ರಾಣಿ ಮಹಾರಾಣಿ

ವಿಕಿಪೀಡಿಯ ಇಂದ
Jump to navigation Jump to search
ರಾಣಿ ಮಹಾರಾಣಿ
ರಾಣಿ ಮಹಾರಾಣಿ.jpg
ನಿರ್ದೇಶನ ಬಿ.ರಾಮಮೂರ್ತಿ
ನಿರ್ಮಾಪಕ ಜೈಜಗದೀಶ್
ಪಾತ್ರವರ್ಗ ಅಂಬರೀಶ್, ಶಶಿಕುಮಾರ್ ಮಾಲಾಶ್ರೀ ಉಮಾಶ್ರಿ, ದೊಡ್ಡಣ್ಣ, ಜಗ್ಗೇಶ್, ಶಾಂತಮ್ಮ
ಸಂಗೀತ ಹಂಸಲೇಖ
ಛಾಯಾಗ್ರಹಣ ಎಸ್.ವಿ.ಶ್ರೀಕಾಂತ್
ಬಿಡುಗಡೆಯಾಗಿದ್ದು ೧೯೯೦
ಚಿತ್ರ ನಿರ್ಮಾಣ ಸಂಸ್ಥೆ ಅರ್ಪಿತ ಆರ್ಟ್ಸ್
ಸಾಹಿತ್ಯ ಹಂಸಲೇಖ
ಹಿನ್ನೆಲೆ ಗಾಯನ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್

ರಾಣಿ ಮಹಾರಾಣಿ - ೧೯೯೦ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಬಿ.ರಾಮಮೂರ್ತಿ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಜೈಜಗದೀಶ್. ಅಂಬರೀಶ್, ಶಶಿಕುಮಾರ್ ಮತ್ತು ಮಾಲಾಶ್ರೀ ಅಭಿನಯದ ಚಿತ್ರವಾಗಿದೆ. ಹಂಸಲೇಖ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ.

ಪಾತ್ರ[ಬದಲಾಯಿಸಿ]

  • ಅಂಬರೀಷ್
  • ಶಶಿಕುಮಾರ್
  • ಮಾಲಾಶ್ರೀ
  • ಉಮಾಶ್ರೀ
  • ದೊಡ್ಡಣ್ಣ
  • ಜಗ್ಗೇಶ್
  • ಮೈಸೂರು ಲೋಕೇಶ್
  • ಎಂ.ಎಸ್.ಉಮೇಶ್
  • ಟೆನಿಸ್ ಕೃಷ್ಣ