ವರ್ಗ:ಟೆಲಿವಿಶನ್ ಟಾಕ್ ಶೋ

ವಿಕಿಪೀಡಿಯ ಇಂದ
Jump to navigation Jump to search

ಈ ತರಹದ 'ಟಾಕ್ ಶೋ' ಗಳು ಅಮೆರಿಕ, ಇಂಗ್ಲೆಂಡ್ ಮೊದಲಾದ ದೇಶಗಳಲ್ಲಿ ಪ್ರತಿದಿನವೂ ಅಲ್ಲಿನ ಟೆಲಿವಿಶನ್ ನಲ್ಲಿ ಪ್ರಸಾರವಾಗುತ್ತವೆ. ಈ ತರಹದ ಶೋಗಳು ಭಾರತದಲ್ಲಿ ಹಿಂದಿ ಚಾನಲ್ ಗಳಲ್ಲಿ ಇಂದಿನ ದಿನಗಳಲ್ಲಿ ಚಾಲ್ತಿಯಲ್ಲಿವೆ. ಈಗ 'ಅಮೀರ್ ಖಾನರ ಸತ್ಯಮೇವಜಯತೇ', ಸಾಮಾಜಿಕ ಸಮಸ್ಯೆಗಳಿಗೆ ಕನ್ನಡಿ ಹಿಡಿದು, ಅದನ್ನು ಸಮಾಜದ ಎಲ್ಲಾ ವರ್ಗದವರಿಗೂ ಮನವರಿಕೆ ಮಾಡುವ ಸದುದ್ದೇಶದಿಂದ ಮೇ ೬ನೇ ತಾರೀಖಿನ ರವಿವಾರದ ದಿನ ಪ್ರಾರಂಭಿಸಿದ್ದಾರೆ. ಮೊದಲನೆಯ ಕಂತಿನಲ್ಲಿ, 'ಹೆಣ್ಣುಮಗುವಿನ ಭೃಣ ಹತ್ಯೆಯ ಅನಿಷ್ಟ ಪದ್ಧತಿಯನ್ನು ಖಂಡಿಸಿ ನಡೆಸಿದ ಪ್ರಯತ್ನ'. ಎರಡನೆಯ ರವಿವಾರ, 'ಮಕ್ಕಳ ಲೈಂಗಿಕ ಶೋಷಣೆಯನ್ನು ಕುರಿತಾದದ್ದು'.

"ಟೆಲಿವಿಶನ್ ಟಾಕ್ ಶೋ" ವರ್ಗದಲ್ಲಿರುವ ಲೇಖನಗಳು

ಈ ವರ್ಗದಲ್ಲಿ ಈ ಕೆಳಗಿನ ಪುಟವೊಂದು ಇದೆ.