ವಿಷಯಕ್ಕೆ ಹೋಗು

ಲೋಪಮುದ್ರ ರಾವತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲೋಪಮುದ್ರ ರಾವತ್
Beauty pageant titleholder
೨೦೧೭ ರಲ್ಲಿ, ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ ೮ ಪ್ರಾರಂಭದಲ್ಲಿ ರಾವತ್‌ರವರು
Born (1991-10-07) 7 October 1991 (ವಯಸ್ಸು 33)
ನಾಗ್ಪುರ, ಮಹಾರಾಷ್ಟ್ರ, ಭಾರತ
Alma materಜಿ.ಎಚ್. ​​ರೈಸೋನಿ ಕಾಲೇಜ್ ಆಫ್ ಎಂಜಿನಿಯರಿಂಗ್ ನಾಗ್ಪುರ[]
Occupation
  • ಭಾರತೀಯ ನಟಿ
Title(s)ಮಿಸ್ ಇಂಡಿಯಾ ಗೋವಾ
ಮಿಸ್ ಯುನೈಟೆಡ್ ಕಾಂಟಿನೆಂಟ್ಸ್ ಇಂಡಿಯಾ ೨೦೧೬
Major
competition(s)
ಬಿಗ್ ಬಾಸ್ ೧೦

(ಅತ್ಯುತ್ತಮ ರಾಷ್ಟ್ರೀಯ ವೇಷಭೂಷಣ) ಫೆಮಿನಾ ಮಿಸ್ ಇಂಡಿಯಾ ಮಿಸ್ ಯುನೈಟೆಡ್ ಕಾಂಟಿನೆಂಟ್ಸ್ ಇಂಡಿಯಾ (ವಿಜೇತ) ಮಿಸ್ ದಿವಾ ೨೦೧೪ (ಟಾಪ್ ೫) ಫೆಮಿನಾ ಮಿಸ್ ಇಂಡಿಯಾ (೩ನೇ ರನ್ನರ್ ಅಪ್) (ಮಿಸ್ ಪರ್ಫೆಕ್ಟ್ ಬಾಡಿ)ಫೆಮಿನಾ ಮಿಸ್ ಇಂಡಿಯಾ ಗೋವಾ (ವಿಜೇತ)(ಮಿಸ್ ಬಾಡಿ ಬ್ಯೂಟಿಫುಲ್)

(ಮಿಸ್ ಅವೇಸಮ್ ಲೆಗ್ಸ್)

ಲೋಪಮುದ್ರ ರಾವತ್ ಇವರು ಭಾರತೀಯ ನಟಿ, ಎಂಜಿನಿಯರ್ ಮತ್ತು ಸೌಂದರ್ಯ ಸ್ಪರ್ಧೆಯ ಪ್ರಶಸ್ತಿ ವಿಜೇತೆಯಾಗಿದ್ದು, ಮಿಸ್ ಯುನೈಟೆಡ್ ಕಾಂಟಿನೆಂಟ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ ಮತ್ತು ಈಕ್ವೆಡಾರ್ (ದಕ್ಷಿಣ ಅಮೆರಿಕಾ) ನಲ್ಲಿ ನಡೆದ ಈ ಅಂತರರಾಷ್ಟ್ರೀಯ ಸ್ಪರ್ಧೆಯನ್ನು ಇತರ ೪೫ ದೇಶಗಳಲ್ಲಿ ಗೆದ್ದಿದ್ದಾರೆ.[][][] ಭಾರತದ ಅತ್ಯಂತ ಅಪೇಕ್ಷಣೀಯ ಮಹಿಳೆಯರ ಪಟ್ಟಿಯಲ್ಲಿ ಲೋಪಮುದ್ರಾ ರಾವತ್‌ರವರು ಅಗ್ರಸ್ಥಾನದಲ್ಲಿದ್ದಾರೆ.[][]

ಆರಂಭಿಕ ಜೀವನ ಮತ್ತು ಶಿಕ್ಷಣ

[ಬದಲಾಯಿಸಿ]

