ಲಲಿತಾ
ಲಲಿತಾ | |
---|---|
![]() | |
ಜನನ | ಲಲಿತಾಂಬಿಕಾ ೧೬ ಡಿಸೆಂಬರ್ ೧೯೩೦ |
ಸಾವು | 1982 (ವಯಸ್ಸು ೫೧–೫೨) |
Spouse | ಶಿವಶಂಕರನ್ ನಾಯರ್ |
Parent(s) | ತಂಗಪ್ಪನ್ ಪಿಳ್ಳೈ ಸರಸ್ವತಿ ಅಮ್ಮ |
ಸಂಬಂಧಿಕರು | ಶೋಬನಾ (ಸೊಸೆ) ಅಂಬಿಕಾ ಸುಕುಮಾರನ್ ವಿನೀತ್ (ಸೋದರಳಿಯ) ಸುಕುಮಾರಿ (ಸೋದರಸಂಬಂಧಿ) ಬಾಲು ಕಿರಿಯತ್ |
ಕುಟುಂಬ | ಪದ್ಮಿನಿ (ಸಹೋದರಿ) ರಾಗಿಣಿ (ಸಹೋದರಿ) ಕೃಷ್ಣ (ಮೊಮ್ಮಗ) |
ಲಲಿತಾ (೧೬ ಡಿಸೆಂಬರ್ ೧೯೩೦- ೧೯೮೨) ಇವರು ಭಾರತೀಯ ನಟಿ ಮತ್ತು ನರ್ತಕಿಯಾಗಿದ್ದು, ತಿರುವಾಂಕೂರು ಸಹೋದರಿಯರಾದ ಲಲಿತಾ, ಪದ್ಮಿನಿ ಮತ್ತು ರಾಗಿಣಿ ಇವರಲ್ಲಿ ಹಿರಿಯರಾಗಿದ್ದಾರೆ.[೧] ಅವರು ೧೯೪೮ ರ ತಮಿಳು ಚಲನಚಿತ್ರ ಅಧಿತನ್ ಕಣವು[೨] ನಲ್ಲಿ ತಮ್ಮ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗು ಸೇರಿದಂತೆ ವಿವಿಧ ಭಾರತೀಯ ಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.[೩][೪] ಅವರು ತಮ್ಮ ಸಹೋದರಿಯರಿಗಿಂತ ಮೊದಲು ಚಲನಚಿತ್ರವನ್ನು ಪ್ರವೇಶಿಸಿದರು. ಅವರು ಮಲಯಾಳಂ ಚಲನಚಿತ್ರಗಳ ಮೇಲೆ ಹೆಚ್ಚು ಗಮನಹರಿಸಿದ್ದಾರೆ ಮತ್ತು ಅವರು ಹೆಚ್ಚಾಗಿ ಮಾಯಗಾತಿ ಪಾತ್ರಗಳಲ್ಲಿ ನಟಿಸಿದ್ದಾರೆ.
ವೈಯಕ್ತಿಕ ಜೀವನ
[ಬದಲಾಯಿಸಿ]ಲಲಿತಾರವರು ಡಿಸೆಂಬರ್ ೧೬, ೧೯೩೦ ರಂದು ತಿರುವನಂತಪುರಂನಲ್ಲಿ ತಂಗಪ್ಪನ್ ಪಿಳ್ಳೈ ಮತ್ತು ಸರಸ್ವತಿ ಅಮ್ಮ ದಂಪತಿಗಳಿಗೆ ಜನಿಸಿದರು.[೫] ಅವರು ನಟಿ ಶೋಭನಾ ಅವರ ಚಿಕ್ಕಮ್ಮ ಹಾಗೂ ಮಲಯಾಳಂ ನಟಿ ಅಂಬಿಕಾ ಸುಕುಮಾರನ್ ಅವರ ಸಂಬಂಧಿಯಾಗಿದ್ದಾರೆ. ನಟಿ ಸುಕುಮಾರಿ ಈ ಮೂವರ ತಾಯಿಯ ಕಡೆಯ ಸೋದರಸಂಬಂಧಿಯಾಗಿದ್ದು, ಮಲಯಾಳಂ ನಟ ಕೃಷ್ಣ ಅವರ ಮೊಮ್ಮಗಳು.[೬]
ಭಾಗಶಃ ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]ಮಲಯಾಳಂ
[ಬದಲಾಯಿಸಿ]- ಪ್ರಸನ್ನ(೧೯೫೦)
- ಚಂದ್ರಿಕಾ(೧೯೫೦) ನರ್ತಕಿಯಾಗಿ
- ಅಮ್ಮ(೧೯೫೨) ಶಾರದಾ ಪಾತ್ರದಲ್ಲಿ
- ಕಾಂಚನಾ(೧೯೫೨) ಕಾಂಚನಾ ಪಾತ್ರದಲ್ಲಿ
- ಪೊಂಕತಿರ್(೧೯೫೩) ರಾಧಾ ಪಾತ್ರದಲ್ಲಿ
ತಮಿಳು
[ಬದಲಾಯಿಸಿ]- ಕನ್ನಿಕಾ(೧೯೪೭) .....ಶಿವ
- ಅಧಿತನ್ ಕಣವು (೧೯೪೮) ... ಪುಷ್ಮರಾಸುರ
- ಮೋಹಿನಿ(೧೯೪೮)
- ಭೋಜನ್ (೧೯೪೮)
- ಗೋಕುಲದಾಸಿ(೧೯೪೮)
- ವೇಧಾಲ ಉಲಗಂ (೧೯೪೮)
- ಜ್ಞಾನ ಸೌಂದರಿ (೧೯೪೮)
- ಭಕ್ತ ಜನ (೧೯೪೮) .... ಕುಬ್ಜ
- ವಜ್ಕೈ(೧೯೪೯)
- ದೇವ ಮನೋಹರಿ (೧೯೪೯)
- ಕಣ್ಣಿಯಿನ್ ಕಾದಲಿ (೧೯೪೯)
- ಲೈಲಾ ಮಜ್ನು (೧೯೪೯)
- ಮಾಯಾವತಿ (೧೯೪೯)
- ಗೀತಾಗಾಂಧಿ (೧೯೪೯)
- ಪಾವಲಕ್ಕೋಡಿ(೧೯೪೯)
- ನಾಟಿಯಾ ರಾಣಿ (೧೯೪೯)
- ಮಂಗಾಯರ್ಕರಸಿ(೧೯೪೯)
- ವೆಲೈಕ್ಕರಿ (೧೯೪೯)
- ವಿನೋತಿನಿ (೧೯೪೯)
- ಚಂದ್ರಿಕಾ(೧೯೫೦)
- ಎಝೈ ಪಡುಮ್ ಪಡು (೧೯೫೦) .... ಏಂಜೆಲಾ
- ಮಂತ್ರಿ ಕುಮಾರಿ (೧೯೫೦)
- ಪೊನ್ಮುಡಿ(೧೯೫೦)
- ಇಥಾಯ ಗೀತಂ (೧೯೫೦)
- ಕೃಷ್ಣ ವಿಜಯಂ (೧೯೫೦) .... ಗೋಪಿಕಾ
- ವಿಜಯಕುಮಾರಿ(೧೯೫೦)
- ಮರುದನಾಟ್ಟು ಇಳವರಸಿ (೧೯೫೦)
- ಪಾರಿಜಾತಂ (೧೯೫೦)
- ದಿಗಂಬರ ಸಾಮಿಯರ್ (೧೯೫೦)
- ಸಿಂಗಾರಿ(೧೯೫೧)
- ಸುದರ್ಶನ್(೧೯೫೧)
- ಮನಮಗಲ್(೧೯೫೧) .... ವಿಜಯ
- ಒರ್ ಇರವು (೧೯೫೧) .... ಶ್ಯಾಮಲಾ
- ದೇವಗಿ(೧೯೫೧)
- ವನಸುಂದರಿ(೧೯೫೧)
- ಧರ್ಮ ದೇವತಾ (೧೯೫೨) .... ಬಿಜಿಲೆ
- ಅಂಧಮಾನ್ ಕೈದಿ (೧೯೫೨)
- ಅಮ್ಮ(೧೯೫೨) ... ಶಾರದಾ
- ಅನ್ಬು(೧೯೫೨) ... ರೀತಾ
- ಅಮರಕವಿ (೧೯೫೨)
- ಕಾಂಚನಾ(೧೯೫೨) ... ಕಾಂಚನಾ
- ಮರುಮಗಳು(೧೯೫೩) ... ಉಷಾ
- ಪೊನ್ನಿ(೧೯೫೩) ... ಪೊನ್ನಿ
- ದೇವದಾಸ್ (೧೯೫೩) .... ಚಂದ್ರಮುಖಿ
- ಉಲಗಮ್(೧೯೫೩)
- ತೂಕು ತೂಕಿ (೧೯೫೪) .... ಪ್ರೇಮ
- ಕನವು(೧೯೫೪)
- ವೈರ ಮಾಲೈ (೧೯೫೪)
- ಸುಗಮ್ ಎಂಗೆ (೧೯೫೪)
- ವಲ್ಲಿಯಿನ್ ಸೆಲ್ವನ್ (೧೯೫೫) ... ವತ್ಸಲಾ
- ಮೇನಕಾ(೧೯೫೫)
- ಕಣವನೇ ಕಂಕಂಡ ದೈವಂ (೧೯೫೫) .... ನಾಗರಾಣಿ
- ಕಾವೇರಿ (೧೯೫೫) .... ಅಮುಧಾ
- ಉಲಗಂ ಪಾಲವಿಧಮ್ (೧೯೫೫) .... ಇಂದ್ರ
- ರಾಜಕುಮಾರಿ (೧೯೫೫)
- ನಲ್ಲ ತಂಗೈ (೧೯೫೫)
- ಎಲ್ಲಮ್ ಇನ್ಬ ಮಾಯಂ (೧೯೫೫) .... ಅತಿಥಿ ಪಾತ್ರ
- ಮಧುರೈ ವೀರನ್ (೧೯೫೬)
- ರಾಜರಾಜನ್(೧೯೫೭) ... ಪ್ರಿಯಮೋಹಿನಿ
- ಪುದು ವಜ್ವು (೧೯೫೭)
- ಕಣ್ಣಿಯಿನ್ ಸಬಥಮ್ (೧೯೫೮)
- ತಂಗ ಪಧುಮೈ (೧೯೫೯)
- ಬಾಗ್ದಾದ್ ತಿರುಡಾನ್ (೧೯೬೦)
- ಸೆಂತಾಮರೈ(೧೯೬೨)
- ಎಲ್ಲೋರಮ್ ವಾಜವೆಂದುಮ್ (೧೯೬೨)
