ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ
ಸ್ಥಾಪನೆ೨೦೧೦
ಪ್ರಕಾರಸಾರ್ವಜನಿಕ
ಉಪಕುಲಪತಿಗಳುಪ್ರೊ ಎಸ್ ಬಿ ಹೊಸಮನಿ [೧]

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಬೆಳಗಾವಿಯ ಭೂತರಾಮನಹಟ್ಟಿಯಲ್ಲಿ ೨೦೧೦ರಲ್ಲಿ ಪ್ರಾರಂಭವಾಗಿದೆ. ಕರ್ನಾಟಕ ವಿಶ್ವವಿದ್ಯಾಲಯ ಕೆ ಆರ್ ಸಿ ಜಿ ಪಿ ಕೇಂದ್ರವನ್ನು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಗಿತ್ತು. ಕೆ ಆರ್ ಸಿ ಜಿ ಪಿ ಕೇಂದ್ರವು ೧೯೮೨ ರಲ್ಲೆ ಪ್ರಾರಂಭಗೊಂಡಿತು,ಆದರೆ ೨೦೧೦ರಲ್ಲಿ ಈ ವಿಶ್ವವಿದ್ಯಾಲಯಕ್ಕೆ ಮರುನಾಮಕರಣ ಮಾಡಲಾಗಿತ್ತು.

ವಿಭಾಗಗಳು[ಬದಲಾಯಿಸಿ]

  • ಅರ್ಥಶಾಸ್ತ್ರ[೨]
  • ವ್ಯವಹಾರ ಆಡಳಿತ ವಿಭಾಗ
  • ಭೌಗೋಳಿಕ
  • ಗಣಿತ ವಿಭಾಗ
  • ಕಂಪ್ಯೂಟರ್ ವಿಜ್ಞಾನ ವಿಭಾಗ
  • ಕನ್ನಡ ವಿಭಾಗ
  • ಇಂಗ್ಲೀಷ ವಿಭಾಗ

ಉಲ್ಲೇಖಗಳು[ಬದಲಾಯಿಸಿ]

  1. Vice- Chancellor
  2. "Schools ,www.rcub.ac.in". Archived from the original on 2017-03-20. Retrieved 2017-03-29.