ರಾವತ್‌ರವರು ಅಕ್ಟೋಬರ್ ೭, ೧೯೯೧ ರಂದು ನಾಗ್ಪುರದಲ್ಲಿ ಜೀವನ್ ರಾವತ್ ಮತ್ತು ರಾಗಿಣಿ ರಾವತ್ ದಂಪತಿಗೆ ಜನಿಸಿದರು ಹಾಗೂ ಭಾಗ್ಯಶ್ರೀ ರಾವತ್ ಎಂಬ ಸಹೋದರಿ ಇದ್ದಾರೆ.[] ಇವರು ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿದ್ದು,[] ನಾಗ್ಪುರದ ಜಿ.ಎಚ್.ರೈಸೋನಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಬಿ.ಇ. ಪದವಿ ಪಡೆದರು.[]

ವೃತ್ತಿಜೀವನ

[ಬದಲಾಯಿಸಿ]

ಮಾಡೆಲಿಂಗ್ ಮತ್ತು ಪ್ರದರ್ಶನ

[ಬದಲಾಯಿಸಿ]

ರಾವತ್‌ರವರು ೨೦೧೩ ರಲ್ಲಿ, ಫೆಮಿನಾ ಮಿಸ್ ಇಂಡಿಯಾ ಗೋವಾದಲ್ಲಿ ಭಾಗವಹಿಸಿದರು. ಅಲ್ಲಿ, ಅವರು ೧ ನೇ ರನ್ನರ್ ಅಪ್ ಸ್ಥಾನ ಪಡೆದರು. ಇದು ಫೆಮಿನಾ ಮಿಸ್ ಇಂಡಿಯಾ ೨೦೧೩ ರಲ್ಲಿ ಭಾಗವಹಿಸಲು ಅವರಿಗೆ ನೇರ ಪ್ರವೇಶವನ್ನು ನೀಡಿತು. ಅಲ್ಲಿ, ಅವರು ಅಂತಿಮ ಸ್ಪರ್ಧಿಯಾಗಿದ್ದರು. ನಂತರ, ಅವರು ಫೆಮಿನಾ ಮಿಸ್ ಇಂಡಿಯಾ ೨೦೧೪ ರಲ್ಲಿ ಭಾಗವಹಿಸಿದರು. ಅಲ್ಲಿ, ಅವರು 'ಮಿಸ್ ಬಾಡಿ ಬ್ಯೂಟಿಫುಲ್' ಉಪಶೀರ್ಷಿಕೆಯನ್ನು ಗೆದ್ದರು ಮತ್ತು ಟಾಪ್ ೫ ರಲ್ಲಿ, ಸ್ಥಾನ ಪಡೆದರು. ಅದೇ ವರ್ಷ, ಅವರು ಮಿಸ್ ದಿವಾ ೨೦೧೪ ಸ್ಪರ್ಧೆಯಲ್ಲಿ ಭಾಗವಹಿಸಿದರು ಮತ್ತು ಅಂತಿಮ ಸ್ಪರ್ಧಿಯಾಗಿ ಟಾಪ್ ೭ ರಲ್ಲಿ ಸ್ಥಾನ ಪಡೆದರು.[೧೦] ೨೦೧೬ ರಲ್ಲಿ, ಮಿಸ್ ಯುನೈಟೆಡ್ ಕಾಂಟಿನೆಂಟಲ್ಸ್ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಫೆಮಿನಾ ಸಂಘಟಕರು ಅವರನ್ನು ಆಯ್ಕೆ ಮಾಡಿದರು. ಈಕ್ವೆಡಾರ್‌ನ ಗುವಾಯಾಕ್ವಿಲ್‌ನಲ್ಲಿ ೨೫ ಸೆಪ್ಟೆಂಬರ್ ೨೦೧೬ ರಂದು ನಡೆದ ಮಿಸ್ ಯುನೈಟೆಡ್ ಕಾಂಟಿನೆಂಟ್ಸ್ ೨೦೧೬ ರಲ್ಲಿ, ರಾವತ್‌ರವರು ಎರಡನೇ ರನ್ನರ್ ಅಪ್ ಆಗಿ ಕಿರೀಟವನ್ನು ಪಡೆದರು.

