ರಾಮದ ಅಂಬಾಪುರ ಮಜಿರೆ ಗ್ರಾಮದಲ್ಲಿರುವ ಸಿಂಗಾಪುರ ಸಾಗರ ಪಟ್ಟಣಕ್ಕೆ ಅಂಟಿಕೊಂಡಿದೆ, ಜೋಗ ರಸ್ತೆಯ ಎಲ್.ಬಿ.ಕಾಲೆಜ್ ಎದುರು ಬರುವ ಈ ಗ್ರಾಮದಲ್ಲಿ 25 ಮನೆಗಳಿದ್ದು ಎಲ್ಲಾರೂ ಕೃಷಿಕರೆ ಆಗಿದ್ದಾರೆ. ಇಲ್ಲಿ ವಾಸವಿರುವ ಅ.ರಾ.ಶ್ರೀನಿವಾಸ ಪತ್ರಕರ್ತರು ಹಾಗೂ ಸಾಹಿತಿಗಳು ವಾಸವಾಗಿದ್ದು ಈ ಗ್ರಾಮದಲ್ಲಿದ್ದಾರೆ, ಹಾಗೂ ಶಿಕ್ಷಕ \ಲೇಖಕ ವಿ.ಟಿ.ಸ್ವಾಮಿ ಸಿಂಗಾಪುರ ಗ್ರಾಮದವರಾಗಿದ್ದಾರೆ, ಜಾನಪದ ಕಲಾವಿದರಾದ ಕಾಗೋಡು ನಾರಾಯಣಪ್ಪ ಮೊದಲಾದವರು ಈ ಗ್ರಾಮದಲ್ಲಿ ವಾಸವಿದ್ದಾರೆ.

"ಸಾಗರ ತಾಲ್ಲೂಕು" ವರ್ಗದಲ್ಲಿರುವ ಲೇಖನಗಳು

ಈ ವರ್ಗದಲ್ಲಿ ಈ ಕೆಳಗಿನ ೮ ಪುಟಗಳನ್ನು ಸೇರಿಸಿ, ಒಟ್ಟು ೮ ಪುಟಗಳು ಇವೆ.