ವರ್ಗ:ಪುಸ್ತಕ ವಿಮರ್ಶೆ

ವಿಕಿಪೀಡಿಯ ಇಂದ
Jump to navigation Jump to search

೧೯೫೦ ಹಾಗೂ ೧೯೬೦ರ ದಶಕದಲ್ಲಿ ತಾಯಿನಾಡು ಕನ್ನಡ ದಿನಪತ್ರಿಕೆಗೆ ಅಲ್ಲಿನ ಉಪಸಂಪಾದಕರಾಗಿದ್ದ ಹೆಚ್.ಆರ್.ನಾಗೇಶರಾವ್ ಅವರು ಪುಸ್ತಕ ಪ್ರಿಯ ಹೆಸರಿನಲ್ಲಿ ಗ್ರಂಥ ವಿಮರ್ಶೆ ಮಾಡುತ್ತಿದ್ದರು.