ಬಿಗ್ ಬಾಸ್ ಮತ್ತು ಚಲನಚಿತ್ರ ಚೊಚ್ಚಲ ಪ್ರವೇಶ

[ಬದಲಾಯಿಸಿ]

೨೦೧೬ ರಲ್ಲಿ, ರಾವತ್‌ರವರು ಕಲರ್ಸ್ ಟಿವಿಯ ಬಿಗ್ ಬಾಸ್ ೧೦ ರಲ್ಲಿ ಪ್ರಖ್ಯಾತಿ ಸ್ಪರ್ಧಿಯಾಗಿ ಭಾಗವಹಿಸಿದರು ಮತ್ತು ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು.[೧೧] ೨೦೧೭ ರಲ್ಲಿ, ರಾವತ್‌ರವರು ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ ೮ ರಲ್ಲಿ, ಭಾಗವಹಿಸಿದರು ಮತ್ತು ಅಂತಿಮ ಸ್ಪರ್ಧೆ ತಲುಪಿದರು.[೧೨]

ಸೈಕಲಾಜಿಕಲ್ ಥ್ರಿಲ್ಲರ್ ಬ್ಲಡ್ ಸ್ಟೋರಿ ಚಿತ್ರದ ಮೂಲಕ ರೌತ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.[೧೩]

ಮಾಧ್ಯಮ

[ಬದಲಾಯಿಸಿ]

ಟೈಮ್ಸ್ ಆಫ್ ಇಂಡಿಯಾ ಮಹಾರಾಷ್ಟ್ರದ ಅತ್ಯಂತ ಅಪೇಕ್ಷಣೀಯ ಮಹಿಳೆಯರ ಪಟ್ಟಿಯಲ್ಲಿ ರಾವತ್‌ರವರು ೫ ನೇ ಸ್ಥಾನದಲ್ಲಿದ್ದಾರೆ.[೧೪]

ಟೈಮ್ಸ್ ಆಫ್ ಇಂಡಿಯಾದ ೨೦೧೭ ರ ೫೦ ಅತ್ಯಂತ ಅಪೇಕ್ಷಣೀಯ ಮಹಿಳೆಯರ ಪಟ್ಟಿಯಲ್ಲಿಯೂ ಅವರು ಸ್ಥಾನ ಪಡೆದಿದ್ದಾರೆ.[೧೫]

ಚಲನಚಿತ್ರಗಳು

[ಬದಲಾಯಿಸಿ]

ದೂರದರ್ಶನ

[ಬದಲಾಯಿಸಿ]
ವರ್ಷ ಪ್ರದರ್ಶನ ಪಾತ್ರ ಟಿಪ್ಪಣಿಗಳು ಉಲ್ಲೇಖಗಳು
೨೦೧೬–೨೦೧೭ ಬಿಗ್ ಬಾಸ್ ೧೦ ಸ್ಪರ್ಧಿ ಎರಡನೇ ರನ್ನರ್ ಅಪ್ [೧೬]
೨೦೧೭ ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ ೮ ೬ ನೇ ಸ್ಥಾನ [೧೭]

ವೆಬ್ ಸರಣಿ

[ಬದಲಾಯಿಸಿ]
ವರ್ಷ ಸರಣಿ ಪಾತ್ರ ವೇದಿಕೆ ಉಲ್ಲೇಖಗಳು
೨೦೧೯ ದಿ ವರ್ಡಿಕ್ಟ್ - ಸ್ಟೇಟ್ ವಿಎಸ್ ನಾನಾವತಿ ತಬಸ್ಸುಮ್ ಎ‌ಎಲ್‌ಟಿಬಾಲಾಜಿ ಮತ್ತು ಝಡ್‌ಇ‌ಇ೫ [೧೮]
ಬೈತಖೋಲ್ ಟಿಬಿಎ ಟಿಬಿಎ