- ೧೯೬೭ ನಿಲ್ ಎನ್ ಎಸ್ ಕೃಷ್ಣನ್ (೧೯೬೭)
ತೆಲುಗು
[ಬದಲಾಯಿಸಿ]- ವಿಜಯ ಗೌರಿ (೧೯೫೫)
- ಅಮ್ಮಲಕ್ಕಲು(೧೯೫೩) ... ಉಷಾ
- ದೇವದಾಸು(೧೯೫೩) ... ಚಂದ್ರಮುಖಿ
- ಧರ್ಮ ದೇವತಾ (೧೯೫೨)
- ಕಾಂಚನಾ(೧೯೫೨)...ಕಾಂಚನಾ
- ನವವಿತೆ ನವರತ್ನಗಳು (೧೯೫೧)
- ಚಂದ್ರವಂಕ (೧೯೫೧)
- ಜೀವಿತಂ(೧೯೫೦)
- ತಿರುಗುಬಾತು (೧೯೫೦)
- ಬೀಡಲ ಪಟ್ಲು (೧೯೫೦) ... ಏಂಜೆಲಾ
- ಲೈಲಾ ಮಜ್ನು (೧೯೪೯)
ಹಿಂದಿ
[ಬದಲಾಯಿಸಿ]ಸಿಂಹಳೀಯ
[ಬದಲಾಯಿಸಿ]- ಸುರಸೇನ (೧೯೫೭)
- ಕಪಾಟಿ ರಕ್ಷಣಾಕಾಯ (೧೯೪೮) (ನೃತ್ಯ ಸಂಯೋಜನೆ ಮಾತ್ರ)
ಇದನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Rangarajan, Malathi (29 September 2006). "Beauty, charm, charisma". The Hindu. Archived from the original on 28 February 2008. Retrieved 9 June 2011.
- ↑ Kannan, Ramya (26 September 2006). "Queen of Tamil cinema no more". The Hindu. Archived from the original on 22 October 2007. Retrieved 9 June 2011.
- ↑ "Malaya Cottage was their grooming ground". The Hindu. 30 September 2006. Archived from the original on 16 June 2010. Retrieved 1 July 2011.
- ↑ "Colony of Memories". The Hindu. 2 August 2001. Archived from the original on 28 July 2011. Retrieved 28 July 2011.
- ↑ Dance was Padmini's passion, not films, September 2006, Rediff.com. Retrieved July 2011
- ↑ M.H. Anurag (13 January 2014). "ജീവിതത്തിന് ഇപ്പോള് എന്തൊരു രുചി...!" [What a taste for life now!]. Mangalam (in Malayalam). Archived from the original on 10 November 2014. Retrieved 31 March 2015.
{{cite web}}
: CS1 maint: unrecognized language (link)
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಲಲಿತಾ ಐ ಎಮ್ ಡಿ ಬಿನಲ್ಲಿ