ರಿಕ್ಟರ್ ಮಾಪಕ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


Charles Richter, c. 1970
ರಿಕ್ಟರ್ ಮಾಪಕ

ಭೂಕಂಪದ ತೀವ್ರತೆಯನ್ನು ಅಳೆಯುವ ಮಾಪಕವನ್ನು ರಿಕ್ಟರ್ ಮಾಪಕ ಎನ್ನುತ್ತಾರೆ. ಈ ಅಳತೆಗೋಲು ಭೂಮಿಗೆ ಸಮಾನಾಂತರವಾಗಿ ಆಗುವ ಕಂಪನದ ತೀವ್ರತೆಯನ್ನು ಅವಲಂಬಿಸಿ ೧೦ರ ಲಘುಗಣಕವನ್ನು ಆಧರಿಸಿರುದ ಒಂದು ಸಂಖ್ಯೆಯನ್ನು ನೀಡುತ್ತದೆ. ಈ ಅಳತೆಗೋಲನ್ನು ಮೊಟ್ಟಮೊದಲಿಗೆ ೧೯೩೫ರಲ್ಲಿ ಚಾರ್ಲ್ಸ್ ರಿಕ್ಟರ್ ಎಂಬ ವ್ಯಕ್ತಿಯು ಬೆನೋ ಗುಟನ್‌ಬರ್ಗ್ ಎಂಬ ವ್ಯಕ್ತಿಯೊಡಗೂಡಿ ಕ್ಯಾಲಿಫೋರ್ನಿಯಾದ ಕೆಲವು ಭಾಗಗಳಲ್ಲಿ ಅಳವಡಿಸಿದ್ದ ವುಡ್-ಆಂಡರ್ಸನ್ ಭೂಕಂಪ ಮಾಪಕದಲ್ಲಿ ದಾಖಲಾದ ಕಂಪನಗಳನ್ನು ಅಳೆಯಲು ಉಪಯೋಗಿಸಿದನು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]