ಪ್ರಶಸ್ತಿಗಳು

[ಬದಲಾಯಿಸಿ]
ವರ್ಷ ಪ್ರಶಸ್ತಿ ವರ್ಗ ನಾಮನಿರ್ದೇಶಿತ ಕೃತಿ ಉಲ್ಲೇಖ
೨೦೧೭ ಫೆಮಿನಾ ಮಿಸ್ ಇಂಡಿಯಾ ಭಾರತದ ಹೆಮ್ಮೆ ಮಿಸ್ ಯುನೈಟೆಡ್ ಕಾಂಟಿನೆಂಟ್ಸ್ ಎರಡನೇ ರನ್ನರ್ ಅಪ್ [೧೯]

ಇದನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Lopamudra Raut at Raisoni College in Nagpur". The Times of India.
  2. "As fans laud Lopamudra Raut on her fitness, the queen reveals the secret to her perfectly fit body - Beauty Pageants - Indiatimes". Femina Miss India. Archived from the original on 2023-02-13. Retrieved 2023-02-13.
  3. "Lopamudra Raut: I want people to see me as more than just a pretty girl". The Times of India.
  4. "Lopamudra Raut will represent India at Miss United Continents 2016". The Times of India. Archived from the original on 3 October 2016. Retrieved 25 August 2018.
  5. "India's Lopamudra Raut is second runner-up in Miss United Continents". The Indian Express (in ಅಮೆರಿಕನ್ ಇಂಗ್ಲಿಷ್).
  6. "India's Lopamudra wins Best National Costume at Miss United Continents 2016". The Times of India.
  7. Karki, Manisha (15 February 2023). "Lopamudra Raut shares her experience about the electric revolution at the Mahindra Born Electric launch". Femina (India).
  8. "Lopamudra Raut's sister to enter Bigg Boss' house". The Times of India. 22 December 2016.
  9. "Bigg Boss 10 Contestant Lopamudra Raut Profile, Biography, Photos and Video". 19 October 2016.
  10. "Miss Diva 2014 Top 16 Finalists Unveiled". IB Times. 25 September 2014.
  11. "Bigg Boss 10:Lopamudra Raut is the third finalist to get eliminated race is now between Manveer and Bani". Times of India. 29 January 2017.
  12. "Lopamudra Raut to participate in Khatron Ke Khiladi". The Times of India.
  13. "Lopamudra Raut on her Bollywood debut: I feel like a toddler taking her first steps". 19 July 2018.
  14. "Maharashtra's Queens of Desire". The Times of India.
  15. "50 Most Desirable Women 2017". The Times of India.
  16. "Bigg Boss 10: Lopamudra Raut is out of the show". ABP News.
  17. "Khatron Ke Khiladi 8 semi final: Lopamudra,Rithvik out of the race;meet the finalists". India Today.
  18. "The Verdict State Vs Nanavati review: A gripping re-telling of a controversial case". 9 October 2019.
  19. "Lopamudra Raut bags Pride of India Award". The Times of India.


ಬಾಹ್ಯ ಕೊಂಡಿಗಳು

[ಬದಲಾಯಿಸಿ]
Awards and achievements
Preceded by ಮಿಸ್ ಯುನೈಟೆಡ್ ಕಾಂಟಿನೆಂಟ್ಸ್ ಇಂಡಿಯಾ
೨೦೧೬
Succeeded by
Preceded by ಮಿಸ್ ಯುನೈಟೆಡ್ ಕಾಂಟಿನೆಂಟ್ಸ್ - ಅತ್ಯುತ್ತಮ ರಾಷ್ಟ್ರೀಯ ವೇಷಭೂಷಣ
೨೦೧೬
Succeeded by
ಥೈಲ್ಯಾಂಡ್
ಊಮ್ ಫಿಂಗ್‌ಚಮ್ರಾತ್
Preceded by ಮಿಸ್ ಯುನೈಟೆಡ್ ಕಾಂಟಿನೆಂಟ್ಸ್ - ೨ನೇ ಆರ್‌ಯು
೨೦೧೬
Succeeded by
ಮೆಕ್ಸಿಕೋ
ರೊಕ್ಸಾನಾ ರೆಯೆಸ್