ರಾಣಿ ಹೊನ್ನಮ್ಮ (ಚಲನಚಿತ್ರ)
ಗೋಚರ
| ರಾಣಿ ಹೊನ್ನಮ್ಮ (ಚಲನಚಿತ್ರ) | |
|---|---|
| ರಾಣಿ ಹೊನ್ನಮ್ಮ | |
| ನಿರ್ದೇಶನ | ಕು.ರಾ.ಸೀತಾರಾಮಶಾಸ್ತ್ರಿ |
| ನಿರ್ಮಾಪಕ | ಟಿ.ಎಸ್.ಕರಿಬಸಯ್ಯ |
| ಚಿತ್ರಕಥೆ | ಕು.ರಾ.ಸೀತಾರಾಮಶಾಸ್ತ್ರಿ |
| ಕಥೆ | ಕು.ರಾ.ಸೀತಾರಾಮಶಾಸ್ತ್ರಿ |
| ಪಾತ್ರವರ್ಗ | ರಾಜಕುಮಾರ್ ಲೀಲಾವತಿ ಲಲಿತರಾವ್, ಬಾಲಕೃಷ್ಣ, ನರಸಿಂಹರಾಜು, ಶಿವಾಜಿರಾವ್ |
| ಸಂಗೀತ | ವಿಜಯಭಾಸ್ಕರ್ |
| ಛಾಯಾಗ್ರಹಣ | ಕೆ.ಪ್ರಭಾಕರ್ |
| ಬಿಡುಗಡೆಯಾಗಿದ್ದು | ೧೯೬೦ |
| ಚಿತ್ರ ನಿರ್ಮಾಣ ಸಂಸ್ಥೆ | ಗಿರಿಜಾ ಪ್ರೊಡಕ್ಷನ್ಸ್ |
ರಾಣಿ ಹೊನ್ನಮ್ಮ ಚಿತ್ರವು ೨೨ ಮಾರ್ಚ್ ೧೯೬೦ನಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ನಿರ್ದೇಶಿಸಿದವರು ಕು.ರಾ.ಸೀತಾರಾಮಶಾಸ್ತ್ರಿ.
ಪಾತ್ರವರ್ಗ
[ಬದಲಾಯಿಸಿ]- ರಾಜ್ ಕುಮಾರ್
- ಲೀಲಾವತಿ
- ಲಲಿತ ರಾವ್
- ಎಂ.ಜಯಶ್ರೀ
- ನರಸಿಂಹರಾಜು
- ಬಾಲಕೃಷ್ಣ
- ಎಂ.ಎನ್. ಲಕ್ಷ್ಮಿ ದೇವಿ
- ಪಾಪಮ್ಮ
ಚಿತ್ರದ ಹಾಡುಗಳು
[ಬದಲಾಯಿಸಿ]- ಕೋಲು ಗೆಜ್ಜೆ ಕಾಲು ಗೆಜ್ಜೆ - ಎಸ್.ಜಾನಕಿ
- ಯತ್ತಾ ಹೋಗೆನು- ಪಿ.ಸುಶೀಲ
- ಮಲಗಿದ ಹಾವಿದು - ಪಿ.ಸುಶೀಲ
- ಜೀವನ ಹೂವಿನ ಹಾಸಿಗೆ - ಪಿ.ಬಿ.ಶ್ರಿನಿವಾಸ್, ಪಿ.ಸುಶೀಲ
- ಹಾರುತ ದೂರ ದೂರ - ಪಿ.ಬಿ.ಶ್ರಿನಿವಾಸ್, ಪಿ.ಸುಶೀಲ
- ಬಾರಾ ನೀರ ಮನೋಹರ - ಪಿ.ಸುಶೀಲ
- ನಾ ತಲಲರಿನು - ಪಿ.ಸುಶೀಲ
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |