ಲಂಚ ಲಂಚ ಲಂಚ (ಚಲನಚಿತ್ರ)
ಗೋಚರ
| ಲಂಚ ಲಂಚ ಲಂಚ (ಚಲನಚಿತ್ರ) | |
|---|---|
| ಲಂಚ ಲಂಚ ಲಂಚ | |
| ನಿರ್ದೇಶನ | ರವೀಂದ್ರನಾಥ್ |
| ನಿರ್ಮಾಪಕ | ಎಂ.ಕೆ.ಬಾಲಾಜಿ ಸಿಂಗ್ |
| ಕಥೆ | ಮಧು ಸಿನ್ಹಾ |
| ಪಾತ್ರವರ್ಗ | ಲೋಕೇಶ್ , ಜಯಂತಿ, ಜೈಜಗದೀಶ್, ಅರವಿಂದ್, ಎನ್.ಎಸ್.ರಾವ್, ಸದಾಶಿವ ಬ್ರಹ್ಮಾವರ |
| ಸಂಗೀತ | ಕಲ್ಯಾಣ್ ವೆಂಕಟೇಶ್ |
| ಛಾಯಾಗ್ರಹಣ | ಆರ್.ಮಧುಸೂದನ್ |
| ಬಿಡುಗಡೆಯಾಗಿದ್ದು | ೧೯೮೬ |
| ಚಿತ್ರ ನಿರ್ಮಾಣ ಸಂಸ್ಥೆ | ಉಷಾ ಆರ್ಟ್ ಫಿಲಂಸ್ |
ಲಂಚ ಲಂಚ ಲಂಚ, ರವೀಂದ್ರನಾಥ್ ನಿರ್ದೇಶನ ಮತ್ತು ಎಂ.ಕೆ.ಬಾಲಾಜಿ ಸಿಂಗ್ ನಿರ್ಮಾಪಣ ಮಾಡಿರುವ ೧೯೮೬ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಕಲ್ಯಾಣ್ ವೆಂಕಟೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಲೋಕೇಶ್ ಮತ್ತು ಜಯಂತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಲೋಕೇಶ್
- ನಾಯಕಿ(ಯರು) = ಜಯಂತಿ
- ಜೈಜಗದೀಶ್
- ಅರವಿಂದ್
- ಎನ್.ಎಸ್.ರಾವ್
- ಸದಾಶಿವ ಬ್ರಹ್ಮಾವರ
ಉಲ್ಲೇಖಗಳು
[ಬದಲಾಯಿಸಿ]