ರೋಷಗಾರ (ಚಲನಚಿತ್ರ)
ಗೋಚರ
| ರೋಷಗಾರ (ಚಲನಚಿತ್ರ) | |
|---|---|
| ರೋಷಗಾರ | |
| ನಿರ್ದೇಶನ | ಓಂ ಸಾಯಿಪ್ರಕಾಶ್ |
| ನಿರ್ಮಾಪಕ | ಕೆ.ಸುಕುಮಾರ್ |
| ಪಾತ್ರವರ್ಗ | ದೇವರಾಜ್ ಅಂಜನ ತಾರ, ರಮೇಶ್ ಭಟ್ |
| ಸಂಗೀತ | ಉಪೇಂದ್ರಕುಮಾರ್ |
| ಛಾಯಾಗ್ರಹಣ | ಜಾನಿ ಲಾಲ್ |
| ಬಿಡುಗಡೆಯಾಗಿದ್ದು | ೧೯೯೨ |
| ಚಿತ್ರ ನಿರ್ಮಾಣ ಸಂಸ್ಥೆ | ಸ್ನೇಹಾ ಆರ್ಟ್ಸ್ |
ರೋಷಗಾರ ಚಿತ್ರವು ೨೯ ಜೂನ್ ೧೯೯೨ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಓಂ ಸಾಯಿಪ್ರಕಾಶ್‌ರವರು ನಿರ್ದೇಶಿಸಿದ್ದಾರೆ. ಕೆ.ಸುಕುಮಾರ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ನನ್ನ ನುಡಿಯಲ್ಲಿ - ಮನು
- ನಿನ್ನ ಕಂಡಾಗ - ಮನು, ಸಂಗೀತಾ ಕತ್ತಿ
- ಓ ಪೋಲಿಸ್ ಮಿಸ್ಟರ್ ಪೋಲಿಸ್ - ಸಂಗೀತಾ ಕತ್ತಿ
- ಈ ಬಾಳು ಇನೋಂದು - ಮನು