ವಿಷಯಕ್ಕೆ ಹೋಗು

ಲತಾ ಹೆಗ್ಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲತಾ ಹೆಗಡೆ
Born
Occupationನಟಿ
Years active2016 - ಪ್ರಸ್ತುತ

ಲತಾ ಹೆಗಡೆ ಅವರು ಭಾರತೀಯ ಮೂಲದ ನ್ಯೂಜಿಲೆಂಡ್ ನಟಿ. ಇವರು ಮುಖ್ಯವಾಗಿ ಕನ್ನಡ ಮತ್ತು ತೆಲುಗು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.[][]

ವೃತ್ತಿಜೀವನ

[ಬದಲಾಯಿಸಿ]

ಹೆಗಡೆ ಅವರು 2016 ರಲ್ಲಿ ನಾರಾ ರೋಹಿತ್ ಅವರ ಎದುರು ತುಂಟರಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು[][]. ನಂತರ ಅವರು ತಮಿಳಿನಲ್ಲಿ ನಾಯಕಿಯಾಗಿ ತಮ್ಮ ಮೊದಲ ಚಿತ್ರ ಓ ಅಂದ ನಾಟ್ಕಳ್ (ಇದು ಇನ್ನೂ ಬಿಡುಗಡೆಯಾಗಿಲ್ಲ) ನಲ್ಲಿ ಸುಹಾಸಿನಿ ಮಣಿರತ್ನಂ, ಖುಷ್ಬೂ, ರಾಧಿಕಾ ಮತ್ತು ಊರ್ವಶಿ ಅವರೊಂದಿಗೆ ನಟಿಸಿದರು. ಲತಾ ಹೆಗಡೆ ಅವರು 2017 ರಲ್ಲಿ ವಿನಯ್ ರಾಜ್‌ಕುಮಾರ್ ಅವರ ಜೊತೆ ಅನಂತು ವರ್ಸಸ್ ನುಸ್ರತ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.[][]

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ಭಾಷೆ ಟಿಪ್ಪಣಿಗಳು
2016 ತುಂಟರಿ ಸಿರಿ ತೆಲುಗು
2017 ಅತಿರಥ ಅದಿತಿ ಕನ್ನಡ
2018 ಅನಂತು ವರ್ಸಸ್ ನುಸ್ರತ್ ನುಸ್ರತ್ ಫಾತಿಮಾ ಬೇಗ್ ಕನ್ನಡ

ಉಲ್ಲೇಖಗಳು

[ಬದಲಾಯಿಸಿ]
  1. "Latha Hegde is really busy!". Deccan Chronicle.
  2. "Latha Hegde bags Parvathy's role in Charlie remake". The Times of India.
  3. "What's Mahesh Babu's connection with Chetan and Latha Hegde?". The Times of India.
  4. "Friend's girl friend". The New Indian Express.
  5. "Nara Rohith to romance Latha Hegde". Deccan Chronicle.
  6. "Diganth's Kannada version of Charlie titled as Utsav". The Times of India.

ಬಾಹ್ಯ ಕೊಂಡಿಗಳು

[ಬದಲಾಯಿಸಿ]