ರೋಷಗಾರ
ಗೋಚರ
ರೋಷಗಾರ | |
---|---|
ರೋಷಗಾರ | |
ನಿರ್ದೇಶನ | ಓಂ ಸಾಯಿಪ್ರಕಾಶ್ |
ನಿರ್ಮಾಪಕ | ಕೆ.ಸುಕುಮಾರ್ |
ಪಾತ್ರವರ್ಗ | ದೇವರಾಜ್ ಅಂಜನ ತಾರ, ರಮೇಶ್ ಭಟ್ |
ಸಂಗೀತ | ಉಪೇಂದ್ರಕುಮಾರ್ |
ಛಾಯಾಗ್ರಹಣ | ಜಾನಿ ಲಾಲ್ |
ಬಿಡುಗಡೆಯಾಗಿದ್ದು | ೧೯೯೨ |
ಚಿತ್ರ ನಿರ್ಮಾಣ ಸಂಸ್ಥೆ | ಸ್ನೇಹಾ ಆರ್ಟ್ಸ್ |
ರೋಷಗಾರ ಚಿತ್ರವು ೨೯ ಜೂನ್ ೧೯೯೨ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಓಂ ಸಾಯಿಪ್ರಕಾಶ್‌ರವರು ನಿರ್ದೇಶಿಸಿದ್ದಾರೆ. ಕೆ.ಸುಕುಮಾರ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ನನ್ನ ನುಡಿಯಲ್ಲಿ - ಮನು
- ನಿನ್ನ ಕಂಡಾಗ - ಮನು, ಸಂಗೀತಾ ಕತ್ತಿ
- ಓ ಪೋಲಿಸ್ ಮಿಸ್ಟರ್ ಪೋಲಿಸ್ - ಸಂಗೀತಾ ಕತ್ತಿ
- ಈ ಬಾಳು ಇನೋಂದು - ಮನು