ರಣಭೇರಿ

ವಿಕಿಪೀಡಿಯ ಇಂದ
Jump to navigation Jump to search
ರಣಭೇರಿ
ರಣಭೇರಿ
ನಿರ್ದೇಶನ ವಿ.ಸೋಮಶೇಖರ್
ನಿರ್ಮಾಪಕ ಲಕ್ಷ್ಮಿ
ಪಾತ್ರವರ್ಗ ಅಂಬರೀಶ್, ಪ್ರಭಾಕರ್ ಚಂದ್ರಿಕ, ವಾಣಿ ವಿಶ್ವನಾಥ್ ವಜ್ರಮುನಿ, ಅಭಿನಯ, ದೇವರಾಜ್, ಸುಧೀರ್, ಡಿಸ್ಕೋಶಾಂತಿ
ಸಂಗೀತ ಉಪೇಂದ್ರಕುಮಾರ್
ಛಾಯಾಗ್ರಹಣ ಹೆಚ್.ಜಿ.ರಾಜು
ಬಿಡುಗಡೆಯಾಗಿದ್ದು ೧೯೯೦
ಚಿತ್ರ ನಿರ್ಮಾಣ ಸಂಸ್ಥೆ ಶ್ರೀ ಭವಾನಿ ಶಕ್ತಿ ಪಿಕ್ಚರ್ಸ್
ಹಿನ್ನೆಲೆ ಗಾಯನ ಎಸ್.ಪಿ.ಬಾಲಸುಬ್ರಹ್ಮಣ್ಯಂ

ಈ ಚಿತ್ರವನ್ನು ವಿ.ಸೋಮಶೇಖರ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಲಕ್ಷ್ಮಿ.ಈ ಚಿತ್ರದಲ್ಲಿ ಬರುವ ಪಾತ್ರಗಳು ಅಂಬರೀಶ್, ಪ್ರಭಾಕರ್ ಚಂದ್ರಿಕ, ವಾಣಿ, ವಿಶ್ವನಾಥ್, ವಜ್ರಮುನಿ, ಅಭಿನಯ, ದೇವರಾಜ್, ಸುಧೀರ್, ಡಿಸ್ಕೋಶಾಂತಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಉಪೇಂದ್ರಕುಮಾರ್.ಈ ಚಿತ್ರದ ಛಾಯಾಗ್ರಹಕರು ಹೆಚ್.ಜಿ.ರಾಜು.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈ ಚಿತ್ರವು ೧೯೯೦ ರಲ್ಲಿ ಬಿಡುಗಡೆಯಾಯಿತು.

"https://kn.wikipedia.org/w/index.php?title=ರಣಭೇರಿ&oldid=718961" ಇಂದ ಪಡೆಯಲ್ಪಟ್ಟಿದೆ