ರಜತ್ ಪಟಿದಾರ್
ಗೋಚರ
ವಯಕ್ತಿಕ ಮಾಹಿತಿ | |||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | ರಜತ್ ಮನೋಹರ್ ಪಟಿದಾರ್ | ||||||||||||||||||||||||||||
ಹುಟ್ಟು | ಇಂದೋರ್, ಮಧ್ಯ ಪ್ರದೇಶ, ಭಾರತ | 1 June 1993||||||||||||||||||||||||||||
ಬ್ಯಾಟಿಂಗ್ | ಬಲ-ಗೈ | ||||||||||||||||||||||||||||
ಬೌಲಿಂಗ್ | ಬಲ-ಗೈ ಆಫ್ ಸ್ಪಿನ್ | ||||||||||||||||||||||||||||
ಪಾತ್ರ | ಅಗ್ರ ಕ್ರಮಾಂಕ ಬ್ಯಾಟ್ಸ್ಮನ್ | ||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | |||||||||||||||||||||||||||||
ರಾಷ್ಟೀಯ ತಂಡ |
| ||||||||||||||||||||||||||||
ಟೆಸ್ಟ್ ಚೊಚ್ಚಲ (ಕ್ಯಾಪ್ 310) | 2 ಫೆಬ್ರವರಿ 2024 v ಇಂಗ್ಲೆಂಡ್ | ||||||||||||||||||||||||||||
ಕೊನೆಯ ಟೆಸ್ಟ್ | 15 ಫೆಬ್ರವರಿ 2024 v ಇಂಗ್ಲೆಂಡ್ | ||||||||||||||||||||||||||||
ಒಂದೇ ಅಂ. ಏಕದಿನ (ಕ್ಯಾಪ್ 255) | 21 ಡಿಸೆಂಬರ್ 2023 v ದಕ್ಷಿಣ ಆಫ್ರಿಕಾ | ||||||||||||||||||||||||||||
ಅಂ. ಏಕದಿನ ಅಂಗಿ ನಂ. | 87 | ||||||||||||||||||||||||||||
ದೇಶೀಯ ತಂಡದ ಮಾಹಿತಿ | |||||||||||||||||||||||||||||
ವರ್ಷಗಳು | ತಂಡ | ||||||||||||||||||||||||||||
2015–ಪ್ರಸ್ತುತ | ಮಧ್ಯ ಪ್ರದೇಶ | ||||||||||||||||||||||||||||
2021–ಪ್ರಸ್ತುತ | ರಾಯಲ್ ಚಾಲೆಂಜರ್ಸ್ ಬೆಂಗಳೂರು | ||||||||||||||||||||||||||||
ವೃತ್ತಿ ಅಂಕಿಅಂಶಗಳು | |||||||||||||||||||||||||||||
| |||||||||||||||||||||||||||||
ಮೂಲ: ESPNcricinfo, 17 March 2023 |
ರಜತ್ ಮನೋಹರ್ ಪಟಿದಾರ್ (ಜನನ 1 ಜೂನ್ 1993) ಒಬ್ಬ ಭಾರತೀಯ ಅಂತಾರಾಷ್ಟ್ರೀಯ ಕ್ರಿಕೆಟಿಗ. ಅವರು ಬಲಗೈ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ಮತ್ತು ಆಫ್ ಸ್ಪಿನ್ನರ್ ಆಗಿದ್ದಾರೆ. ಅವರು ದೇಶೀಯ ಕ್ರಿಕೆಟ್ ನಲ್ಲಿ ಮಧ್ಯಪ್ರದೇಶ ಪರವಾಗಿ ಆಡುತ್ತಾರೆ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ನಾಯಕರಾಗಿದ್ದಾರೆ. 2023ರ ಡಿಸೆಂಬರ್ 21ರಂದು, ಅವರು ದಕ್ಷಿಣ ಆಫ್ರಿಕಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು.
ಆರಂಭಿಕ ಜೀವನ
[ಬದಲಾಯಿಸಿ]ಪಟಿದಾರ್ ಅವರು 1 ಜೂನ್ 1993 ರಂದು ಇಂದೋರ್, ಮಧ್ಯಪ್ರದೇಶದಲ್ಲಿ ಜನಿಸಿದರು.[೧] ಅವರ ತಂದೆ ಒಬ್ಬ ಉದ್ಯಮಿ. ಅವರು 8 ವರ್ಷದವರಾಗಿದ್ದಾಗ ಕ್ರಿಕೆಟ್ ಕ್ಲಬ್‌ಗೆ ಸೇರಿದರು ಮತ್ತು ನಂತರ ಅವರ ಅಜ್ಜ ಅವರನ್ನು ಅಕಾಡೆಮಿಗೆ ಸೇರಿಸಿದರು. ಅವರು ಬೌಲರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಅದರ ಗಮನಹರಿಸಲು ಪ್ರಾರಂಭಿಸಿದರು.[೨]
- ↑ Know Your Challengers | Rajat Patidar. Royal Challengers Bangalore. 23 March 2021. Event occurs at 50s.
- ↑ RCB Bold Diaries | Rajat Patidar Interview | IPL 2021. Royal Challengers Bangalore. 4 May 2021.