ರತನ್ಜ್ಯೋತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ಉಪಜೀವಿ. ಬಾಬಬುಡನ್‍ಗಿರಿಯಲ್ಲಿ ಮರಗಳ ಮೇಲೆ ಪಾಚಿ ಬೆಳೆದಿರುವ ಕಡೆಗಳಲ್ಲಿ, ಕವಲುಗಳ ಮೇಲೆ ಬೆಳೆಯುತ್ತದೆ. ಈ ಮೂಲಿಕೆಯು ಬೇರುಗಳಿಂದ ಸಿದ್ದವಾಗಿ ಬರುವ ಆಹಾರವನ್ನು ಹೀರಿ ಜೀವಿಸುವುದು. ಇದರ ಕಾಯಿ ನಾಲ್ಕು ಮೂಲೆಯಾಗಿದ್ದು ಕಳಸದ ರೂಪದಲ್ಲಿರುತ್ತದೆ. ಮೇಲೆ ಒಂದೇ ಒಂದು ಸುಂದರವಾದ ಹಸಿರೆಲೆಯಿರುತ್ತದೆ. ಕಾಯಿಯು ಹಸಿರು, ಮಾಸು ಹಳದಿ ಬಣ್ಣವನ್ನು ಹೊಂದಿರುತ್ತದೆ. ಬಾಬಬುಡನ್‍ಗಿರಿ ಬೆಟ್ಟದ ಮೇಲೆ ವಸತಿ ಗೃಹಗಳನ್ನು ಮಾರುವವರು ಈ ಮೂಲಿಕೆಯನ್ನು ತಂದು ಮಾರುತ್ತಾರೆ.

ಸರಳ ಚಿಕಿತ್ಸೆಗಳು[ಬದಲಾಯಿಸಿ]

ಈ ಹೆಸರಿನ ಅನೇಕ ಮೂಲಿಕೆಗಳಿವೆ. ಇವು ದೇಹದ ಉಷ್ಣವನ್ನು ತಗ್ಗಿಸುವ ಗುಣವನ್ನು ಹೊಂದಿವೆ. ಧಾತು ಗಟ್ಟಿ ಮಾಡಿ, ಸಂತಾನ ಪ್ರಾಪ್ತಿಯಾಗಲು ನೆರವಾಗುತ್ತದೆ. ಇದರ ಕಾಯಿಗಳನ್ನು ಸಕ್ಕರೆ ಸಮೇತ ದಿನಕ್ಕೆ ಒಂದೆರಡರಂತೆ ಒಂದು ವಾರ ಸೇವಿಸುವುದು

ಕೈಕಾಲು ಮೂತ್ರದಲ್ಲಿ ಉರಿ[ಬದಲಾಯಿಸಿ]

ಒಂದೆರಡು ಕಾಯಿಗಳನ್ನು ತಂದು ಚೆನ್ನಾಗಿ ತೊಳೆದು ನಾಲ್ಕು ಕಾಳುಮೆಣಸು ಸೇರಿಸಿ, ನುಣ್ಣಗೆ ಅರೆದು, ಸ್ವಲ್ಪ ಕಲ್ಲು ಸಕ್ಕರೆ ಪುಡಿ ಸೇರಿಸಿ ಸೇವಿಸುವುದು.

ಅಧಿಕ ಪಿತ್ತದಲ್ಲಿ[ಬದಲಾಯಿಸಿ]

ಒಂದೊಂದು ಕಾಯಿಯನ್ನು ಕಲ್ಲು ಸಕ್ಕರೆ ಸೇರಿಸಿ ತಿನ್ನುವುದು.

ಚರ್ಮವ್ಯಾಧಿಗಳಲ್ಲಿ[ಬದಲಾಯಿಸಿ]

( ಕಜ್ಜಿ, ತುರಿ, ಇಸುಬು ) ಒಂದೆರಡು ಕಾಯಿಗಳನ್ನು ತಂದು ಚೆನ್ನಾಗಿ ತೊಳೆದು, ಕಲ್ಲು ಸಕ್ಕರೆ ಸಮೇತ ಅಗೆದು ಸೇವಿಸುವುದು.