ವನಮಾಲ ವಿಶ್ವನಾಥ
ಗೋಚರ
ವನಮಾಲ ವಿಶ್ವನಾಥ | |
---|---|
ಜನನ | ೭ ಜುಲೈ, ೧೯೫೪ ಕರ್ನಾಟಕ |
ವೃತ್ತಿ | ಬರಹಗಾರ್ತಿ, ಪ್ರಾಧ್ಯಾಪಕಿ, ಅನುವಾದಕಿ, |
ರಾಷ್ಟ್ರೀಯತೆ | ಭಾರತೀಯ |
ವನಮಾಲ ವಿಶ್ವನಾಥ, (ಜುಲೈ ೭,೧೯೫೪) ಪ್ರಸ್ತುತದಲ್ಲಿ, ಬೆಂಗಳೂರಿನ ಅಜಿಮ್ ಪ್ರೇಮಜೀ ವಿಶ್ವವಿದ್ಯಾಲಯದಲ್ಲಿ[೧] ಅತಿಥಿ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ವನಮಾಲ ವಿಶ್ವನಾಥ ಒಬ್ಬ ಪ್ರಶಸ್ತಿ ವಿಜೇತೆ, ಅನುವಾದಕಿ. ಕನ್ನಡ ಲೇಖಕರಾದ ಯು.ಆರ್.ಅನಂತಮೂರ್ತಿ, ಪಿ.ಲಂಕೇಶ್, ಪೂರ್ಣಚಂದ್ರತೇಜಸ್ವಿ, ವೈದೇಹಿ, ಸಾರ ಅಬೂಬಕರ್ ರವರ ಕೃತಿಗಳನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸಿದ್ದಾರೆ.[೨]
ವಿದ್ಯಾರ್ಹತೆಗಳು
[ಬದಲಾಯಿಸಿ]- ಪಿ.ಎಚ್.ಡಿ.ಲಿಟರರಿ ಪೆಡಗೊಜಿ (Literary Pedagogy) ಪ್ರೊಫೆಸರ್, ಇಂಗ್ಲೀಷ್,ಬೆಂಗಳೂರು ವಿಶ್ವವಿದ್ಯಾಲಯ, ೧೯೮೭,
- ಪಿ.ಜಿ,ಡಿಪ್ಲೊಮ ಇಂಗ್ಲೀಷ್, ಬೋಧನೆ,ಸೆಂಟ್ರೆಲ್ ಇನ್ಸ್ಟಿ ಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜ್ಸ್, ಹೈದರಾಬಾದ್, ೧೯೮೨,
- ಎಮ್.ಎ ಇಂಗ್ಲೀಷ್ ಮತ್ತು ಲಿಟರೇಚರ್ ಬೆಂಗಳೂರು ವಿಶ್ವವಿದ್ಯಾಲಯ ೧೯೭೫,
- ಬಿ.ಎಡ್, ಇಂಗ್ಲೀಷ್ ಮತ್ತು ಲಿಟರೇಚರ್, ರೀಜನಲ್ ಕಾಲೇಜ್ ಆಫ್ ಎಜ್ಯುಕೇಶನ್, ಮೈಸೂರು, ೧೯೭೩
ಪ್ರಶಸ್ತಿಗಳು
[ಬದಲಾಯಿಸಿ]- ೨೦೦೧ ಟ್ರಾನ್ಸ್ಲೇಟರ್ ಇನ್ ರೆಸಿಡೆನ್ಸ್ ಇಂಡೋಸ್ವೀಡಿಶ್ ಎಕ್ಸ್ಚೇಂಜ್ ಪ್ರೋಗ್ರಾಮ್, ಸ್ಟಾಕ್ ಹೋಮ್
- ೧೯೯೭ ವಿಸಿಟಿಂಗ್ ಪ್ರೊಫೆಸರ್, ಕೊನ್ಕಾರ್ಡಿಯ, ಕೆನಡ ವಿಶ್ವವಿದ್ಯಾಲಯ
- ೧೯೯೫ ಫೆಲೊ ಸಾಲ್ಸ್ ಬರ್ಗ್ ಸೆಮಿನಾರ್ ಯು.ಎಸ್.ಐ.ಎಸ್. ಮುಖಾಂತರ
- ೧೯೯೫ ವಿಸಿಟಿಂಗ್ ಫೆಲೊಶಿಪ್ ಯು.ಕೆ.ಗೆ ಚೆನ್ನೈ ನ ಬ್ರಿಟಿಶ್ ಕೌನ್ಸಿಲ್ ಮುಖಾಂತರ
- ೧೯೯೪ ಕಥಾ ಪ್ರಶಸ್ತಿ, ಕನ್ನಡದಿಂದ ಇಂಗ್ಲೀಷಿಗೆ, ಉತ್ಕೃಷ್ಟ ಅನುವಾದಕಿಯೆಂಬ ಪ್ರಶಸ್ತಿ.
