ವಂಡಿನ್
ಗೋಚರ
ವಂಡಿನ್ | |
---|---|
वंदी/बंदी | |
ವೈಯಕ್ತಿಕ | |
ಧರ್ಮ | ಹಿಂದೂ ಧರ್ಮ |
ಹುಟ್ಟಿದ ಊರು | ವಿದೇಹ |
ಹೆತ್ತವರು |
|
ಪ್ರದೇಶ | ಮಿಥಿಲಾ ಪ್ರದೇಶ |
ವಂಡಿನ್ ಇವನು ಮಿಥಿಲಾ ಸಾಮ್ರಾಜ್ಯ ಜನಕನ ಆಸ್ಥಾನದಲ್ಲಿ ರಾಜ ಆಚಾರ್ಯನಾಗಿ ಇದ್ದನು.[೧] ಕೆಲವು ದಾಖಲೆಗಳಲ್ಲಿ ಇತನ ಹೆಸರನ್ನು ವಂಡಿ ಅಥವಾ ಬಂಡಿ ಎಂದು ಬರೆಯಲಾಗಿದೆ.[೨][೩] ಅವನು ಒಬ್ಬ ಬುದ್ಧಿವಂತ ಪಂಡಿತನಾಗಿದ್ದನು, ಅವನು ಮಿಥಿಲಾ ರಾಜ ಜನಕನ ಆಸ್ಥಾನದಲ್ಲಿ ನಡೆದ ಶಾಸ್ತ್ರಾರ್ಥಗಳಲ್ಲಿ ಅನೇಕ ವೈದಿಕ ವಿದ್ವಾಂಸರನ್ನು ಸೋಲಿಸಿದನು.[೪] ಆದರೆ ನಂತರ ಆತ ಶ್ರೇಷ್ಠ ಭಾರತೀಯ ತತ್ವಜ್ಞಾನಿ ಅಷ್ಟವಕ್ರನಿಂದಲೂ ಸೋಲಿಸಲ್ಪಟ್ಟನು.[೫][೬]
ಆರಂಭಿಕ ಜೀವನ
[ಬದಲಾಯಿಸಿ]ದಂತಕಥೆಯ ಪ್ರಕಾರ, ಆಚಾರ್ಯ ಬಂಡಿ ಭಗವಾನ್ ವರುಣ ಮಗನೆಂದು ನಂಬಲಾಗಿದೆ. ಹಿಂದೂ ಧರ್ಮ ಸಂಪ್ರದಾಯದಲ್ಲಿ, ಭಗವಾನ್ ವರುಣನನ್ನು ನೀರಿನ ದೇವತೆ ಎಂದು ನಂಬಲಾಗಿದೆ.
ವಿವರಣೆ
[ಬದಲಾಯಿಸಿ]ಮಹಾಭಾರತ ಪಠ್ಯದಲ್ಲಿ, ವನ ಪರ್ವ ಎಂದು ಕರೆಯಲಾಗುವ ಪುಸ್ತಕ ೩ರ ೧೩೨ನೇ ಅಧ್ಯಾಯದಲ್ಲಿ ಆಚಾರ್ಯ ವಂದಿನ್ ಅವರನ್ನು ಪರಿಚಯಿಸಲಾಗಿದೆ. ಈ ಅಧ್ಯಾಯದಲ್ಲಿ, ಪಾಂಡವರು ತಮ್ಮ ರಾಜ್ಯದಿಂದ ಗಡೀಪಾರುಗೊಂಡಾಗ ಲೋಮಾಸ ಋಷಿಯು ಅಷ್ಟಾವಕ್ರ ಮತ್ತು ಆಚಾರ್ಯ ವಂದಿನ್ ಅವರ ದಂತಕಥೆಯನ್ನು ಪಾಂಡವರಿಗೆ ವಿವರಿಸಿದ್ದಾನೆ.[೭]
ಉಲ್ಲೇಖಗಳು
[ಬದಲಾಯಿಸಿ]- ↑ Mukerjee, Radhakamal (2000). Aṣṭāvakragītā (the Song of the Self Supreme): The Classical Text of Ātmādvaita by Aṣṭāvakra (in ಇಂಗ್ಲಿಷ್). Motilal Banarsidass Publ. ISBN 978-81-208-1367-0.
- ↑ Tripathi, Rampratap (1959). Purāṇoṃ kī amara kahānīyām̐ (in ಹಿಂದಿ). Sāhitya Bhavana. p. 175.
- ↑ Śukla, Amaranātha (1997). Bhāratīya saṃskr̥ti kathā kośa (in ಹಿಂದಿ). Śubhakāmanā. p. 40.
- ↑ The Mahabharata: Sections 33 to 44 (in ಇಂಗ್ಲಿಷ್). Penguin Books India. July 2012. ISBN 978-0-14-310015-7.
- ↑ Sākshātkāra (in ಹಿಂದಿ). Ma. Pra. Śāsana Sāhitya Parishad. 2006. p. 192.
- ↑ Mazumdar, Subash (1988). Who is who in the Mahabharata (in ಇಂಗ್ಲಿಷ್). Bharatiya Vidya Bhavan. pp. 26, 38, 137.
- ↑ www.wisdomlib.org (2012-12-09). "Section CXXXII [Mahabharata, English]". www.wisdomlib.org (in ಇಂಗ್ಲಿಷ್). Retrieved 2024-11-19.