ಲವ್ ಮಾಡಿ ನೋಡು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲವ್ ಮಾಡಿ ನೋಡು
ಲವ್ ಮಾಡಿ ನೋಡು
ನಿರ್ದೇಶನಸುಬ್ರಮಣ್ಯ
ನಿರ್ಮಾಪಕಎ.ಸುಬ್ರಹ್ಮಣ್ಯನ್
ಪಾತ್ರವರ್ಗಕಾಶೀನಾಥ್ , ಶ್ರೀಲತಾ , ಮಾ.ಮಂಜುನಾಥ್, ಶ್ರೀಧರ್
ಸಂಗೀತಎಲ್.ವೈದ್ಯನಾಥನ್
ಛಾಯಾಗ್ರಹಣಮಲ್ಲಿಕಾರ್ಜುನ್
ಬಿಡುಗಡೆಯಾಗಿದ್ದು೧೯೮೯
ಚಿತ್ರ ನಿರ್ಮಾಣ ಸಂಸ್ಥೆಸಾಗರ್ ಪಿಕ್ಚರ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ,ಮಂಜುಳಾ ಗುರುರಾಜ್

ಲವ್ ಮಾಡಿ ನೋಡು , ಸುಬ್ರಮಣ್ಯ ನಿರ್ದೇಶನ ಮತ್ತು ಎ.ಸುಬ್ರಹ್ಮಣ್ಯನ್ ನಿರ್ಮಾಣ ಮಾಡಿರುವ ೧೯೮೯ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಲ್.ವೈದ್ಯನಾಥನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಾಶೀನಾಥ್ ಮತ್ತು ಶ್ರೀಲತಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = [೧]ಕಾಶೀನಾಥ್
  • ನಾಯಕಿ(ಯರು) = ಶ್ರೀಲತಾ
  • ಮಾ.ಮಂಜುನಾಥ್
  • ಶ್ರೀಧರ್
  • ದಿನೇಶ್
  • ಉಪೇಂದ್ರ[೨]

ಹಾಡುಗಳು[ಬದಲಾಯಿಸಿ]

  • ಬೆಂಗಳೂರು ಟೀನೇಜ್ ಹೆಣ್ಣೆ
  • ನಿನ್ನ ನೋಡೊ
  • ಲವ್ ಮಾಡು ಮಾಡಿ ನೋಡು

ಉಲ್ಲೇಖಗಳು[ಬದಲಾಯಿಸಿ]

  1. http://chiloka.com/movie/love-maadi-nodu-1989
  2. https://kannadamoviesinfo.wordpress.com/2013/03/16/love-madi-nodu-1989/