- ೨೦೧೮ ಶ್ರೀಲೇಖಾ ದತ್ತಿಪ್ರಶಸ್ತಿ. [೩]
ಪ್ರಕಟಣೆಗಳು
[ಬದಲಾಯಿಸಿ]- ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯಮ್ (೨೦೧೭) [೪]
- ಶಿವರಾಮ ಪಡಿಕ್ಕಲ್ ರವರ ಕನ್ನಡದ ಪ್ರಪ್ರಥಮ ಸಾಮಾಜಿಕ ಕಾದಂಬರಿ,ಇಂದಿರಾ ಬಾಯಿ, (ಮುದ್ರಣದಲ್ಲಿದೆ) [೫]
ಪುಸ್ತಕಗಳು
[ಬದಲಾಯಿಸಿ]- ೨೦೦೨ 'ಹಾವಿನ ಡೊಂಕು' (“The Way of a Serpent”) ಎಂಬ ಕಥೆಯ ಸ್ವೀಡಿಶ್ ಅನುವಾದ, ಸಾಹಿತ್ಯ ಅಕಾಡೆಮಿ,ಪ್ರಶಸ್ತಿ, ಬೆಂಗಳೂರು
ಪ್ರಕಟಿಸಿದ ಇಂಗ್ಲೀಷ್ ಪುಸ್ತಕಗಳು
[ಬದಲಾಯಿಸಿ]- ೧೯೯೯ Approaches to Modern Indian Literature, collection of essays co-edited, for internal circulation in the Department,
- ೨೦೦೦ Hejjegalu : Training Manual for Women Activists of Mahila Samakhya, Bangalore , translated in collaboration with Kripa,
- ೨೦೦೦ Routes : Representation of the west in short fiction from South India, co-edited and introduced, Macmillan,
- ೨೦೦೧ Samskara , Novel by U R Anantamurthy, translated into Swedish in collaboration with Hans Sjostrom, Ordfront Forlag , Stockholm ,
- ೨೦೦೧ Breaking Ties, Novel by Sara Aboobacker, translated & introduced, Macmillan,
- ೨೦೦೪ When Stone Melts Collection of short fiction by Lankesh, edited and introduced, Sahitya Akademi, Bangalore,
ಚೆನ್ನೈನ ಜೆ.ಕೃಷ್ಣ ಮೂರ್ತಿ ಫೌಂಡೇಶನ್ ಗಾಗಿ
[ಬದಲಾಯಿಸಿ](ಕೆಳಗೆ ನಮೂದಿಸಿದ ಶೀರ್ಷಿಕೆಗಳನ್ನು ಓ.ಎಲ್ ನಾಗಭೂಷಣ ಸ್ವಾಮಿಗಳ ಜೊತೆಗೂಡಿ)
- ೧೯೯೯ 'ಮೊದಲ ಹಾಗೂ ಕೊನೆಯ ಬಿಡುಗಡೆ' (The first and the last freedom)
- ೧೯೯೯ 'ಶಿಕ್ಷಣ, ಕೃಷ್ಣಮೂರ್ತಿಗಳ ದೃಷ್ಟಿಯಲ್ಲಿ' (J.Krishnamurti On Education),
- ೨೦೦೦ 'ಧ್ಯಾನ ಚಿಂತನ' (Meditations),
- ೨೦೦೦ 'ಹಿಂಸೆಯನ್ನು ಮೀರಿ' (Beyond Violence)
- ೨೦೦೧ 'ಸಂಸ್ಕೃತಿ ಸಂಗತಿ' (This Matter of Culture)
ನಿರ್ವಹಿಸುತ್ತಿರುವ ಹುದ್ದೆಗಳು
[ಬದಲಾಯಿಸಿ]- ಎ.ಗ್ರೇಡ್ ಡ್ರಾಮ ಆರ್ಟಿಸ್ಟ್, ಬೆಂಗಳೂರು ಆಕಾಶವಾಣಿ (೧೯೭೫-ಇದುವರೆವಿಗೂ)[೬]
- ವಾರ್ತಾವಾಚಕಿ, ಬೆಂಗಳೂರು ದೂರದರ್ಶನದಲ್ಲಿ (೧೯೮೪-೧೯೯೪)
- ಟೆಲಿವಿಶನ್ ಹಾಗೂ ಮೂವಿ ಪ್ರಾಜೆಕ್ಟ್ಸ್ ನಲ್ಲಿ ಅಭಿನಯಿಸಿದರು (೧೯೮೭-೨೦೦೦)
- ಬೆಂಗಳೂರಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ನಿರ್ದೇಶಕಿ,
- ನ್ಯಾಷನಲ್ ಟ್ರಾನ್ಸ್ಲೇಷನ್ ಮಿಷನ್ ನ ಸಲಹಾ ಸಮಿತಿಯ ಸದಸ್ಯೆ,
ಉಲ್ಲೇಖಗಳು
[ಬದಲಾಯಿಸಿ]- ↑ "vanamala vishvanatha, profile". Archived from the original on 2018-08-09. Retrieved 2018-09-02.
- ↑ ಅನುವಾದಕ್ಕೊಂದು ಮಾದರಿ
- ↑ ವಾರ್ತಾಭಾರತಿ, ೮, ಜುಲೈ,೨೦೧೮, ಬೆಂಗಳೂರಿನ ಕ.ಸಾ.ಪ.ದಲ್ಲಿ ಕರ್ನಾಟಕ ಲೇಖಕಿಯರ ಸಂಘ ಆಯೋಜಿಸಿದ ಪ್ರಶಸ್ತಿ[ಶಾಶ್ವತವಾಗಿ ಮಡಿದ ಕೊಂಡಿ]
- ↑ "hyderabad literary festival". Archived from the original on 2021-05-12. Retrieved 2018-09-02.
- ↑ 'ದೇಸಿ ಸಾಹಿತ್ಯದ ಫಸಲು ಇಂಗ್ಲೀಷ್ ಸಾಹಿತ್ಯದ ಘಮಲು'
- ↑ vanamala vishvnatha,Curriculum Vitae
ಬಾಹ್ಯಸಂಪರ್ಕಗಳು
[ಬದಲಾಯಿಸಿ]- ಬೇರನ್ನು ಮರೆತಿರುವ ಹೊಸ ಚಿಗುರು,ವಿಜಯ ಕರ್ನಾಟಕ
- ಶ್ರೀವತ್ಸ ಜೋಶಿ, ತಿಳಿರು ತೋರಣ, ವಿಶ್ವವಾಣಿ ಪತ್ರಿಕೆ, ೨,ಸೆಪ್ಟೆಂಬರ್,೨೦೧೮, 'ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತೆಂಬ' ೧೩೭ ನೇ ಸಂಚಿಕೆ, Pod cast (Audio)
- premchand-and-joy-of-translatio, Mumbai mirror, Aug, 2, 2018[ಶಾಶ್ವತವಾಗಿ ಮಡಿದ ಕೊಂಡಿ]
- ZeeJLF2018 | Harishchandra For the Twenty-First Century, ಯೂ ಟ್ಯೂಬ್
- Sectroom, Raghavanka[ಶಾಶ್ವತವಾಗಿ ಮಡಿದ ಕೊಂಡಿ]
- The life of harishchandra, complete review,
- Bangalore Mirror, Harishcandra kavya in english, Pratibha nandakumar, sept, 04, 2018
- The Life of Harishcahandra, Murty Classical Library of India 13 Raghavanka, Translated by Vanamala vishvanath
- Youtube, Harishcandra kavya, Vanamaa vishvanatha ಭಾಗ-೧
- Imaginative translation Hindu, C.Ramachandran, 2017
- guftugu.in Archived 2018-12-23 ವೇಬ್ಯಾಕ್ ಮೆಷಿನ್ ನಲ್ಲಿ.
ವರ್ಗಗಳು:
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಏಪ್ರಿಲ್ 2024
- Articles with invalid date parameter in template
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಲೇಖಕರು
- ಅನುವಾದಕರು